ವಿಜ್ಞಾನವೇ ಪ್ರಗತಿಯ ಬೆಳಕು – ಬಜ್ಪೆಯ ಬೆಥನಿ ಶಾಲೆಯಲ್ಲಿ ಅದ್ಧೂರಿ ವಿಜ್ಞಾನೋತ್ಸವ ಸಂಭ್ರಮ

ಬಜ್ಪೆ: “ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಿದಾಗ ಮಾತ್ರ ದೇಶದ ಪ್ರಗತಿ ಸಾಧ್ಯ. ವಿಜ್ಞಾನವೇ ನಮ್ಮ ಬದುಕಿನ ಬೆಳಕಿನ ದಾರಿ,” ಎಂದು ಮುಖ್ಯ ಅತಿಥಿ ಕ್ಲೆಟ್ಟಾ ಟ್ರೆಸ್ಸಿ ಡಿಕುನ್ಹಾ ಅವರು ಪ್ರತಿಪಾದಿಸಿದರು. ಇಲ್ಲಿನ ಬೆಥನಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಆಯೋಜಿಸಲಾಗಿದ್ದ ‘ವಿಜ್ಞಾನೋತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜ್ಞಾನವೇ ಶಕ್ತಿಯಾಗಿದ್ದು, ವಿದ್ಯಾರ್ಥಿಗಳು ಶಾಲಾ ಹಂತದಲ್ಲೇ ಪ್ರಯೋಗಶೀಲತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಸೃಜನಶೀಲತೆಯ ಅನಾವರಣ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕಿ ವಂದನೀಯ ಭಗಿನಿ ವೀಣಾ ಡಿಸೋಜ … Continue reading ವಿಜ್ಞಾನವೇ ಪ್ರಗತಿಯ ಬೆಳಕು – ಬಜ್ಪೆಯ ಬೆಥನಿ ಶಾಲೆಯಲ್ಲಿ ಅದ್ಧೂರಿ ವಿಜ್ಞಾನೋತ್ಸವ ಸಂಭ್ರಮ