ಗ್ರಾಮ ಪಂಚಾಯತ್ ಅಧ್ಯಕ್ಷ |ಉಪಾಧ್ಯಕ್ಷ ಮೀಸಲಾತಿಗೆ ದಿನಾಂಕ ಫಿಕ್ಸ್

ದಕ್ಷಿಣಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್ ಅಧ್ಯಕ್ಷ –ಉಪಾಧ್ಯಕ್ಷ ಹುದ್ದೆಯ ಮೀಸಲಾತಿಗೆ ಜಿಲ್ಲಾಧಿಕಾರಿಯವರು ದಿನಾಂಕ ನಿಗದಿಪಡಿಸಿದ್ದಾರೆ. 2015 ರಲ್ಲಿ ಪ್ರತಿ ತಾಲೂಕು ಕೇಂದ್ರಗಳಲ್ಲಿ ನಡೆದಿದ್ದು, ಈ ಬಾರಿ ಮಂಗಳೂರಿನಲ್ಲಿ ಜನವರಿ 18,19,22 ಮತ್ತು 23 ರಂದು ನಡೆಯಲಿದೆ.

ಜನವರಿ 18 ರಂದು ಮಂಗಳೂರು, ಮೂಡಬಿದಿರೆ, 19 – ಬಂಟ್ವಾಳ, 22 – ಬೆಳ್ತಂಗಡಿ, 23– ಪುತ್ತೂರು, ಸುಳ್ಯ, ಕಡಬ ತಾಲೂಕು ನಿಗದಿಗೊಳಿಸಿದ್ದಾರೆ.

ಫೆಬ್ರವರಿ ಮೊದಲ ವಾರ ಗ್ರಾಮ ಪಂಚಾಯತ್ ಅಧ್ಯಕ್ಷ — ಉಪಾಧ್ಯಕ್ಷ ಹುದ್ದೆಗೆ ಚುನಾವಣೆ ಪ್ರಕ್ರಿಯೆ ನಡೆಯಲು ಸಾಧ್ಯ.

Leave a Reply

Your email address will not be published.