Home ಸುದ್ದಿ

Category: <span>ಸುದ್ದಿ</span>

Post
ಇಂದಿನ ಐಕಾನ್ -ಅಲ್ಪ ಕಾಲವೆ ಭೋರ್ಗರೆದ ಅಮೆಜಾನ್ ನದಿ ಶಂಕರನಾಗ್ ಮತ್ತು ಸಾವಿರದ ನೆನಪು

ಇಂದಿನ ಐಕಾನ್ -ಅಲ್ಪ ಕಾಲವೆ ಭೋರ್ಗರೆದ ಅಮೆಜಾನ್ ನದಿ ಶಂಕರನಾಗ್ ಮತ್ತು ಸಾವಿರದ ನೆನಪು

ಎರಡು ವರ್ಷಗಳ ಹಿಂದೆ ಬೆಂಗಳೂರಿನ ಅರಮನೆಯ ಮೈದಾನದಲ್ಲಿ ಏರ್ಪಟ್ಟಿದ್ದ ಒಂದು ಕಾರ್ಯಕ್ರಮವನ್ನು ಆಂಕರ್ ಮಾಡುವ ಭಾಗ್ಯವು ನನಗೆ ಒದಗಿತ್ತು. ಅದು ನನ್ನ ಜೇವನದ ಸ್ಮರಣೀಯ ಕಾರ್ಯಕ್ರಮಗಳಲ್ಲಿ ಒಂದು. ಕನ್ನಡದ ಸ್ಟಾರ್ ನಟ, ನಿರ್ದೇಶಕ, ಕಥೆಗಾರ, ನಿರ್ಮಾಪಕ, ಧಾರಾವಾಹಿಗಳ ನಿರ್ದೇಶಕ, ವಿಷನರಿ, ದಾರ್ಶನಿಕ ಮತ್ತು ಮಾನವತಾವಾದಿ ಎಲ್ಲವೂ ಆದ ಶಂಕರನಾಗ್ ಅವರ ಸ್ಮರಣೆಯ ಕಾರ್ಯಕ್ರಮ ಅದು! ಅಂದು ನವೆಂಬರ್ 9. ಅದು ಶಂಕರನಾಗ್ ಹುಟ್ಟಿದ ಹಬ್ಬ. ಅಲ್ಲಿ ಸೇರಿದವರು ಹೆಚ್ಚಿನವರು ರಿಕ್ಷಾ ಡ್ರೈವರಗಳು. ಅದಕ್ಕೆ ಕಾರಣ ಶಂಕರ್ ಅಭಿನಯಿಸಿದ...

Post
ಕಾಂಗ್ರೆಸ್ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ವಿಧಿವಶ

ಕಾಂಗ್ರೆಸ್ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ವಿಧಿವಶ

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮತ್ತು ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ ನಿಧನ ಹೊಂದಿದ್ದು- ಪಕ್ಷದ ಅಧ್ಯಕ್ಷರಾದ ಸೋನಿಯಾಗಾಂಧಿಯವರಿಗೆ ಸುದೀರ್ಘಕಾಲ ರಾಜಕೀಯ ಕಾರ್ಯದರ್ಶಿಯಾಗಿ ಪಕ್ಷವನ್ನು ಸೋಲು-ಗೆಲುವುಗಳ ಕಾಲದಲ್ಲಿ ನಿರ್ವಾಜ್ಯ ನಿಷ್ಠೆಯಿಂದ ಮುನ್ನಡೆಸಿದ್ದ ಅಹ್ಮದ್ ಪಟೇಲ್ ತಮ್ಮ ಇಡೀ ಬದುಕನ್ನೇ ಪಕ್ಷಕ್ಕೆ ಮುಡಿಪಾಗಿಟ್ಟವರು. ಪ್ರಚಾರದ ಬೆಳಕಿನಲ್ಲಿ ಹೆಚ್ಚು ಕಾಣಿಸಿಕೊಳ್ಳದೆ, ರಾಜಕೀಯ ಅಧಿಕಾರಕ್ಕಾಗಿ ಹೆಚ್ಚು ಆಸೆ ಪಡದೆ, ಪಕ್ಷವನ್ನೇ ತನ್ನ ಕುಟುಂಬವೆಂದು ತಿಳಿದುಕೊಂಡು ದುಡಿಯುತ್ತಿದ್ದ ಪಟೇಲ್ ಅವರು ರಾಜಕೀಯ ಬದುಕು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಿಗೆಲ್ಲ ಮಾದರಿಯಾಗಿದ್ದಾರು. ಸೋನಿಯಾಗಾಂಧಿಯವರು ಮೊದಲ...

Post
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಹಾಗೂ ಇಶ್ಕೇ ಮದೀನ ಮಸ್ಕಾನ್ ಅಕಾಡೆಮಿ ಜಂಟಿ ಆಶ್ರಯದಲ್ಲಿ ಯಶಸ್ವಿ ರಕ್ತದಾನ ಶಿಬಿರ ಹಾಗೂ ಉಚಿತ ಮುಂಜಿ (ಸುನ್ನತ್) ಕಾರ್ಯಕ್ರಮ

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಹಾಗೂ ಇಶ್ಕೇ ಮದೀನ ಮಸ್ಕಾನ್ ಅಕಾಡೆಮಿ ಜಂಟಿ ಆಶ್ರಯದಲ್ಲಿ ಯಶಸ್ವಿ ರಕ್ತದಾನ ಶಿಬಿರ ಹಾಗೂ ಉಚಿತ ಮುಂಜಿ (ಸುನ್ನತ್) ಕಾರ್ಯಕ್ರಮ

ಸಕಲೇಶಪುರ : ನ. 23, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಇಶ್ಕೇ ಮದೀನ ಮಸ್ಕಾನ್ ಅಕಾಡೆಮಿ ಜಂಟಿ ಆಶ್ರಯದಲ್ಲಿ ಹಾಸನ ರಕ್ತನಿಧಿ ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಹಾಗೂ ಉಚಿತ ಮುಂಜಿ (ಸುನ್ನತ್) ಕಾರ್ಯಕ್ರಮ ಭಾನುವಾರ ಸಕಲೇಶಪುರ ಪುರಭವನದಲ್ಲಿ ನಡೆಯಿತು. ಸಕಲೇಶಪುರ ಬದ್ರಿಯಾ ಜುಮಾ ಮಸೀದಿ ಅದ್ಯಕ್ಷ ಝಾಕಿರ್ ಯಾದಗೀರ್ ಕಾರ್ಯಕ್ರಮವನ್ನು ಉಧ್ಘಾಟಿಸಿದರು.ನಂಡೆ ಪೆಂಙಳ್ ಅದ್ಯಕ್ಷ ನೌಶಾದ್ ಹಾಜಿ ಸುರಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಇಶ್ಕೇ ಮದೀನ ಮಶ್ಕಾನ್ ಅಕಾಡೆಮಿ ಅಶ್ರಫ್ ಸಖಾಫಿ ದುಃಹಾಶೀರ್ವಚನಗೈದರು....

Post
ಯುಎಇ ‘ಗೋಲ್ಡನ್ ವೀಸಾ’ ಪಡೆದ ಬಂಟ್ವಾಳದ ಬಶೀರ್

ಯುಎಇ ‘ಗೋಲ್ಡನ್ ವೀಸಾ’ ಪಡೆದ ಬಂಟ್ವಾಳದ ಬಶೀರ್

ದುಬಾಯಿಯ ಆಸ್ಟರ್ ಡಿ.ಎಂ. ಹೆಲ್ತ್ ಕೇರ್ ಗ್ರೂಪ್ ನ ಜನರಲ್ ಮೆನೇಜರ್ ಆಗಿರುವ ಬಶೀರ್ ಬಂಟ್ವಾಳ, ನ.23: ಯುನೈಟೆಡ್ ಸ್ಟೇಟ್ಸ್ ಎಮಿರೇಟ್ಸ್ (ಯು.ಎ.ಇ.) ಕೆಲವು ನಿರ್ದಿಷ್ಟ ವ್ಯಕ್ತಿಗಳಿಗೆ ನೀಡುವ ‘ಗೋಲ್ಡನ್ ವೀಸಾ’ ವನ್ನು ದುಬಾಯಿಯ ಆಸ್ಟರ್ ಡಿ.ಎಂ. ಹೆಲ್ತ್ ಕೇರ್ ಗ್ರೂಪ್ ನ ಜನರಲ್ ಮೆನೇಜರ್ ಬಂಟ್ವಾಳದ ಬಶೀರ್ ಮತ್ತು ಅವರ ಕುಟುಂಬಕ್ಕೆ ನೀಡಿದೆ. ಕೊರೋನ ಸಂಧರ್ಭದಲ್ಲಿ ಯುಎಇ ಯಲ್ಲಿ ಮಾಡಿದ ಅಸಾಮಾನ್ಯ ಸೇವೆಯನ್ನು ಪರಿಗಣಿಸಿ ಅಲ್ಲಿನ ಸರಕಾರವು ಬಶೀರ್ ಅವರಿಗೆ ಗೋಲ್ಡನ್ ವೀಸಾ ನೀಡುವ ಮೂಲಕ...

Post
ನರಿಕೊಂಬುವಿನಲ್ಲಿ ಹೆಲ್ತ್ ಕಾರ್ಡ್ ವಿತರಣೆ

ನರಿಕೊಂಬುವಿನಲ್ಲಿ ಹೆಲ್ತ್ ಕಾರ್ಡ್ ವಿತರಣೆ

ಬಂಟ್ವಾಳ: ನಾಗರಿಕ ಜಾಗ್ರತ ಸಮಿತಿ ನರಿಕೊಂಬು ಇದರ ವತಿಯಿಂದ ಕ್ಷೇಮ ಹೆಲ್ತ್ ಕಾರ್ಡ್ ವಿತರಣಾ ಸಮಾರಂಭ ಕಾರ್ಯಕ್ರಮ ನರಿಕೊಂಬುನಲ್ಲಿ ಜರುಗಿತು. ಕಾರ್ಯಕ್ರಮನ್ನು ಮಾಜಿ ಸಚಿವರಾದ ರಮಾನಾಥ ರೈ ಯವರು ಹೆಲ್ತ್ ಕಾರ್ಡ್ ವಿತರಿಸುವ ಮೂಲಕ ಚಾಲನೆ ನೀಡಿದರು ಬಳಿಕ ಸಭೆಯನ್ನು ಉದ್ದೇಶಿಸಿ ಯಾವುದೇ ಫಲಾಪೇಕ್ಷೆ ಇಲ್ಲದೆ ತಾನು ಗಳಿಸಿದರಲ್ಲಿ ಸ್ವಲ್ಪ ಅಂಶವನ್ನು ಸಮಾಜದ ಏಳಿಗೆಗಾಗಿ ವಿನಿಯೋಗಿಸುವವರಿಗೆ ದೇವರ ಆಶೀರ್ವಾದ ಯಾವತ್ತು ಇರುತ್ತದೆ ಎಂದು ರಮಾನಾಥ ರೈ ಮಾತನಾಡಿದರು. ಜಾಗ್ರತ ಸಮಿತಿ ನರಿಕೊಂಬು ಇದರ ಆಶ್ರಯದಲ್ಲಿ ವರ್ಷಂಪ್ರತಿ ಕೆ.ಎಸ್.ಹೆಗ್ಡೆ...

Post
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಯು.ಬಿ.ಟಿ ಹೆಲ್ಪ್ ಗೈಸ್ ಉಳಾಯಿಬೆಟ್ಟು ನೂತನ ಕಛೇರಿ ಉದ್ಘಾಟನೆಯ ಪ್ರಯುಕ್ತ ರಕ್ತದಾನ ಶಿಬಿರ

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಯು.ಬಿ.ಟಿ ಹೆಲ್ಪ್ ಗೈಸ್ ಉಳಾಯಿಬೆಟ್ಟು ನೂತನ ಕಛೇರಿ ಉದ್ಘಾಟನೆಯ ಪ್ರಯುಕ್ತ ರಕ್ತದಾನ ಶಿಬಿರ

ಮಂಗಳೂರು : ನ. 23, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಯು.ಬಿ.ಟಿ ಹೆಲ್ಪ್ ಗೈಸ್ ಉಳಾಯಿಬೆಟ್ಟು ಇದರ ನೂತನ ಕಛೇರಿ ಉದ್ಘಾಟನೆಯ ಪ್ರಯುಕ್ತ ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ಆದಿತ್ಯವಾರದಂದು ಉಳಾಯಿಬೆಟ್ಟು ಜಿ.ಕೆ.ಬಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು. ಸಾಲೆ ಜುಮಾ ಮಸೀದಿ ಅದ್ಯಕ್ಷ ಇಸ್ಮಾಯಿಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯು.ಬಿ.ಟಿ ಹೆಲ್ಪ್ ಗೈಸ್ ಉಳಾಯಿಬೆಟ್ಟು ಇದರ ಉಪಾಧ್ಯಕ್ಷ ಕಬೀರ್ ದಿಡ್ಡ್ ಉದ್ಘಾಟಿಸಿದರು. ಯಶಸ್ವಿಯಾಗಿ ನಡೆದ ರಕ್ತದಾನ...

Post
ಕಂಬೋಡಿ–ಜೋಡುರಸ್ತೆ ಉದ್ಘಾಟನೆ

ಕಂಬೋಡಿ–ಜೋಡುರಸ್ತೆ ಉದ್ಘಾಟನೆ

ಬಂಟ್ವಾಳ ತಾಲೂಕು ಕುರಿಯಾಳ ಗ್ರಾಮದ ಬಾಂಬಿಲಪಾದವಿಂದ ಕಂಬೋಡಿವರೆಗೆ ಜೋಡುರಸ್ತೆ ಕಾಮಗಾರಿಗೆ ಮಾಜಿ ಸಚಿವರು ರಮಾನಾಥ ರೈ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಹಾಗೂ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ವಿ ಶೆಟ್ಟಿ ಇವರು ಸುಮಾರು 2 ಲಕ್ಷ ಅನುದಾನ ಒದಗಿಸಿದ್ದು ಹಾಗೆ ಈ ರಸ್ತೆಯ ಉದ್ಘಾಟನೆಯನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರು ನೆರೆವೇರಿಸಿದರು. ಈ ಸಂದರ್ಭದಲ್ಲಿ ಬಾಂಬಿಲ ಚರ್ಚ್ ಧರ್ಮಗುರುಗಳಾದ ಪೀಠರ್ ಗೋನ್ಸಾಲ್ವಿಸ್,ಜಿಲ್ಲಾ ಪಂಚಾಯತ್...

Post
ಬಾಂಬಿಲ ಪದವು ಮೂವ ರಸ್ತೆ ಕಾಂಕ್ರೀಟಿಕರಣ ಉದ್ಘಾಟನೆ ನೆರೆವೇರಿಸಿದ ರಮಾನಾಥ ರೈ

ಬಾಂಬಿಲ ಪದವು ಮೂವ ರಸ್ತೆ ಕಾಂಕ್ರೀಟಿಕರಣ ಉದ್ಘಾಟನೆ ನೆರೆವೇರಿಸಿದ ರಮಾನಾಥ ರೈ

ಬಂಟ್ವಾಳ ತಾಲೂಕಿನ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ 2017-18 ಸಾಲಿನ ಕ್ರಿಯಾ ಯೋಜನೆಯಲ್ಲಿ ಬಂಬಿಲ ಪದವು ಮೂವ ರಸ್ತೆ ಕಾಂಕ್ರಿಟೀಕರಣಕ್ಕೆ ಮಾಜಿ ಸಚಿವರು ಮತ್ತು ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ವಿ ಶೆಟ್ಟಿ ಇವರ 20 ಲಕ್ಷ ಅನುದಾನದ ಕಾಂಕ್ರೆಟ್ ರಸ್ತೆಯ ಉದ್ಘಾಟನೆಯನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರು ನೆರೆವೇರಿಸಿದರು. ಈ ಸಂದರ್ಭದಲ್ಲಿ ಬಾಂಬಿಲ ಚರ್ಚ್ ಧರ್ಮಗುರುಗಳಾದ ಪೀಠರ್ ಗೋನ್ಸಾಲ್ವಿಸ್,ಜಿಲ್ಲಾ ಪಂಚಾಯತ್...

Post
ಕುರಿಯಾಳ ಕೇದ್ರಿಗದ್ದೆ ರಸ್ತೆ ಶಿಲಾನ್ಯಾಸ ನೆರೆವೇರಿಸಿದ ರಮಾನಾಥ ರೈ

ಕುರಿಯಾಳ ಕೇದ್ರಿಗದ್ದೆ ರಸ್ತೆ ಶಿಲಾನ್ಯಾಸ ನೆರೆವೇರಿಸಿದ ರಮಾನಾಥ ರೈ

ಬಂಟ್ವಾಳ ತಾಲೂಕು ಕುರಿಯಾಳ ಗ್ರಾಮದ ಕೇದ್ರಿಗದ್ದೆ ರಸ್ತೆಯ ಕಾಂಕ್ರಿಟೀಕರಣಕ್ಕೆ ಮಾಜಿ ಸಚಿವ ರಮಾನಾಥ ರೈ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಹಾಗೂ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಮಲ್ಲಿಕಾ ವಿ ಶೆಟ್ಟಿ ಇವರು ಸುಮಾರು 3 ಲಕ್ಷ ಅನುದಾನ ಒದಗಿಸಿದ್ದು ಈ ಕಾಂಕ್ರೀಟಿಕರಣ ರಸ್ತೆಯ ಶಿಲಾನ್ಯಾಸವನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಅವರು ನೆರೆವೇರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ತಾಲೂಕು ಪಂಚಾಯತ್...

Post
ಇಂದಿನ ಐಕಾನ್ – ದಕ್ಷಿಣ ಭಾರತದ ಗಾಂಧಿ ಕಾರ್ನಾಡ್ ಸದಾಶಿವ ರಾವ್

ಇಂದಿನ ಐಕಾನ್ – ದಕ್ಷಿಣ ಭಾರತದ ಗಾಂಧಿ ಕಾರ್ನಾಡ್ ಸದಾಶಿವ ರಾವ್

ಡಾ. ಸೂರ್ಯನಾಥ ಕಾಮತ್ ಅವರು ಬರೆದ “ತ್ಯಾಗ ವೀರ” ಪುಸ್ತಕವನ್ನು ಓದುತ್ತಾ ಹೋದಂತೆ ಕಣ್ ತುಂಬಾ ನೀರು ಅಣೆಕಟ್ಟೆ ಒಡೆದು ಹರಿಯಿತು. ತನ್ನ ಮಹಾನ್ ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ , ಸ್ವಾತಂತ್ರ್ಯದ ಹೋರಾಟಕ್ಕೆ ಹವಿಸ್ಸಾಗಿ ಸಂಪೂರ್ಣವಾಗಿ ಸಮರ್ಪಣೆ ಆದ ದೇಶಭಕ್ತ ಕಾರ್ನಾಡ್ ಸದಾಶಿವ ರಾವ್ ಅವರ ಬಗ್ಗೆ ಕಾಮತರು ಬರೆದ ಪುಸ್ತಕ ಅದು. ಕಾರ್ನಾಡ್ ಸದಾಶಿವ ರಾವ್ ಅವರನ್ನು ‘ದಕ್ಷಿಣದ ಗಾಂಧಿ’ ಎಂದು ಇತಿಹಾಸವು ಕರೆದಿದೆ. ಅವರು ಜನಿಸಿದ್ದು ಹೆಸರಾಂತ ಮತ್ತು ಆಗರ್ಭ ಶ್ರೀಮಂತರ ಕುಟುಂಬದಲ್ಲಿ....