Home ಸುದ್ದಿ

Category: <span>ಸುದ್ದಿ</span>

Post

ಇನ್ನು ಗ್ರಾಮ ಪಂಚಾಯತ್ ನಿಂದಲೇ ಜನನ-ಮರಣ ಪ್ರಮಾಣ ಪತ್ರ

ಜನನ ಮತ್ತು ಮರಣ ಪ್ರಮಾಣ ಪತ್ರ ತಹಶಿಲ್ದಾರ್ ಕಛೇರಿಯಲ್ಲಿ ಇಲ್ಲಿಯವರೆಗೆ ದೊರಕುತ್ತಿದ್ದು, ಇದೀಗ ಸರಕಾರ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ನೀಡಿದೆ. ಇದರಿಂದ ಇನ್ನು ಮುಂದೆ ತಾಲೂಕು ಕಛೇರಿ ಅಲೆದಾಟ ತಪ್ಪಲಿದೆ.

Post

ಸಾಲ ಮರುಪಾವತಿ ವಿಸ್ತರಣೆ

  ಸಹಕಾರ ಸಂಘಗಳ ಮೂಲಕ ಬೆಳೆಸಾಲ ಹಾಗೂ ಸ್ವಸಹಾಯ ಸಂಘಗಳ ಸಾಲದ ಕಂತುಗಳ ಅವಧಿಯನ್ನು ಆಗಸ್ಟ್ 30 ರವರೆಗೆ ವಿಸ್ತರಿಸಲಾಗಿದೆ ಈ ಹಿಂದೆ ಜೂನ್ 30 ಕೊನೆದಿನಾಂಕವಾಗಿತ್ತು.

Post

ಕೊರೊನ ಭಯ ಬೇಡ… ಜಿಲ್ಲಾಧಿಕಾರಿ

ಕೊರೊನ ಸೊಂಕಿನ ಲಕ್ಷಣ ಇರುವವರು ತಪಾಸಣೆಗೆ ಹಾಗೂ ಸೊಂಕು ದ್ರಡಪಟ್ಟಲ್ಲಿ ಆಸ್ಪತ್ರೆಗಳಿಗೆ ಬಂದು ಚಿಕಿತ್ಸೆ ಪಡೆದುಕೊಳ್ಳಲು ಯಾವುದೇ ರೀತಿಯ ಭಯ ಬೇಡವೆಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಿಂಧೂ. ಬಿ.ರೂಪೇಶ್ ಜನತೆಗೆ ಧೈರ್ಯ ತುಂಬಿದ್ದಾರೆ

Post

ಬಳ್ಪ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಮರಕಡಿದ ಆರೋಪದಲ್ಲಿ ಬಂಧನ

ಬಳ್ಪ ಮೀಸಲು ಅರಣ್ಯ ಪ್ರದೇಶದಿಂದ ಮರಕಡಿದ ಆರೋಪದಲ್ಲಿ ಮನೋಜ್ ಮಾಣಿಬೈಲು ಎಂಬವರನ್ನು ಅರಣ್ಯ ಇಲಾಖೆ ಬಂದಿಸಿದ ವಿಚಾರ ತಿಳಿದುಬಂದಿದೆ. ಏನೆಕಲ್ಲು ಗ್ರಾಮದ ಮಾಣಿಬೈಲು ಸಮೀಪದ ಮೀಸಲು ಅರಣ್ಯದಿಂದ ಒಣಗಿದ ಸಾಗುವಾನಿ ಮರ ಕಡಿದು ಸಾಗಾಟ ಮಾಡಿದ್ದಾರೆಂಬ ಮಾಹಿತಿ ಪಡೆದ ಪಂಜ ಅರಣ್ಯ ಇಲಾಖೆಯ ರೇಂಜರ್ ಗಿರೀಶ್ ಆರ್, ಬಳ್ಪ ಉಪವಲಯ ಅರಣ್ಯಾಧಿಕಾರಿ ಪ್ರಕಾಶ್, ಹಾಗೂ ಸಿಬ್ಬಂದಿಗಳಾದ ಧರಣಪ್ಪ, ದಿನೇಶ್ ಕಾರ್ಯಾಚರಣೆ ನಡೆಸಿದರು

Post
ಆಶಾ ಕಾರ್ಯಕರ್ತೆಯರ ಪರವಾಗಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಶೀಘ್ರ ಬೇಡಿಕೆ ಈಡೇರಿಕೆಗೆ ಮುಖ್ಯಮಂತ್ರಿಗಳಿಗೆ ಆಗ್ರಹ

ಆಶಾ ಕಾರ್ಯಕರ್ತೆಯರ ಪರವಾಗಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಶೀಘ್ರ ಬೇಡಿಕೆ ಈಡೇರಿಕೆಗೆ ಮುಖ್ಯಮಂತ್ರಿಗಳಿಗೆ ಆಗ್ರಹ

ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ದಾವಣಗೆರೆ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಇಂದು ದಾವಣಗೆರೆ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಅವರ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು. ಕರೋನಾ ಪರಿಣಾಮದಿಂದ ಆಶಾ ಕಾರ್ಯಕರ್ತೆಯರು ಅತಿ ಹೆಚ್ಚು ಜವಾಬ್ದಾರಿ ಹೊತ್ತು ಮನೆಮನೆಗೆ ತೆರಳಿ ಕರೋನಾ ಪೀಡಿತರನ್ನು ಗುರುತಿಸಿ ಅವರ ಆರೋಗ್ಯ ತಪಾಸಣೆಗಾಗಿ ಸರ್ಕಾರಕ್ಕೆ ನೆರವಾಗಿದ್ದಾರೆ. ಅವರಿಗೆ ಯಾವುದೇ ರೀತಿಯ ಸುರಕ್ಷಿತವಾದ ಅನುಕೂಲಗಳಿಲ್ಲ ಇಷ್ಟರ ನಡುವೆ ಅವರಿಗೆ ಸರ್ಕಾರದಿಂದ ಕೇವಲ 6 ಸಾವಿರ ರೂಗಳ ಗೌರವಧನ...

Post
ಅರಂತೋಡು:ಸಂಪೂರ್ಣ ಬಂದ್

ಅರಂತೋಡು:ಸಂಪೂರ್ಣ ಬಂದ್

ಲಾಕ್ ಡೌನ್ ನಿಂದ ಅರಂತೋಡು ಪೇಟೆ 11ಗಂಟೆಯಿಂದ ಸ್ತಬ್ಧ ವಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಜನತೆ ಅಂಗಡಿಗೆ ಬಂದು ತೆರಳುತ್ತಿದ್ದು, ಬ್ಯಾಂಕ್ ವ್ಯವಹಾರ ಸಂಜೆ ತನಕ ತೆರೆದಿದೆ. ವಾಹನ ಸಂಚಾರ ವಿರಳವಾಗಿತ್ತು.

Post
ಅಪ್ನಾ ಟೈಮ್ ಆಯೆಗಾ ಆದಿತ್ಯ ಐಪಿಎಸ್.

ಅಪ್ನಾ ಟೈಮ್ ಆಯೆಗಾ ಆದಿತ್ಯ ಐಪಿಎಸ್.

ಪ್ರತೀ ವರ್ಷ ಎಸೆಸೆಲ್ಸಿ ಅಥವಾ ಪಿಯುಸಿ ಫಲಿತಾಂಶ ಪ್ರಕಟ ಆದಾಗ ಬಹಳ ಸಂಭ್ರಮ ಮಾಧ್ಯಮ ಮತ್ತು ಸಮೂಹ ಮಾಧ್ಯಮಗಳಲ್ಲಿ ಕಂಡುಬರುತ್ತದೆ. ರಾಂಕ್ ಪಡೆದು ಹೆತ್ತವರ ಮತ್ತು ತಾವು ಕಲಿತ ಶಾಲೆಗಳ ಸ್ಟೇಟಸ್ ಹೆಚ್ಚು ಮಾಡುವವರು ಅನೇಕ ವಿದ್ಯಾರ್ಥಿಗಳು! ಅವರ ಪರಿಶ್ರಮಕ್ಕೆ ಖಂಡಿತವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಕಡಿಮೆ ಅಂಕ ಬಂದವರು ಅಥವಾ ಫೇಲ್ ಆದ ಅನೇಕ ವಿದ್ಯಾರ್ಥಿಗಳು ನನಗೆ ಕರೆ ಮಾಡಿ ದುಃಖ ಪಡುತ್ತಾರೆ. ಆಕಾಶವೇ ತಲೆ ಮೇಲೆ ಬಿದ್ದವರಂತೆ ಅವರ ಹೆತ್ತವರು ವರ್ತಿಸುತ್ತಾರೆ. ಅಂತಹ ಮಕ್ಕಳಿಗೆ ತುಂಬಾ...

Post

ರಾಜ್ಯ ಬಿಜೆಪಿ ಸರಕರಾದ ಕೊರೊನ ಅವ್ಯವಹಾರದ ಬಗ್ಗೆ ಸುಧೀರ್ ರೈ ಖಂಡನೆ

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ ಕೂಡ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ ಕೇಂದ್ರ ,ಹಾಗೂ ರಾಜ್ಯ ರ‍್ಕಾರ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಸಂಪರ‍್ಣ ವಿಫಲವಾಗಿದೆ. ನಮ್ಮ ಎ ಐ ಸಿ ಸಿ ಮಾಜಿ ಅದ್ಯಕ್ಷರು ಕೊರೊನ ಮಹಾಮಾರಿಯ ಬಗ್ಗೆ ಕೇಂದ್ರ ಸರಕಾರಕ್ಕೆ ಎಚ್ಚರಿಕೆಯನ್ನು ಕೂಡ ನೀಡಿದ್ದರು . ದೇಶದಲ್ಲಿ ಕೇವಲ ಬೆರಳೆಣಿಕೆಯಷ್ಟು ಕೊರೊನಾ ಸೋಂಕಿತರಿದ್ದಾಗ ನಮ್ಮ ಪ್ರಧಾನಿ‌ ದೇಶದ ಜನತೆಯಲ್ಲಿ , ನನಗೆ ದೇಶದ ರ‍್ಥಿಕತೆಗಿಂತ ದೇಶದ ಜನರ ಜೀವ...