Home karavalisuddi

Author: karavalisuddi

Post
ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ರಾಗಿ ಶಶಿಧರ ಎಂ ಜೆ ಕೊಯಿಕುಳಿ

ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ರಾಗಿ ಶಶಿಧರ ಎಂ ಜೆ ಕೊಯಿಕುಳಿ

ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ರಾಗಿ ಶಶಿಧರ ಎಂ ಜೆ ಕೊಯಿಕುಳಿ ಯವರನ್ನು ಇಂದು ಸುಳ್ಯ ದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆದ ಸು‌ಳ್ಯ ನಗರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಶ್ರೀ ಜಯಪ್ರಕಾಶ್ ರೈ ಎನ್ ರವರು ನಾಮನಿರ್ದೇಶನ ಗೊಳಿಸಿ ಆಯ್ಕೆ ಮಾಡಿದ್ದಾರೆ. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಶ್ರೀ ಜಯಪ್ರಕಾಶ್ ರೈ ಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸಂಶುದ್ದೀನ್ ಎಸ್,...

Post

ಕುಲಗೆಡುತ್ತಿರುವ ಬಂಟರ ಆಚರಣೆಗಳು

ಬಂಟರು ಆರ್ಥಿಕವಾಗಿ ಬಲಿಷ್ಟರಾಗುತ್ತಿದ್ದಂತೆ ತಮ್ಮ ಪದ್ದತಿ, ಸಂಪ್ರದಾಯಕ್ಕೆ ನಿಧಾನವಾಗಿ ಎಳ್ಳುನೀರು ಬಿಡುತ್ತಿದ್ದಾರೆ. ಯಾಕೋ ನಾಗಾರಾಧನೆಯಲ್ಲಾಗಲೀ, ಭೂತಾರಾಧನೆಯಲ್ಲಾಗಲೀ, ವಿವಾಹ ಅಪರಕ್ರಿಯೆಯಂತಹ ಕಾರ್ಯಕ್ರಮಗಳಲ್ಲಿಯೂ ನಮಗೆ ತೌಳವ ಸಂಪ್ರದಾಯವೆಂದರೆ ಒಂದು ರೀತಿ ಅಸಡ್ಡೆ. ವೈದಿಕ ಸಂಪ್ರದಾಯವೇ ಶ್ರೇಷ್ಟ ಎಂಬ ಭಾವನೆ. ಇದಕ್ಕೆ ಸರಿಯಾಗಿ ತೌಳವ ಸಂಪ್ರದಾಯದ ಬಗ್ಗೆ ಮಾರ್ಗದರ್ಶನ ಮಾಡಬಲ್ಲ ಹಿರಿಯರ ಕೊರತೆಯೂ ನಮ್ಮಲ್ಲಿದೆ. ನಮ್ಮ ಭೂತಗಳಿಗೆ ಬ್ರಹ್ಮಕಲಶ ಮಾಡಿಸುವ, ನಾಗನ ಪ್ರಾಕೃತಿಕ ಆವಾಸ ಸ್ಥಾನವನ್ನು ಕಡಿದು ಕಾಂಕ್ರೀಟ್ ಗುಡಿಯಲ್ಲಿ ಕುಳ್ಳಿರಿಸಲು ಪ್ರಯತ್ನಿಸುವ ನಮಗೆ ವಿವಾಹವೇನು ಮಹಾ? ವೈದಿಕ ಸಂಪ್ರದಾಯದಂತೆ ಹೋಮ,...

Post
ಜಗತ್ತಿನ ಎರಡನೇ ಬಹುಮೂಲ್ಯ ಕ್ರಿಕೆಟರ್ ಸರ್ ರವೀಂದ್ರ ಜಡೇಜಾ.

ಜಗತ್ತಿನ ಎರಡನೇ ಬಹುಮೂಲ್ಯ ಕ್ರಿಕೆಟರ್ ಸರ್ ರವೀಂದ್ರ ಜಡೇಜಾ.

ಕ್ರಿಕೆಟ್ ಜಗತ್ತಿನ ಬೈಬಲ್ ಎಂದೇ ಕರೆಯಲ್ಪಡುತ್ತಿರುವ WISDON ಪತ್ರಿಕೆಯು 21ನೆಯ ಶತಮಾನದ ಬಹುಮೂಲ್ಯ ಕ್ರಿಕೆಟರಗಳ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದು ಅದರಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಮೊದಲ ಸ್ಥಾನ ಪಡೆದರೆ ಭಾರತದ ಸರ್ ರವೀಂದ್ರ ಜಡೇಜಾ (ಜಡ್ಡು) ಎರಡನೇ ಸ್ಥಾನ ಪಡೆದಿದ್ದಾನೆ! ಭಾರತದ ಈ ಆಲ್ರೌಂಡರ್ ಕ್ರಿಕೆಟರ್ 97.3 ಸ್ಕೋರ್ ಪಡೆದಿದ್ದು ಮುತ್ತಯ್ಯ ಮುರಳೀಧರನ್ ಅವರಿಂದ ಕೂದಲೆಳೆಯ ಅಂತರದಲ್ಲಿ ಹಿಂದೆ ಇದ್ದಾನೆ. ಅವನ ಆಯ್ಕೆಗೆ ಪತ್ರಿಕೆ ಕೊಟ್ಟ ಕಾರಣ ಇದು. ” ಅವನ ಬೌಲಿಂಗ್ ಸರಾಸರಿ ಶೇನ್...

Post
ಮಾತಿನ ಮಂಟಪದ ಮಹಾರಾಣಿ ಅಪರ್ಣಾ ವಸ್ತಾರೆ.

ಮಾತಿನ ಮಂಟಪದ ಮಹಾರಾಣಿ ಅಪರ್ಣಾ ವಸ್ತಾರೆ.

ನಿರೂಪಣೆ ಮಾಡುತ್ತಾ ಲಕ್ಷಾಂತರ ಅಭಿಮಾನಿಗಳನ್ನು ಪಡೆಯಲು ಸಾಧ್ಯ ಎಂದು ಕನ್ನಡ ನಾಡಿನಲ್ಲಿ ತೋರಿಸಿಕೊಟ್ಟವರು ಅಪರ್ಣಾ. ಅಚ್ಚ ಕನ್ನಡದಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ನಿರೂಪಣೆ ಮಾಡುತ್ತ, ಟಿವಿ ಲೈವ್ ಶೋಗಳನ್ನು ಮಾಡುತ್ತಾ, ಸ್ಟೇಜ್ ಶೋಗಳನ್ನು ಅಷ್ಟೇ ಸುಂದರವಾಗಿ ನಿರೂಪಣೆ ಮಾಡುವ ಆಕೆಯ ಶೈಲಿಗೆ ಲಕ್ಷಾಂತರ ಜನರು ಫಿದಾ ಆಗಿದ್ದಾರೆ. ಆಕೆಯ ಜೊತೆ ವೇದಿಕೆಗಳಲ್ಲಿ ನಿರೂಪಣೆ ಮಾಡುವ ಭಾಗ್ಯ ನನಗೆ ಹಲವು ಬಾರಿ ದೊರೆತಿತ್ತು. ಆಗೆಲ್ಲ ಅವರಿಂದ ನಾನು ತುಂಬಾ ಕಲಿತಿದ್ದೇನೆ. ಕನ್ನಡ ಸರಸ್ವತಿ ಆಕೆಯ ನಾಲಿಗೆಯ ಮೇಲೆ ಬಿಡಾರ ಹೂಡಿ...

Post
ಅಪ್ನಾ ಟೈಮ್ ಆಯೆಗಾ ಆದಿತ್ಯ ಐಪಿಎಸ್.

ಅಪ್ನಾ ಟೈಮ್ ಆಯೆಗಾ ಆದಿತ್ಯ ಐಪಿಎಸ್.

ಪ್ರತೀ ವರ್ಷ ಎಸೆಸೆಲ್ಸಿ ಅಥವಾ ಪಿಯುಸಿ ಫಲಿತಾಂಶ ಪ್ರಕಟ ಆದಾಗ ಬಹಳ ಸಂಭ್ರಮ ಮಾಧ್ಯಮ ಮತ್ತು ಸಮೂಹ ಮಾಧ್ಯಮಗಳಲ್ಲಿ ಕಂಡುಬರುತ್ತದೆ. ರಾಂಕ್ ಪಡೆದು ಹೆತ್ತವರ ಮತ್ತು ತಾವು ಕಲಿತ ಶಾಲೆಗಳ ಸ್ಟೇಟಸ್ ಹೆಚ್ಚು ಮಾಡುವವರು ಅನೇಕ ವಿದ್ಯಾರ್ಥಿಗಳು! ಅವರ ಪರಿಶ್ರಮಕ್ಕೆ ಖಂಡಿತವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಕಡಿಮೆ ಅಂಕ ಬಂದವರು ಅಥವಾ ಫೇಲ್ ಆದ ಅನೇಕ ವಿದ್ಯಾರ್ಥಿಗಳು ನನಗೆ ಕರೆ ಮಾಡಿ ದುಃಖ ಪಡುತ್ತಾರೆ. ಆಕಾಶವೇ ತಲೆ ಮೇಲೆ ಬಿದ್ದವರಂತೆ ಅವರ ಹೆತ್ತವರು ವರ್ತಿಸುತ್ತಾರೆ. ಅಂತಹ ಮಕ್ಕಳಿಗೆ ತುಂಬಾ...

Post

ರಾಜ್ಯ ಬಿಜೆಪಿ ಸರಕರಾದ ಕೊರೊನ ಅವ್ಯವಹಾರದ ಬಗ್ಗೆ ಸುಧೀರ್ ರೈ ಖಂಡನೆ

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ ಕೂಡ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ ಕೇಂದ್ರ ,ಹಾಗೂ ರಾಜ್ಯ ರ‍್ಕಾರ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಸಂಪರ‍್ಣ ವಿಫಲವಾಗಿದೆ. ನಮ್ಮ ಎ ಐ ಸಿ ಸಿ ಮಾಜಿ ಅದ್ಯಕ್ಷರು ಕೊರೊನ ಮಹಾಮಾರಿಯ ಬಗ್ಗೆ ಕೇಂದ್ರ ಸರಕಾರಕ್ಕೆ ಎಚ್ಚರಿಕೆಯನ್ನು ಕೂಡ ನೀಡಿದ್ದರು . ದೇಶದಲ್ಲಿ ಕೇವಲ ಬೆರಳೆಣಿಕೆಯಷ್ಟು ಕೊರೊನಾ ಸೋಂಕಿತರಿದ್ದಾಗ ನಮ್ಮ ಪ್ರಧಾನಿ‌ ದೇಶದ ಜನತೆಯಲ್ಲಿ , ನನಗೆ ದೇಶದ ರ‍್ಥಿಕತೆಗಿಂತ ದೇಶದ ಜನರ ಜೀವ...