ಜನನ ಮತ್ತು ಮರಣ ಪ್ರಮಾಣ ಪತ್ರ ತಹಶಿಲ್ದಾರ್ ಕಛೇರಿಯಲ್ಲಿ ಇಲ್ಲಿಯವರೆಗೆ ದೊರಕುತ್ತಿದ್ದು, ಇದೀಗ ಸರಕಾರ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ನೀಡಿದೆ.

ಇದರಿಂದ ಇನ್ನು ಮುಂದೆ ತಾಲೂಕು ಕಛೇರಿ ಅಲೆದಾಟ ತಪ್ಪಲಿದೆ.

Leave a Reply

Your email address will not be published.