ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಧ್ಯಕ್ಷರಾಗಿ ಶಶಿಧರ ಎಂ.ಜೆ

ಸುಳ್ಯ : ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸುಳ್ಯ ಅಧ್ಯಕ್ಷರಾಗಿ ಶಶಿಧರ ಎಂ ಜೆ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಲಿಂಗಪ್ಪ ಬೆಳ್ಳಾರೆ ,ಖಜಾಂಚಿ ಶ್ರೀಮತಿ ರೇವತಿ.ಪಿ
ಸಹಾಯಕ ಕಾರ್ಯದರ್ಶಿ: ಶ್ರೀಮತಿ ಸಂಧ್ಯಾ ಕುಮಾರಿ,ಜೊತೆ ಕಾರ್ಯದರ್ಶಿ : ಶ್ರೀ ಗೋಪಾಲಕೃಷ್ಣ ಬನ,ಉಪಾಧ್ಯಕ್ಷರಾಗಿ
ಶ್ರೀಮತಿ ಲತಾಮಧುಸೂಧನ್
ಮಾಧವ ಗೌಡ ಮಡಪ್ಪಾಡಿ
ಶ್ರೀಮತಿ ಮಹಾಲಕ್ಷ್ಮಿ ಕೊರ್ಬಂಡ್ಕ,
ಅಬೂಬಕ್ಕರ್ ಕಟ್ಟೆಕ್ಕಾರ್,
ಪದ್ಮನಾಭ ಅತ್ಯಾಡಿ,
ಶ್ರೀ ಹರಿ ಪೈಂದೋಡಿ,
ಶ್ರೀಮತಿ ವನಿತಾ ಕುಮಾರಿ,
ರಾಮಕೃಷ್ಣ (S)ಶ್ರೀಮತಿ ಸೀತಾ ವಿ(G)
ಸ್ಕೌಟ್ಸ್ ಪ್ರತಿನಿಧಿಗಳು ಪ್ರಸನ್ನ ಕುಮಾರ್
ಧನಲಕ್ಷ್ಮಿ.ಸಿ.ಎ, ಗೈಡರ್ ಪ್ರತಿನಿಧಿಗಳು
ಶ್ರೀಮತಿ ರಾಜೇಶ್ವರಿ ಗಾಂಧಿನಗರ
ಶ್ರೀಮತಿ ರಶ್ಮಿ ಗೂನಡ್ಕ,
ಸಂಘಟಕರಾಗಿ ವಸಂತ ಏನೆಕ್ಕಲ್ ಆಯ್ಕೆಯಾಗಿದ್ದಾರೆ.

Leave a Reply

Your email address will not be published.