Home ಅಂಕಣ

Category: <span>ಅಂಕಣ</span>

Post
ಇಂದಿನ ಐಕಾನ್ ಸ್ವಾಮಿ ವಿವೇಕಾನಂದರು

ಇಂದಿನ ಐಕಾನ್ ಸ್ವಾಮಿ ವಿವೇಕಾನಂದರು

🙏 ವಿವೇಕಾನಂದರು ಇಲ್ಲದ ಭಾರತವನ್ನು ಇಂದಿಗೂ ಊಹೆ ಮಾಡುವುದು ನನಗೆ ಕಷ್ಟ. “ಭಾರತವನ್ನು ಓದಬೇಕೆಂದು ನೀವು ಬಯಸಿದರೆ ವಿವೇಕಾನಂದರನ್ನು ಓದಿ” ಎಂದರು ರಾಷ್ಟ್ರಕವಿ ರವೀಂದ್ರನಾಥ ಠಾಗೋರರು. ಪ್ರತೀ ವರ್ಷ ಜನವರಿ 12 ಬಂತು ಅಂದರೆ ವಿವೇಕಾನಂದರ ಬಗ್ಗೆ ಮರು ಓದು ಆರಂಭ ಆಗುತ್ತದೆ. ನಮ್ಮ ದೇಶದ ಬಲಿಷ್ಟ ಯುವಜನತೆಗೆ ಹಿಂದೆ, ಇಂದು ಮತ್ತು ಮುಂದು ಕೂಡ ಅವರೇ ನಿಜವಾದ ಐಕಾನ್. ಅವರು ಭೌತಿಕವಾಗಿ ನಮ್ಮನ್ನು ಅಗಲಿ ಶತಮಾನವೆ ಸಂದರೂ ಅವರ ತತ್ವ, ಬೋಧನೆಗಳು ಸಾರ್ವತ್ರಿಕ ಸತ್ಯವಾಗಿ ಕಣ್ಣ...

Post
🙏 ಇಂದಿನ ಐಕಾನ್- ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್

🙏 ಇಂದಿನ ಐಕಾನ್- ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್

ಈ ಫೋಟೋ ನನಗೆ ಪ್ರೇರಣೆ ಕೊಟ್ಟಷ್ಟು ಬೇರೆ ಯಾವುದೂ ಕೊಡಲು ಸಾಧ್ಯ ಇಲ್ಲ! 1983 ಜೂನ್ 25ರಂದು ಲಾರ್ಡ್ಸ್ ಮೈದಾನದ ಎತ್ತರದ ಗ್ಯಾಲರಿಯಲ್ಲಿ ನಿಂತು ಭಾರತದ ಮೊತ್ತ ಮೊದಲ ವಿಶ್ವಕಪ್ಪನ್ನು ಕಪಿಲದೇವ್ ಎತ್ತಿ ಹಿಡಿದ ಕ್ಷಣವನ್ನು ಯಾರೂ ಮರೆಯುವ ಹಾಗಿಲ್ಲ! ಇಂದು ಭಾರತದಲ್ಲಿ ಕ್ರಿಕೆಟ್ ಜೀವನ ಧರ್ಮ ಆಗಿದೆ. BCCI ಇಂದು ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಆಗಿದೆ. ಇದಕ್ಕೆಲ್ಲ ಕಾರಣವಾದ ಚಿನ್ನದ ಕ್ಷಣ ಅದು. ಕಪಿಲ್ ಮತ್ತವರ ಹುಡುಗರ ಸಾಧನೆ ನಿಜಕ್ಕೂ ಶ್ಲಾಘನೀಯ. ಭಾರತಕ್ಕೆ...

Post
ಇಂದಿನ ಐಕಾನ್ – ಆಧ್ಯಾತ್ಮದ ಪರಾಕಾಷ್ಟೆ ಪೇಜಾವರ ಶ್ರೀಗಳು

ಇಂದಿನ ಐಕಾನ್ – ಆಧ್ಯಾತ್ಮದ ಪರಾಕಾಷ್ಟೆ ಪೇಜಾವರ ಶ್ರೀಗಳು

ರಾಷ್ಟ್ರಸಂತ ಪೇಜಾವರ ಶ್ರೀಗಳು ಭೌತಿಕವಾಗಿ ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷವೆ ಪೂರ್ತಿ( ಡಿಸೆಂಬರ್ 29) ಆಯ್ತು. ಅವರ 88 ವರ್ಷಗಳ ಸುದೀರ್ಘ ಮತ್ತು ಶುದ್ಧವಾದ ಪರಿವ್ರಾಜಕ ಜೀವನದ ಪುಟಗಳನ್ನು ತಿರುವಿದರೆ ವಿಸ್ಮಯವೇ ಕಣ್ಣು ಮುಂದೆ ಬರುತ್ತದೆ. ಒಬ್ಬ ಸಂತ ತನ್ನ ಮಡಿ, ಮೈಲಿಗೆಗಳ ಕೋಟೆಯನ್ನು ದಾಟಿ ನಿಂತು ಇಷ್ಟೊಂದು ಸಮಾಜ ಸುಧಾರಣೆ ಮಾಡಲು ಹೇಗೆ ಸಾಧ್ಯವಾಯಿತು? ಎಲ್ಲವೂ ಕೃಷ್ಣನ ಅನುಗ್ರಹ ಎಂದು ಅವರು ಹೇಳಿದ್ದರು. ಪುತ್ತೂರು ತಾಲೂಕಿನ ರಾಮಕುಂಜ ಎಂಬ ಪುಟ್ಟ ಊರಿನ ಮುಗ್ಧ ಬಾಲಕ...

Post
ಇಂದಿನ ಐಕಾನ್ – ಕಾರ್ಕಳದಿಂದ ಹೊರಟು ಜಗತ್ತು ಸುತ್ತಿದ ಹಕ್ಕಿ ಎಸ್ ಏ ಹುಸೇನ್. ( ಭಾಗ ೨)

ಇಂದಿನ ಐಕಾನ್ – ಕಾರ್ಕಳದಿಂದ ಹೊರಟು ಜಗತ್ತು ಸುತ್ತಿದ ಹಕ್ಕಿ ಎಸ್ ಏ ಹುಸೇನ್. ( ಭಾಗ ೨)

ಮುಂಬೈಯ BNHS ಸಂಸ್ಥೆ ಸೇರಿದ ಹುಸೇನ್ ಸಾಹೇಬರು ಸಲೀಂ ಅಲಿ ಅವರ ಶಿಷ್ಯನಾಗಿ ಮೊದಲು ಆರಿಸಿದ ಪ್ರಾಜೆಕ್ಟ್ ಎಂದರೆ ವಲಸೆ ಹಕ್ಕಿಗಳ ಬದುಕಿನ ಬಗ್ಗೆ ಅಧ್ಯಯನ. ಭಾರತದ ಹಕ್ಕಿ ತಾತ ಸಲೀಂ ಆಲಿ ಅವರು ತಮ್ಮ ಶಿಷ್ಯನ ಸಾಮರ್ಥ್ಯವನ್ನು ಮನಗಂಡು ಅವರಿಗೆ ಸಾಕಷ್ಟು ಸವಾಲಿನ ಪ್ರಾಜೆಕ್ಟಗಳನ್ನು ಕೊಡಲು ಆರಂಭ ಮಾಡಿದರು. ಗುರು ಶಿಷ್ಯರು ಇಬ್ಬರೂ ಗನ್, ದುರ್ಬೀನು, ಕ್ಯಾಮೆರಾ, ನೋಟ್ ಬುಕ್ ಮತ್ತು ಪೆನ್ ಹಿಡಿದು ಕಾಡಿನ ಒಳಗೆ ಹೋದರೆ ಊಟ ತಿಂಡಿ ಮರೆತೇ ಬಿಡುತ್ತಿದ್ದರು. ಸಲೀಂ...

Post
ಯಕ್ಷಗಾನ ಕಲಾವಿದ ವಾಸುದೇವ ಸಾಮಗ ಅವರಿಗೆ ಸುಳ್ಯದಲ್ಲಿ ನುಡಿನಮನ

ಯಕ್ಷಗಾನ ಕಲಾವಿದ ವಾಸುದೇವ ಸಾಮಗ ಅವರಿಗೆ ಸುಳ್ಯದಲ್ಲಿ ನುಡಿನಮನ

ಸುಳ್ಯ: ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಇಂದು ಯಕ್ಷಗಾನ ಕಲಾವಿದ ವಾಸುದೇವ ಸಾಮಗ ಮಲ್ಪೆ ಇವರಿಗೆ ಟ್ರಸ್ಟ್ ಕಚೇರಿಯಲ್ಲಿ ನುಡಿನಮನ ಸಲ್ಲಿಸಲಾಯಿತು. ತೆಂಕು — ಬಡಗು ತಿಟ್ಟು ಮತ್ತು ತಾಳಮದ್ಧಳೆಯಲ್ಲೂ ಪ್ರಸಿದ್ಧಿ ಪಡೆದ ಕರಾವಳಿಯ ಸಾಮ್ರಾಟ ” ಸಾಮಗ “ಅವರ ಬಗ್ಗೆ ಟ್ರಸ್ಟ್ ಅಧ್ಯಕ್ಷರಾದ ಜಯಪ್ರಕಾಶ್ ರೈ ಮತ್ತು ಉಪಾಧ್ಯಕ್ಷರಾದ ಶಶಿಧರ ಎಂ ಜೆ ಅವರ ಗುಣಗಾನ ಮಾಡಿ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದರು. ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯರಾದ ಬಾಲಕೃಷ್ಣ...

Post
ಅದ್ಭುತ ಪರಿಸರದ ಅನುಭವ ನೀಡುವ ಚಾರಣ ಸ್ಥಳ ಕರಿಕೆ-ತೊಡಿಕಾನ.

ಅದ್ಭುತ ಪರಿಸರದ ಅನುಭವ ನೀಡುವ ಚಾರಣ ಸ್ಥಳ ಕರಿಕೆ-ತೊಡಿಕಾನ.

ಸುಳ್ಯ: ದಕ್ಷಿಣ ಕನ್ನಡದ ಸುಳ್ಯ ಹಾಗೂ ಕೊಡಗಿನ ಗಡಿಭಾಗ ಹಲವಾರು ಸುಂದರ ಸ್ಥಳಗಳಿಗೆ ಹೆಸರುವಾಸಿ. ಇಂತಹ ಸ್ಥಳಗಳಲ್ಲಿ ಇದೆ ಅದ್ಭುತ ಚಾರಣ ಸ್ಥಳಗಳು. ಸುಳ್ಯ ತಾಲೂಕಿನಲ್ಲಿರುವ ತೋಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹೆಸರುವಾಸಿ. ಅದರಲ್ಲೂ ದೇವರ ಮೀನುಗಳಿಗೆ ಭಕ್ತ ಸಮೂಹದಲ್ಲಿ ಬಹುದೊಡ್ಡ ಸ್ಥಾನವಿದೆ. ಈ ದೇವಸ್ಥಾನದ ಸನಿಹದಲ್ಲೇ ಚಾರಣ ಸ್ಥಳ ಇದೆ. ಅದುವೇ ತೋಡಿಕಾನ -ಕರಿಕೆ ಚಾರಣ. ನಾವು ತೊಡಿಕಾನ ದಿಂದ ಕರಿಕೆ ಗೆ ಚಾರಣ ಕೈಗೊಳ್ಳಬಹುದು. ಸುಮಾರು ಹದಿನೈದು ಕಿಲೋಮೀಟರ್ ಗಳ ಈ ಚಾರಣ ಅದ್ಭುತ...

Post
ಎಬಿವಿಪಿ ಅಭ್ಯಾಸವರ್ಗ–2020

ಎಬಿವಿಪಿ ಅಭ್ಯಾಸವರ್ಗ–2020

ಬಂಟ್ವಾಳ :ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳದ ತಾಲೂಕು ಅಭ್ಯಾಸವರ್ಗ -2020 ಸಿದ್ದಕಟ್ಟೆ ಯ ಹರ್ಷಲಿ ಸಭಾಭವನದಲ್ಲಿ ನಡೆಯಿತು.ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘ ದ ಅಧ್ಯಕ್ಷರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ ,ಇಡೀ ವಿಶ್ವದ ಅತ್ಯಂತ ದೊಡ್ಡ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇಂದು ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯವನ್ನು ಮಾಡುತ್ತಾ...

Post
ಜಯ ಸಿ ಸುವರ್ಣ ಅವರ ಬದುಕು ಮತ್ತು ಸಾಧನೆ ಬಗ್ಗೆ ನುಡಿನಮನ

ಜಯ ಸಿ ಸುವರ್ಣ ಅವರ ಬದುಕು ಮತ್ತು ಸಾಧನೆ ಬಗ್ಗೆ ನುಡಿನಮನ

ಬಂಟ್ವಾಳ :ಜಯ ಸಿ ಸುವರ್ಣ ರವರದ್ದು ಅಪರೂಪದ ವ್ಯಕ್ತಿತ್ವ. ಪಕ್ಷ ಭೇದ ಮರೆತು ಎಲ್ಲರನ್ನು ಒಟ್ಟಾಗಿ ಮುನ್ನಡೆಸುತ್ತಿದ್ದ ಅವರ ನಡೆ ಎಲ್ಲರಿಗೂ ಮಾದರಿಯಾದುದು. ಒಂದು ಸಮುದಾಯ ಶ್ರೇಯೋಭಿವೃದ್ಧಿಯೆಡೆಗೆ ಮುನ್ನಡೆಯಬೇಕಾದರೆ ಒಳ್ಳೆಯ ನಾಯಕತ್ವ ಇರಬೇಕು. ಅಂತಹ ಒಳ್ಳೆಯ ನಾಯಕರಾಗಿ ಸಮುದಾಯವನ್ನು ಕಟ್ಟಿದವರು ಜಯ ಸಿ ಸುವರ್ಣರು. ಯಾವುದೇ ಪಕ್ಷ, ಜಾತಿ, ಮತ, ಧರ್ಮಗಳ ನಡುವೆ ಬೇರೆ ಬೇರೆ ಕಾರಣಗಳಿಗಾಗಿ ಎಲ್ಲರಿಗೂ ಆಪ್ತರಾಗಿ ತನ್ನಿಂದಾದ ಸಹಾಯವನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡಿದವರು. ಹಾಗಾಗಿಯೇ ಅವರು ನಮ್ಮನ್ನು ಅಗಲಿದ ಸಂದರ್ಭದಲ್ಲಿ ಪಕ್ಷಭೇದ...

Post
ಚಿನ್ನದ ಪದಕ ಪಡೆದ ವಿವೇನಾ ಕೆ.ಜಿ ಅವರಿಗೆ ಸನ್ಮಾನ

ಚಿನ್ನದ ಪದಕ ಪಡೆದ ವಿವೇನಾ ಕೆ.ಜಿ ಅವರಿಗೆ ಸನ್ಮಾನ

ಬಂಟ್ವಾಳ:ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ತಿಂಗಳ ಡಿನ್ನರ್ ಮೀಟಿಂಗ್ ಬಂಟ್ವಾಳ ತಾಲೂಕು ತುಂಬೆ ಪರಿಸರದಲ್ಲಿ ಇರುವ ನೇತ್ರಾವತಿ ರೆಸಾರ್ಟಿನಲ್ಲಿ ನಡೆಯಿತು, ಈ ಸಂದರ್ಭದಲ್ಲಿ ಪೆರ್ಲಕ್ಕೆ ನಿವಾಸಿ ಜನಾರ್ಧನ ಆಚಾರ್ಯ ಹಾಗೂ ಶ್ರೀಮತಿ ವೇದಾವತಿ ದಂಪತಿಯ ಸುಪುತ್ರಿ ಶಿಪ್ ಮಾಡೆಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಕುಮಾರಿ. ವಿವೇನಾ ಕೆ. ಜೆ. ಇವರನ್ನು ಕ್ಲಬ್ಬಿನ ವತಿಯಿಂದ ಅಧ್ಯಕ್ಷರಾದ ರೊ. ಪದ್ಮನಾಭ ರೈ ಸನ್ಮಾನಿಸಿದರು, ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಫರಂಗಿಪೇಟೆ ಇದರ ಅಧ್ಯಕ್ಷರಾದ ರಮೇಶ್, ಕಾರ್ಯದರ್ಶಿ ಕಿಶೋರ್,...

Post

ಸಹಬಾಳ್ವೆ ಸಂಸ್ಥೆಯ ಸಮಾಜಮುಖಿ ರೂವಾರಿಗೆ 53ನೇ ವರ್ಷದ ಸಂಭ್ರಮ

53ನೇ ವರ್ಷದ ಶ್ರೀ ರಾಘವೇಂದ್ರ ಪ್ರಸಾದರವರ ಹುಟ್ಟು ಹಬ್ಬದ ಪ್ರಯುಕ್ತ ವಿಶೇಷ ಲೇಖನ ಕೊಟ್ಟಿದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂಬ ನಾಣ್ನುಡಿಯನ್ನು ಅಕ್ಷರಶಃ ಆಚರಣೆಯಲ್ಲಿ ತಂದ ಶ್ರೇಯಸ್ಸು ಬೆಂಗಳೂರಿನ ಸಹಬಾಳ್ವೆ ಸಂಸ್ಥೆಯ ಸಂಸ್ಥಾಪಕರಾದ ರಾಘವೇಂದ್ರ ಪ್ರಸಾದರವರಿಗೆ ಸಲ್ಲುತ್ತದೆ. ಮೂಲತಃ ಸಂಗೀತ ಕುಟುಂಬದಲ್ಲಿ ಜನಿಸಿದ ರಾಘವೇಂದ್ರ ಪ್ರಸಾದರ ತಂದೆ ಗಾನಸುಧಾಕರ ದಿ. ಎ.ಸುಬ್ಬರಾವ ತಾಯಿ ದಿ. ಕಲಮಾಸುಬ್ಬರಾವ ಇವರ ಗರ್ಭದಲ್ಲಿ ಜನಿಸಿದ ಇವರಿಗೆ ನಾಗರಾಜ ಮತ್ತು ಸುರಸ್ವಿ ಸಹೋದರರಿದ್ದಾರೆ. ಸುಮಾರು 25 ವರ್ಷಗಳ ಕಾರ್ಪೋರೇಟ ವಲಯದಲ್ಲಿ ಸೇವೆ ಸಲ್ಲಿಸಿದ...

  • 1
  • 2
  • 4