ಕೊಳ್ತಿಗೆ: ಮದುರ ಸಂಘಟನೆ ವತಿಯಿಂದ ಬಾಯಂಬಾಡಿ ದೇವಸ್ಥಾನದ ವಠಾರದಲ್ಲಿ ಶ್ರಮದಾನ

ಪುತ್ತೂರು : ಕೊಳ್ತಿಗೆ ಗ್ರಾಮದ ಬಾಯಂಬಾಡಿ ಶ್ರೀ ಷಣ್ಮುಖ ದೇವ ದೇವಸ್ಥಾನದ ವಠಾರದಲ್ಲಿ ದಿನಾಂಕ 17/01/2021ನೇ ಆದಿತ್ಯವಾರದಂದು ದುಗ್ಗಳದ ಮದುರ ಸಂಘಟನೆಯ ವತಿಯಿಂದ ಶ್ರಮದಾನ ಕಾರ್ಯ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ನೇಮಿರಾಜ್ ಪಾಂಬಾರು, ಉತ್ಸವ ಸಮಿತಿಯ ಅಧ್ಯಕ್ಷರಾದ ತೀರ್ಥಾನಂದ ಗೌಡ ದುಗ್ಗಳ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಕೆ ಆರ್ ಲಕ್ಷ್ಮಣ ಗೌಡ ಕುಂಟಿಕಾನ, ಸುಧೀರ್ ಕಟ್ಟಪುಣಿ, ಮುರಲಿಕೃಷ್ಣ ಸಿದ್ದಮೂಲೆ, ಲೆಕ್ಕಪತ್ರ ನಿರ್ವಹಣಾ ಸಮಿತಿಯ ಸತ್ಯಪ್ರಕಾಶ್ ಕುಂಟಿಕಾನ ಜೊತೆಗಿದ್ದರು.
ಶ್ರಮದಾನ ಕಾರ್ಯದಲ್ಲಿ ಮದುರ ಸಂಘದ ಸದಸ್ಯರುಗಳಾದ ಪುಟ್ಟಣ್ಣ ಗೌಡ ದುಗ್ಗಳ, ಯತೀಂದ್ರ ಕೊಚ್ಚಿ, ಕೇಶವ ಪಾಂಬಾರು, ಹರ್ಷೆಂದ್ರ ದುಗ್ಗಳ, ದಿನೇಶ್ ಮೂಲೆಮಜಲು, ಹರಿಪ್ರಸಾದ್ ಆಂತಿಕಡಲು, ಪುನೀತ್ ದುಗ್ಗಳ, ಅಕ್ಷತ್ ದುಗ್ಗಳ, ಪ್ರಶಾಂತ್ ದೊಡ್ಡಡ್ಕ, ಜಯಪ್ರಕಾಶ್ ಆಂತಿಕಡಲು, ಮಧುಕೃಷ್ಣ ಮೂಲೆಮಜಲು, ಹರ್ಷಿತ್ ಮೂಲೆಮಜಲು, ಸಚಿನ್ ದುಗ್ಗಳ, ಶ್ರೇಯಸ್ ದುಗ್ಗಳ, ದೇವಿಪ್ರಸಾದ್ ದುಗ್ಗಳ, ಕಾರ್ತಿಕ್ ಮೂಲೆಮಜಲು, ಜತೀನ್ ದುಗ್ಗಳ, ದೀಕ್ಷಿತ್ ಮೂಲೆಮಜಲು, ರಕ್ಷಿತ್ ಮೂಲೆಮಜಲು, ಸುಮಂತ್ ದುಗ್ಗಳ, ಮನ್ವಿತ್ ಪಾಂಬಾರು, ಸಾತ್ವಿಕ್ ಪಾಂಬಾರು, ಸಂಘದ ಸಲಹೆಗಾರರಾದ ಸತೀಶ್ ಪಾಂಬಾರು, ಅಧ್ಯಕ್ಷರಾದ ಮಂಜುನಾಥ್ ದುಗ್ಗಳ ಪಾಲ್ಗೊಂಡಿದ್ದರು.

Leave a Reply

Your email address will not be published.