Home ಕ್ರೀಡೆ

Category: <span>ಕ್ರೀಡೆ</span>

Post
ಇಂದಿನ ಐಕಾನ್ – ಹಿಟ್ಲರನ ಅಹಂಕಾರ ಮುರಿದ ಕಪ್ಪು ಚಿರತೆ ಜೆಸ್ಸಿ ಓವೆನ್ಸ್

ಇಂದಿನ ಐಕಾನ್ – ಹಿಟ್ಲರನ ಅಹಂಕಾರ ಮುರಿದ ಕಪ್ಪು ಚಿರತೆ ಜೆಸ್ಸಿ ಓವೆನ್ಸ್

‘ಮಾನವ ಸೋದರತೆಯ ರಾಷ್ಟ್ರಗಳ ಸಾರ್ವಭೌಮತೆಯನ್ನು ಮೀರಿದೆ’ – ಇದು ನಾನು ನಂಬಿದ ಜೇಸಿಐ ಸಂಸ್ಥೆಯ ಪ್ರಾರ್ಥನೆಯ ಒಂದು ಸಾಲು. ಇದು ನನಗೆ ಆತನ ಬದುಕಿಂದ ಹೆಚ್ಚು ಆಪ್ತವಾಗಿದೆ. ‘ಶತಮಾನದ ಕ್ರೀಡಾಪಟು’ ಎಂದು ಬಿಬಿಸಿ ಆತನಿಗೆ ಗೌರವ ನೀಡಿತು. ಆತ 1980ರಲ್ಲಿ ಮೃತನಾದಾಗ ಆಗಿನ ಅಮೇರಿಕ ಅಧ್ಯಕ್ಷ ಜಿಮ್ಮಿ ಕಾರ್ಟರ್ ಹೇಳಿದ ಶೃದ್ಧಾಂಜಲಿಯ ಮಾತು ತುಂಬಾ ಮಾರ್ಮಿಕವಾಗಿದೆ. “ನಾನು ಆತನ ಹಾಗೆ ಸರ್ವಾಧಿಕಾರ, ಬಡತನ ಮತ್ತು ವರ್ಣ ತಾರತಮ್ಯದ ವಿರುದ್ಧ ಹೋರಾಡಿದ ಇನ್ನೊಬ್ಬ ಕ್ರೀಡಾಪಟುವನ್ನು ನೋಡಿಯೇ ಇಲ್ಲ!” ಈ...

Post
ಇಂದಿನ ಐಕಾನ್ – ಐಪಿಲ್ ಚುಟುಕು ಕ್ರಿಕೆಟಿನ ಕಪ್ಪು ವಜ್ರ ನಿಕೋಲಸ್ ಪೂರಣ್

ಇಂದಿನ ಐಕಾನ್ – ಐಪಿಲ್ ಚುಟುಕು ಕ್ರಿಕೆಟಿನ ಕಪ್ಪು ವಜ್ರ ನಿಕೋಲಸ್ ಪೂರಣ್

ಈ ವರ್ಷದ ಐಪಿಲ್ ಪಂದ್ಯಗಳನ್ನು ನೀವು ಗಮನಿಸುತ್ತಾ ಬಂದಿದ್ದೀರಿ ಎಂದಾದರೆ ಪಂಜಾಬ್ ತಂಡದ ಈ ಕ್ರಿಕೆಟರ್ ನಿಮ್ಮ ಗಮನವನ್ನು ಥಟ್ಟನೆ ಸೆಳೆದಿರುತ್ತಾನೆ. ತನ್ನ ಸಾಹಸದ ಆಕ್ರೊಬ್ಯಾಟಿಕ್ ಫೀಲ್ಡಿಂಗ್ ಸಾಮರ್ಥ್ಯದ ಮೂಲಕ, ಸಿಕ್ಸರ್ ಮತ್ತು ಬೌಂಡರಿಗಳ ಸುರಿ ಮಳೆಯ ಮೂಲಕ, ತನ್ನ ಅದ್ಭುತವಾದ ಹೀರೋಯಿಕ್ ಇನ್ನಿಂಗ್ಸಗಳ ಮೂಲಕ ಆತ ಜಗತ್ತಿನ ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದು ಖಂಡಿತವಾಗಿಯೂ ಸುಳ್ಳಲ್ಲ. ಆತನ ಫೀಲ್ದಿಂಗ್ ಬಗ್ಗೆ ಸಚಿನ್ ಹೇಳಿದ ಮಾತುಗಳು – ಇಂತಹ ಸಾಹಸವನ್ನು ನಾನು ಇದುವರೆಗೆ ಕ್ರಿಕೆಟ್ ಕಣದಲ್ಲಿ ನೋಡಿದ್ದೇ...

Post
ಕನ್ನಡ ರಾಜ್ಯೋತ್ಸವ: ಕಬಡ್ಡಿ ಪಂದ್ಯಾಟ

ಕನ್ನಡ ರಾಜ್ಯೋತ್ಸವ: ಕಬಡ್ಡಿ ಪಂದ್ಯಾಟ

ಬಂಟ್ವಾಳ:ಪ್ರೆಂಡ್ಸ್ ಕುಕ್ಕಾಜೆ ಇದರ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪ್ರೋ ಮಾದರಿಯ ಅಂತರ್ ಜಿಲ್ಲಾ ಕಬಡ್ಡಿ ಪ್ರೀಮಿಯರ್ ಲೀಗ್ ಪಂದ್ಯದ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರು ಭೇಟಿ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಎಂ ಎಸ್ ಮಹಮ್ಮದ್, ಬ್ಲಾಕ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ ಹಾಗೂ ಬೇಬಿ ಕುಂದರ್,ಪಾಣೆಮಂಗಳೂರು ಬ್ಲಾಕ್ ಪ್ರದಾನ ಕಾರ್ಯದರ್ಶಿಗಳಾದ ಜಿ.ಎಮ್ ಇಬ್ರಾಹಿಂ,ಇರಾ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ...

Post
ಜಗತ್ತಿನ ಎರಡನೇ ಬಹುಮೂಲ್ಯ ಕ್ರಿಕೆಟರ್ ಸರ್ ರವೀಂದ್ರ ಜಡೇಜಾ.

ಜಗತ್ತಿನ ಎರಡನೇ ಬಹುಮೂಲ್ಯ ಕ್ರಿಕೆಟರ್ ಸರ್ ರವೀಂದ್ರ ಜಡೇಜಾ.

ಕ್ರಿಕೆಟ್ ಜಗತ್ತಿನ ಬೈಬಲ್ ಎಂದೇ ಕರೆಯಲ್ಪಡುತ್ತಿರುವ WISDON ಪತ್ರಿಕೆಯು 21ನೆಯ ಶತಮಾನದ ಬಹುಮೂಲ್ಯ ಕ್ರಿಕೆಟರಗಳ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದು ಅದರಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಮೊದಲ ಸ್ಥಾನ ಪಡೆದರೆ ಭಾರತದ ಸರ್ ರವೀಂದ್ರ ಜಡೇಜಾ (ಜಡ್ಡು) ಎರಡನೇ ಸ್ಥಾನ ಪಡೆದಿದ್ದಾನೆ! ಭಾರತದ ಈ ಆಲ್ರೌಂಡರ್ ಕ್ರಿಕೆಟರ್ 97.3 ಸ್ಕೋರ್ ಪಡೆದಿದ್ದು ಮುತ್ತಯ್ಯ ಮುರಳೀಧರನ್ ಅವರಿಂದ ಕೂದಲೆಳೆಯ ಅಂತರದಲ್ಲಿ ಹಿಂದೆ ಇದ್ದಾನೆ. ಅವನ ಆಯ್ಕೆಗೆ ಪತ್ರಿಕೆ ಕೊಟ್ಟ ಕಾರಣ ಇದು. ” ಅವನ ಬೌಲಿಂಗ್ ಸರಾಸರಿ ಶೇನ್...