Home karavalisuddi

Author: karavalisuddi

Post
ಭದ್ರಕಾಳಿ  ದೇವಸ್ಥಾನಕ್ಕೆ  ರಾಮನಾಥ ರೈ ಭೇಟಿ

ಭದ್ರಕಾಳಿ ದೇವಸ್ಥಾನಕ್ಕೆ ರಾಮನಾಥ ರೈ ಭೇಟಿ

ಬಂಟ್ವಾಳ :ನರಿಕೊಂಬುವಿನ ಎರಮೇಲೆ ಶ್ರೀ ಕಾಡೆದಿ ಭದ್ರಕಾಲಿ ದೇವಸ್ಥಾನದಲ್ಲಿ ಇಂದು ನವರಾತ್ರಿ ಪ್ರಯುಕ್ತ ಶರಾವನ್ನತ್ರಿ ಉತ್ಸವಕ್ಕೆ ಮಾಜಿ ಜಿಲ್ಲಾ ಉತ್ಸುವಾರಿ ಸಚಿವರಾದ ಬಿ ರಾಮನಾಥ ರೈ ಯವರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿ ನವದುರ್ಗ ಅವತಾರಣಿಯಾದ ಶ್ರೀದೇವಿ ಭದ್ರಕಾಳಿ  ಅಮ್ಮಾವನವರ ಅನುಗ್ರಹಕ್ಕೆ ಪಾತ್ರರಾದರೂ. ಈ ಸಂದರ್ಭದಲ್ಲಿ ಉಮೇಶ್ ಬೋಳಂತುರು ಮೊದಲದವರು ಉಪಸ್ಥಿತರಿದ್ದರು.

Post
ಕಲ್ಮಲೆ ರಸ್ತೆ ಉದ್ಘಾಟನೆ 

ಕಲ್ಮಲೆ ರಸ್ತೆ ಉದ್ಘಾಟನೆ 

ಬಂಟ್ವಾಳ : ವೀರಕಂಭ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಮಲೆ ರಸ್ತೆ ಕಾಂಕ್ರಿಟೀಕರಣಕ್ಕೆ ಸುಮಾರು  5 ಲಕ್ಷ  ವೆಚ್ಚದ ಅನುದಾನವನ್ನು ಮಾಜಿ ಸಚಿವರು ಒದಗಿಸಿದ್ದು  ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಮಂಜುಳಾ ಮಾಧವ ಮಾವೆ ಇವರ 1 ಲಕ್ಷ ಅನುದಾನದ ಈ  ರಸ್ತೆಯನ್ನು  ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಯವರು ಉದ್ಘಾಟಿಸಿದರು.   ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಮಂಜುಳಾ ಮಾಧವ ಮಾವೆ,ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ,ಶ್ರೀಮತಿ...

Post
ಬಸ್ಸು ನಿಲ್ದಾಣಕ್ಕೆ ಶಿಲಾನ್ಯಾಸ

ಬಸ್ಸು ನಿಲ್ದಾಣಕ್ಕೆ ಶಿಲಾನ್ಯಾಸ

ಬಂಟ್ವಾಳ: ವಿಟ್ಲಪಡ್ನೂರು ಗ್ರಾಮದ ಗ್ರಾಮಚಾವಡಿ ಎಂಬಲ್ಲಿರೂ 1.17 ಲಕ್ಷ ವೆಚ್ಚದ ನೂತನ ಬಸ್ಸು ನಿಲ್ದಾಣ ಕಟ್ಟಡಕ್ಕೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ ಶಿಲಾನ್ಯಾಸ ನೇರವೇರಿಸಿದರು. ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಶೋಭಾ ಪಿ. ರೈ ಇವರು ತಮ್ಮ ತಾಲೂಕು ಪಂಚಾಯತ್ ಅನುದಾನ ಒದಗಿಸಿದ್ದಾರೆ. ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ,ಗ್ರಾಮ ಪಂಚಾಯತ್ ಚುನಾವಣೆ ಉಸ್ತುವಾರಿ ಹಾಗೂ ಕೊಳ್ನಾಡು ಪಂಚಾಯತ್ ಅಧ್ಯಕ್ಷರು ಶ್ರೀ ಸುಭಾಶ್ಚಂದ್ರ ಶೆಟ್ಟಿ, ನಿಕಟಪೂರ್ವ ಪಂಚಾಯತ್ ಸದಸ್ಯರುಗಳಾದ...

Post

ವಿಟ್ಲ : ‘ಸಮಸ್ತ’ ಹನೀಫಿ ಉಲಮಾ ಒಕ್ಕೂಟದಿಂದ ಮದ್ರಸ ಅಧ್ಯಾಪಕರಿಗೆ ಆಹಾರದ ಕಿಟ್ ವಿತರಣೆ*

*ವಿಟ್ಲ : ‘ಸಮಸ್ತ’ ಹನೀಫಿ ಉಲಮಾ ಒಕ್ಕೂಟದಿಂದ ಮದ್ರಸ ಅಧ್ಯಾಪಕರಿಗೆ ಆಹಾರದ ಕಿಟ್ ವಿತರಣೆ* ವಿಟ್ಲ : ಅ.8 ಇಂದಿನ ಸಂದಿಗ್ಧ ಘಟ್ಟದಲ್ಲಿ ಕೆಲಸ ಮತ್ತು ವೇತನ ವಿಲ್ಲದೆ ಸಂಕಷ್ಟದಲ್ಲಿರುವ ಸುಮಾರು ಐವತ್ತಕ್ಕೂ ಮಿಕ್ಕಿದ ಮದ್ರಸ ಅಧ್ಯಾಪಕರಿಗೆ ಕರ್ನಾಟಕ ರಾಜ್ಯ ‘ಸಮಸ್ತ’ ಹನೀಫಿ ಉಲಮಾ ಒಕ್ಕೂಟದ ವತಿಯಿಂದ ದಿನ ಬಳಕೆಯ ದಿನಸಿ ಸಾಮಾನುಗಳ ಕಿಟ್ ಗಳನ್ನು ಹಾಗೂ ಎರಡು ಹೆಣ್ಮಕ್ಕಳ ವಿವಾಹ ಕಾರ್ಯಕ್ಕೆ ಧನಸಹಾಯವನ್ನು ಇಂದು ವಿಟ್ಲ ದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿತರಿಸಲಾಯಿತು. ಕಾರ್ಯಕ್ರಮವನ್ನು ಉದ್ಗಾಟಿಸಿ...

Post
ಮೈಸೂರು-ಉದ್ಯೋಗಕ್ಕೆ ಅರ್ಜಿ ಆಹ್ವಾನ

ಮೈಸೂರು-ಉದ್ಯೋಗಕ್ಕೆ ಅರ್ಜಿ ಆಹ್ವಾನ

ಮೈಸೂರಿನಲ್ಲಿರುವ ಕಂಪೆನಿಯೊಂದರಲ್ಲಿ ಉತ್ಪಾದನಾ ಘಟಕದಲ್ಲಿ ಯುವಕರಿಗೆ ಉದ್ಯೋಗವಕಾಶಗಳು. -Diploma(2018-19 passed out) – ಪ್ರಾರಂಭಿಕ ವೇತನ 11.7k. ಆಸಕ್ತರು ದಿನಾಂಕ 05-09-2020ರ ಒಳಗಾಗಿ [email protected] ಗೆ resume mail ಮಾಡಿ.

Post
ಮೈಸೂರು- ಉದ್ಯೋಗಕ್ಕೆ ಅರ್ಜಿ ಆಹ್ವಾನ.

ಮೈಸೂರು- ಉದ್ಯೋಗಕ್ಕೆ ಅರ್ಜಿ ಆಹ್ವಾನ.

ಮೈಸೂರಿನಲ್ಲಿರುವ ಕಂಪೆನಿಯೊಂದರಲ್ಲಿ ಉತ್ಪಾದನಾ ಘಟಕದಲ್ಲಿ ಯುವಕರಿಗೆ ಉದ್ಯೋಗವಕಾಶಗಳು. -Diploma(2018-19 passed out) – ಪ್ರಾರಂಭಿಕ ವೇತನ 11.7k. ಆಸಕ್ತರು ದಿನಾಂಕ 05-09-2020ರ ಒಳಗಾಗಿ [email protected] ಗೆ resume mail ಮಾಡಿ.

Post
ಬೆಂಗಳೂರಿನಲ್ಲಿ ಉದ್ಯೋಗ ಅವಕಾಶ

ಬೆಂಗಳೂರಿನಲ್ಲಿ ಉದ್ಯೋಗ ಅವಕಾಶ

*ಬೆಂಗಳೂರಿನಲ್ಲಿರುವಅಂತಾರಾಷ್ಟ್ರೀಯಸಂಸ್ಥೆಯೊಂದರಸಂವಹನವಿಭಾಗದಲ್ಲಿಪ್ರಾರಂಭಿಕ 16 ರಿಂದ 22 ಸಾವಿರ ವೇತನದೊಂದಿಗೆ ಉದ್ಯೋಗ ಅವಕಾಶ.* *Designation*: customer service Associate *Qualification*: PU,Diploma or Any graduates or PG *Salary*: 16.5k – 22k CTC +PF +ESIC Languages: Kannada/English/Tamil/ Telugu/hindi/Malayalam. *Roles & Responsibility* – Attending calls and providing proper information, resolving the queries of the customers. ಆಸಕ್ತರು ದಿ *. 7-09-2020 ರ ಒಳಗಾಗಿ [email protected] ಗೆ Resume mail...

Post
ಆಲ್ ಇಂಡಿಯಾ  ಮುಸ್ಲಿಂ ಡೆವಲಪ್ಮೆಂಟ್ ಫೋರಂ ದುಬೈ ಘಟಕದ ಉಪಾಧ್ಯಕ್ಷರಾಗಿ ಅಬ್ದುಲ್ ಲತೀಫ್ ಮುರ್ಡೇಶ್ವರ ಆಯ್ಕೆ.

ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ದುಬೈ ಘಟಕದ ಉಪಾಧ್ಯಕ್ಷರಾಗಿ ಅಬ್ದುಲ್ ಲತೀಫ್ ಮುರ್ಡೇಶ್ವರ ಆಯ್ಕೆ.

ವಿಟ್ಲ : ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ದುಬಾಯಿ ಘಟಕದ ಉಪಾಧ್ಯಕ್ಷರಾಗಿ ಅಬ್ದುಲ್ ಲತೀಫ್ ಮುರ್ಡೇಶ್ವರ ಆಯ್ಕೆಯಾಗಿದ್ದಾರೆ. ಅನಿವಾಸಿ ಭಾರತೀಯರಿಗಾಗಿ ತನ್ನ ಸೇವೆಯನ್ನು ಯುಎಇ ಗೂ ವಿಸ್ತರಿಸಿರುವ ಎ.ಐ.ಎಂ.ಡಿ.ಎಫ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಸಿಸಿ ದೇಶಗಳಲ್ಲಿ ಮೊದಲ ಹಂತದ ಸಲುವಾಗಿ ಯುಎಐ ಯಲ್ಲಿ ಸಂಘಟನೆಯ ಅಧಿಕೃತ ಸೇವೆ ಪ್ರಾರಂಬಿಸಲಾಗಿದ್ದು ಅಬ್ದುಲ್ ಲತೀಫ್ ಮುರ್ಡೇಶ್ವರ್ ಅವರನ್ನು ಯು.ಎ.ಇ ನ್ಯಾಷನಲ್ ಬೋರ್ಡ್ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ಇದರ ಸಂಸ್ಥಾಪಕ ಸದಸ್ಯ ಹಾಗೂ...