ಬೆಳ್ಳಾರೆ ಶಿಥಿಲಾವಸ್ಥೆಯಲ್ಲಿರುವ ಅಂಬೇಡ್ಕರ್ ಭವನ

ಸುಳ್ಯ: ಬೆಳ್ಳಾರೆ ತಾಲೂಕಿನ ಎರಡನೇ ಅತಿದೊಡ್ಡ ಪಟ್ಟಣವಾಗಿದ್ದು, ಇದು ಈ ಪರಿಸರದ ಕೇಂದ್ರ ಸ್ಥಾನವಾಗಿದೆ. ಅದರೆ ಇಲ್ಲಿರುವ ಡಾ.ಅಂಬೇಡ್ಕರ್ ಭವನ ನಿರ್ಮಾಣ ಆಗಿರುವುದು 1993 ರಲ್ಲಿ ಅಂದಿನ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಇದರ ಉದ್ಘಾಟನೆ ಮಾಡಿರುತ್ತಾರೆ.

ಆದರೆ ಇಲ್ಲಿಯವರೆಗೆ ಇದರ ದುರಸ್ತಿಗೆ ಸರಕಾರದಿಂದ ಅನುದಾನ ಬಾರದೆ ಭವನ ಬೀಳುವ ಪರಿಸ್ಥಿತಿ ಒದಗಿದೆ.ಈ ಭಾಗದಲ್ಲಿ ಅತಿಹೆಚ್ಚು ಪರಿಶಿಷ್ಟ ಜಾತಿ ಕುಟುಂಬಗಳು ಇದ್ರು ಇದಕ್ಕೆ ಸಂಬಂಧಿಸಿದ ಇಲಾಖೆ ಕಣ್ಣು ಮುಚ್ಚಿ ಕುತಿದೆ. ಇದರ ಬಗ್ಗೆ ದ್ಧನಿ ಎತ್ತುವ ಜನಪ್ರತಿನಿಧಿಗಳು ಯಾರು ಇಲ್ಲದಾಗಿದೆ. ದಲಿತರ ರಕ್ಷಣೆಯ ಸಂಘಗಳು ಮೌನ ವಹಿಸಿದೆ.

Leave a Reply

Your email address will not be published.