Home ರಾಜಕೀಯ

Category: <span>ರಾಜಕೀಯ</span>

Post
ಬೆಳ್ಳಾರೆ ಮೆಸ್ಕಾಂ ಮಾರ್ಗದಾಳು ಮಾಧವ ವಿಧಿವಶ

ಬೆಳ್ಳಾರೆ ಮೆಸ್ಕಾಂ ಮಾರ್ಗದಾಳು ಮಾಧವ ವಿಧಿವಶ

ಸುಳ್ಯ: ಬೆಳ್ಳಾರೆ ಮೆಸ್ಕಾಂ ಶಾಖಾಧಿಕಾರಿ ಕಚೇರಿಯಲ್ಲಿ ಹಲವಾರು ವರುಷಗಳಿಂದ ಮಾರ್ಗದಾಳು ಸೇವೆಯಲ್ಲಿದ್ದ ಮಾಧವ ಇವರು ಅಸೌಖ್ಯದಿಂದ ವಿಧಿವಶರಾಗಿದ್ದಾರೆ. ಮೂಲತ ಇವರು ಪುತ್ತೂರಿನವರಾಗಿದ್ದು, ಪತ್ನಿ, ಮಕ್ಕಳನ್ನು ಆಗಲಿದ್ದಾರೆ.

Post
ಬಂಟ್ವಾಳದಲ್ಲಿ ಕಾಂಗ್ರೆಸ್ ವಿಭಾಗೀಯ ಸಭೆ

ಬಂಟ್ವಾಳದಲ್ಲಿ ಕಾಂಗ್ರೆಸ್ ವಿಭಾಗೀಯ ಸಭೆ

ಬಂಟ್ವಾಳದಲ್ಲಿ ಜ 6 ರಂದು ನಡೆಯುವ ಮೈಸೂರು ವಿಭಾಗೀಯ ಪ್ರಮುಖ ನಾಯಕರ ಸಭೆಯ ಬಗ್ಗೆ ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಅವರು ಪತ್ರಿಗೋಷ್ಠಿ ನಡೆಸಿ ಕಾರ್ಯಕ್ರಮದ ವಿಚಾರ ತಿಳಿಸಿದರು. ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ಜರುಗಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಯು. ಟಿ ಖಾದರ್, ಜಿಲ್ಲಾ ಅಧ್ಯಕ್ಷರಾದ ಹರೀಶ್ ಕುಮಾರ್ ಕೆ, ಮಾಜಿ ಶಾಸಕರಾದ ಶ್ರೀಮತಿ ಶಕುಂತಲಾ ಶೆಟ್ಟಿ,ಕೋಡಿಜಾಲ್ ಇಬ್ರಾಹಿಂ,ಜಿಲ್ಲಾ ಯುವ...

Post
ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಅಭಿನಂದನಾ ಕಾರ್ಯಕ್ರಮ

ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಅಭಿನಂದನಾ ಕಾರ್ಯಕ್ರಮ

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಹರ್ನಿಶಿ ದುಡಿದ ಕಾರ್ಯಕರ್ತರಿಗೆ, ಸ್ಪರ್ಧಿಸಿದ ಅಭ್ಯರ್ಥಿಗಳಿಗೆ, ಹಾಗೂ ವಿಜೇತರಿಗೆ            *ಅಭಿನಂದನಾ ಸಮಾರಂಭ* ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎನ್ ಜಯಪ್ರಕಾಶ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಯು ಟಿ ಖಾದರ್, ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿ , ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ರಾದ ಐವಾನ್ ಡಿ ಸೋಜ ಹಾಗೂ...

Post
ಇಂದಿನ ಐಕಾನ್ – ಆಧ್ಯಾತ್ಮದ ಪರಾಕಾಷ್ಟೆ ಪೇಜಾವರ ಶ್ರೀಗಳು

ಇಂದಿನ ಐಕಾನ್ – ಆಧ್ಯಾತ್ಮದ ಪರಾಕಾಷ್ಟೆ ಪೇಜಾವರ ಶ್ರೀಗಳು

ರಾಷ್ಟ್ರಸಂತ ಪೇಜಾವರ ಶ್ರೀಗಳು ಭೌತಿಕವಾಗಿ ನಮ್ಮನ್ನು ಅಗಲಿ ಇಂದಿಗೆ ಒಂದು ವರ್ಷವೆ ಪೂರ್ತಿ( ಡಿಸೆಂಬರ್ 29) ಆಯ್ತು. ಅವರ 88 ವರ್ಷಗಳ ಸುದೀರ್ಘ ಮತ್ತು ಶುದ್ಧವಾದ ಪರಿವ್ರಾಜಕ ಜೀವನದ ಪುಟಗಳನ್ನು ತಿರುವಿದರೆ ವಿಸ್ಮಯವೇ ಕಣ್ಣು ಮುಂದೆ ಬರುತ್ತದೆ. ಒಬ್ಬ ಸಂತ ತನ್ನ ಮಡಿ, ಮೈಲಿಗೆಗಳ ಕೋಟೆಯನ್ನು ದಾಟಿ ನಿಂತು ಇಷ್ಟೊಂದು ಸಮಾಜ ಸುಧಾರಣೆ ಮಾಡಲು ಹೇಗೆ ಸಾಧ್ಯವಾಯಿತು? ಎಲ್ಲವೂ ಕೃಷ್ಣನ ಅನುಗ್ರಹ ಎಂದು ಅವರು ಹೇಳಿದ್ದರು. ಪುತ್ತೂರು ತಾಲೂಕಿನ ರಾಮಕುಂಜ ಎಂಬ ಪುಟ್ಟ ಊರಿನ ಮುಗ್ಧ ಬಾಲಕ...

Post
ಇಂದಿನ ಐಕಾನ್ – ಕಾರ್ಕಳದಿಂದ ಜಗತ್ತು ಸುತ್ತಿದ ಹಕ್ಕಿ ಎಸ್.ಏ.ಹುಸೇನ್( ಭಾಗ ೧)

ಇಂದಿನ ಐಕಾನ್ – ಕಾರ್ಕಳದಿಂದ ಜಗತ್ತು ಸುತ್ತಿದ ಹಕ್ಕಿ ಎಸ್.ಏ.ಹುಸೇನ್( ಭಾಗ ೧)

ಕಾರ್ಕಳದಿಂದ ಹೊರಟ ಓರ್ವ ಅಸಾಧಾರಣ ಸಾಧಕ ಹಕ್ಕಿಗಳನ್ನು ಪ್ರೀತಿಸುತ್ತಾ, ಅವುಗಳ ಬಗ್ಗೆ ಸಂಶೋಧನೆ ಮಾಡುತ್ತಾ ಜಾಗತಿಕ ಮಟ್ಟದಲ್ಲಿ ಮಿಂಚಿದ್ದು ನಿಜಕ್ಕೂ ಅದ್ಭುತ! ಹಕ್ಕಿ ತಾತ ಎಂದು ಕರೆಸಿಕೊಂಡ ಸಲೀಂ ಆಲಿ ಅವರ ಶಿಷ್ಯನಾಗಿ ಅವರು ಹಕ್ಕಿಗಳ ಅನೂಹ್ಯವಾದ ಜಗತ್ತಿನಲ್ಲಿ ಮಕ್ಕಾ ಮತ್ತು ಮದೀನಾಗಳನ್ನು ಕಂಡದ್ದು ಒಂದು ರೋಚಕವಾದ ಇತಿಹಾಸ! ಅವರೇ ನಮ್ಮ ಇಂದಿನ ಐಕಾನ್ ಸೈಯ್ಯದ್ ಅಬ್ದುಲ್ಲಾ ಹುಸೇನ್. ಅವರು ಹುಟ್ಟಿದ್ದು, ತನ್ನ ಬಾಲ್ಯವನ್ನು ಕಳೆದದ್ದು, ಕಾಲೇಜು ಶಿಕ್ಷಣ ಪಡೆದದ್ದು, ನಿವೃತ್ತಿ ಜೀವನವನ್ನು ನಡೆಸಿದ್ದು, ಕೊನೆಗೆ ಮರಣ...

Post
ಇಂದಿನ ಐಕಾನ್ – ಭಾರತೀಯ ರಾಜಕಾರಣದ ಅಜಾತಶತ್ರು ವಾಜಪೇಯಿಜಿ

ಇಂದಿನ ಐಕಾನ್ – ಭಾರತೀಯ ರಾಜಕಾರಣದ ಅಜಾತಶತ್ರು ವಾಜಪೇಯಿಜಿ

“ನನಗೆ ಅಷ್ಟೊಂದು ಎತ್ತರ ಕೊಡಬೇಡ ದೇವರೇ, ನನ್ನ ಆತ್ಮೀಯರು ನನ್ನನ್ನು ಆಲಂಗಿಸಲು ಆಗದಷ್ಟು!” ಈ ಕವಿತೆಯನ್ನು ಬರೆದ ಸಾತ್ವಿಕ ಕವಿ, ಚತುರಮತಿ ಆದ ರಾಜಕಾರಣಿ, ಪ್ರಖರ ಭಾಷಣಕಾರ ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಹತ್ತಾರು ಬಾರಿ ಬರೆದಿದ್ದೇನೆ. ಎಷ್ಟು ಬರೆದರೂ ಮುಗಿದು ಹೋಗುವುದಿಲ್ಲ ಅವರ ಜೀವನ ಸಂದೇಶ! ವಾಜಪೇಯಿ ಬದುಕಿದ ರೀತಿಯೇ ಹಾಗೆ! ಅವರು ಹುಟ್ಟಿದ್ದು 1924 ಡಿಸೆಂಬರ್ 25ರಂದು ಒಬ್ಬ ಅಧ್ಯಾಪಕನ ಮಗನಾಗಿ. ಹಿಂದೀ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯಲ್ಲಿ ಪದವಿ ಪಡೆದ ನಂತರ...

Post
ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಗೋಪೂಜಾ ಕಾರ್ಯಕ್ರಮ

ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಗೋಪೂಜಾ ಕಾರ್ಯಕ್ರಮ

ಬಂಟ್ವಾಳ: ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವರಾದ ಬಿ.ರಮಾನಾಥ ರೈ ಅವರ ನೇತೃತ್ವದಲ್ಲಿ ನೆಟ್ನಮೂಡ್ನೂರು ಗ್ರಾಮದ ಜೋಗಿಬೇಟ್ಟು ಕಿರಣ್ ಹೆಗ್ಡೆ ಯವರ ಮನೆಯಲ್ಲಿಕರಿಂಕ ಪ್ರಧಾನ ಅರ್ಚಕರಾದ ರಾಮಚಂದ್ರಭಟ್ಟ್ ರವರ ವೈದಿಕ ವಿದಿವಿಧನಗಳೊಂದಿಗೆ ಗೋ ಪೂಜಾ ಕಾರ್ಯಕ್ರಮವು ನಡೆಯಿತ್ತು. ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅದ್ಯಕ್ಷರಾದ ಶ್ರೀಮತಿ ಜಯಂತಿ ವಿ.ಪೂಜಾರಿ, ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರುಗಳಾದ ಬೇಬಿ ಕುಂದಾರ್ ಹಾಗೂ ಸುದೀಪ್ ಕುಮಾರ್ ಶೆಟ್ಟಿ, ಜಿ.ಪಂ ಸದಸ್ಯರುಗಳಾದ ಶ್ರೀಮತಿ ಮಂಜುಳಾ...

Post
ಬಂಟ್ವಾಳ ಪುರಸಭೆಯ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ

ಬಂಟ್ವಾಳ ಪುರಸಭೆಯ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ

ಬಂಟ್ವಾಳ ಪುರಸಭೆ ನೂತನ ಅಧ್ಯಕ್ಷರಾದ ಮಹಮ್ಮದ್ ಶರೀಫ್ ಶಾಂತಿಅಂಗಡಿ ಮತ್ತು ನೂತನ ಉಪಾಧ್ಯಕ್ಷರಾದ ಶ್ರೀಮತಿ ಜೇಸಿಂತಾ ಡಿಸೋಜ ಇವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಮಾವೇಶ ನಡೆಯಿತು. ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಯವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ, ಎಮ್ ಎಸ್ ಮಹಮ್ಮದ್, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ ಹಾಗೂ ಬೇಬಿ ಕುಂದರ್,ಇರಾ ಗ್ರಾಮ ಪಂಚಾಯತ್...

Post
ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣ–ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣ–ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಅಧೀನದಲ್ಲಿದ್ದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸಿದ ಕೇಂದ್ರ ಸರ್ಕಾರದ ನೀತಿ ವಿರುದ್ಧ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಬಜ್ಪೆಯ ವಿಮಾನ ನಿಲ್ದಾಣದ ಕೆಂಜಾರ್ ಬಳಿ ತ್ರಿ ಒನ್ ತ್ರಿ ಫ್ಲಾಟ್ ಎದುರುಗಡೆ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯಲ್ಲಿ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ಐವನ್ ಡಿ ಸೋಜ ,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ...

Post
ರಮಾನಾಥ ರೈ ಅವರಿಂದ ನರಿಕೊಂಬು ಗ್ರಾಮ ದೇವಸ್ಥಾನದ ನೀರಿನ ಟ್ಯಾಂಕಿಯ ಗುದ್ದಲಿ ಪೂಜೆ

ರಮಾನಾಥ ರೈ ಅವರಿಂದ ನರಿಕೊಂಬು ಗ್ರಾಮ ದೇವಸ್ಥಾನದ ನೀರಿನ ಟ್ಯಾಂಕಿಯ ಗುದ್ದಲಿ ಪೂಜೆ

ಬಂಟ್ವಾಳ: ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಟಿ ಶ್ರೀ ಕೋದಂಡರಾಮ ದೇವಸ್ಥಾನಕ್ಕೆ ಕುಡಿಯುವ ನೀರಿನ ಯೋಜನೆ ಮತ್ತು ನಿರ್ವಹಣೆಗೆ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಮಮತಾ ಗಟ್ಟಿ ಮತ್ತು ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಗಾಯತ್ರಿ ರವೀಂದ್ರ ಸಪಲ್ಯ ಅವರ ಅನುದಾನದಲ್ಲಿ ನಿರ್ಮಾಣಗೊಳ್ಳುವ ನೀರಿನ ಟ್ಯಾಂಕಿಯ ಗುದ್ದಲಿ ಪೂಜೆಯನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಯವರು ನೆರೆವೇರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಪುರಷೋತ್ತಮ ನಾಟಿ ಮತ್ತು ಸಮಿತಿಯ ಸದಸ್ಯರಾದ...