Home ಸುದ್ದಿ

Category: <span>ಸುದ್ದಿ</span>

Post
ಅರಂತೋಡು:ಸಂಪೂರ್ಣ ಬಂದ್

ಅರಂತೋಡು:ಸಂಪೂರ್ಣ ಬಂದ್

ಲಾಕ್ ಡೌನ್ ನಿಂದ ಅರಂತೋಡು ಪೇಟೆ 11ಗಂಟೆಯಿಂದ ಸ್ತಬ್ಧ ವಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಜನತೆ ಅಂಗಡಿಗೆ ಬಂದು ತೆರಳುತ್ತಿದ್ದು, ಬ್ಯಾಂಕ್ ವ್ಯವಹಾರ ಸಂಜೆ ತನಕ ತೆರೆದಿದೆ. ವಾಹನ ಸಂಚಾರ ವಿರಳವಾಗಿತ್ತು.

Post
ಅಪ್ನಾ ಟೈಮ್ ಆಯೆಗಾ ಆದಿತ್ಯ ಐಪಿಎಸ್.

ಅಪ್ನಾ ಟೈಮ್ ಆಯೆಗಾ ಆದಿತ್ಯ ಐಪಿಎಸ್.

ಪ್ರತೀ ವರ್ಷ ಎಸೆಸೆಲ್ಸಿ ಅಥವಾ ಪಿಯುಸಿ ಫಲಿತಾಂಶ ಪ್ರಕಟ ಆದಾಗ ಬಹಳ ಸಂಭ್ರಮ ಮಾಧ್ಯಮ ಮತ್ತು ಸಮೂಹ ಮಾಧ್ಯಮಗಳಲ್ಲಿ ಕಂಡುಬರುತ್ತದೆ. ರಾಂಕ್ ಪಡೆದು ಹೆತ್ತವರ ಮತ್ತು ತಾವು ಕಲಿತ ಶಾಲೆಗಳ ಸ್ಟೇಟಸ್ ಹೆಚ್ಚು ಮಾಡುವವರು ಅನೇಕ ವಿದ್ಯಾರ್ಥಿಗಳು! ಅವರ ಪರಿಶ್ರಮಕ್ಕೆ ಖಂಡಿತವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಕಡಿಮೆ ಅಂಕ ಬಂದವರು ಅಥವಾ ಫೇಲ್ ಆದ ಅನೇಕ ವಿದ್ಯಾರ್ಥಿಗಳು ನನಗೆ ಕರೆ ಮಾಡಿ ದುಃಖ ಪಡುತ್ತಾರೆ. ಆಕಾಶವೇ ತಲೆ ಮೇಲೆ ಬಿದ್ದವರಂತೆ ಅವರ ಹೆತ್ತವರು ವರ್ತಿಸುತ್ತಾರೆ. ಅಂತಹ ಮಕ್ಕಳಿಗೆ ತುಂಬಾ...

Post

ರಾಜ್ಯ ಬಿಜೆಪಿ ಸರಕರಾದ ಕೊರೊನ ಅವ್ಯವಹಾರದ ಬಗ್ಗೆ ಸುಧೀರ್ ರೈ ಖಂಡನೆ

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ ಕೂಡ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ ಕೇಂದ್ರ ,ಹಾಗೂ ರಾಜ್ಯ ರ‍್ಕಾರ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಸಂಪರ‍್ಣ ವಿಫಲವಾಗಿದೆ. ನಮ್ಮ ಎ ಐ ಸಿ ಸಿ ಮಾಜಿ ಅದ್ಯಕ್ಷರು ಕೊರೊನ ಮಹಾಮಾರಿಯ ಬಗ್ಗೆ ಕೇಂದ್ರ ಸರಕಾರಕ್ಕೆ ಎಚ್ಚರಿಕೆಯನ್ನು ಕೂಡ ನೀಡಿದ್ದರು . ದೇಶದಲ್ಲಿ ಕೇವಲ ಬೆರಳೆಣಿಕೆಯಷ್ಟು ಕೊರೊನಾ ಸೋಂಕಿತರಿದ್ದಾಗ ನಮ್ಮ ಪ್ರಧಾನಿ‌ ದೇಶದ ಜನತೆಯಲ್ಲಿ , ನನಗೆ ದೇಶದ ರ‍್ಥಿಕತೆಗಿಂತ ದೇಶದ ಜನರ ಜೀವ...