ಮೊಗ್ರ–ಕಾಲು ಸಂಕದ ಹತ್ತಿರ ವಿಶೇಷ ದೀಪಾವಳಿ ಆಚರಣೆ

ಸುಳ್ಯ: ಗುತ್ತಿಗಾರು ವ್ಯಾಪ್ತಿಯ ಮೊಗ್ರ ಸೇತುವೆ ಹಾಗೂ ರಸ್ತೆ ಸಂಪೂರ್ಣ ದುರಸ್ತಿಗೆ ಒತ್ತಾಯಿಸಿ ಮೊಗ್ರ ಹೊಳೆಯಲ್ಲಿ, ಕಾಲು‌ ಸಂಕದ ಬಳಿಯಲ್ಲಿ‌ ದೀಪಾವಳಿಯ ಸಂದರ್ಭದಲ್ಲಿ ಹಣತೆ ಬೆಳಗಿ, ನಮ್ಮೂರಿಗೂ ಬೆಳಕಾಗಲಿ ಎಂದು ಊರವರಿಂದ ವಿಶಿಷ್ಟ ರೀತಿಯ ದೀಪಾವಳಿ ಆಚರಣೆ . ಸಾಕಷ್ಟು ಸಂಖ್ಯೆಯಲ್ಲಿ ಜ‌ನರು ಪಾಲ್ಗೊಂಡಿದ್ದರು.

ಇತ್ತೀಚೆಗೆ ಸೇತುವೆ ಮತ್ತು ರಸ್ತೆ ಸಮಸ್ಯೆಯನ್ನು ವಿಡಿಯೋ ಮಾಡಿ ದೇಶದ ಪ್ರಧಾನಿ ಅವರಿಗೂ ಕಳುಹಿಸುವುದರ ಮೂಲಕ ಈ ಭಾಗದ ಸಮಸ್ಯೆಯನ್ನು ಪ್ರಧಾನಿ ಗಮನಕ್ಕೂ ತರುವ ಕಾರ್ಯ ಮಾಡಿದ್ದಾರೆ.

Leave a Reply

Your email address will not be published.