“ಪ್ಲಾಸ್ಮಾ ಥೆರಪಿ ಮಾಡಿ ಮಾನವೀಯತೆ ಮೆರೆದ ಯುವ ನ್ಯಾಯವಾದಿ ಧರ್ಮಪಾಲ ಕೊಯಿಂಗಾಜೆ “

ಸುಳ್ಯ: ನೆರೆಯ ಕೇರಳ ರಾಜ್ಯದ ಬಂದಡ್ಕದ ಮಕ್ಕಟ್ಟಿ ಹರೀಶ ಎಂ ಕೆ ಎಂಬವರು ಕೊರೊನ ಪಾಸಿಟಿವ್ ಗೆ ಒಳಗಾಗಿದ್ದು ಮಂಗಳೂರಿನ ಇಂಡಿಯಾನ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು , ಇವರಿಗೆ ಅತಿ ಅಗತ್ಯವಾಗಿ ಎ ಬಿ ಪಾಸಿಟಿವ್ ಬಂದಂತಹ ವ್ಯಕ್ತಿಯಿಂದ ರಕ್ತದ ಪ್ಲಾಸ್ಮ ತೆರಪಿ ಬೇಕಾಗಿದ್ದು , ಇತ್ತೀಚಿಗೆ ಕೊರೊನ ರೋಗಕ್ಕೆ ಒಳಗಾಗಿ ಗುಣಮುಖರಾಗಿದ್ದ ಸುಳ್ಯದ ನ್ಯಾಯವಾದಿ , ನೋಟರಿ ಅದ ಧರ್ಮಪಾಲ ಕೊಯಿಂಗಾಜೆಯವರು ಮಂಗಳೂರಿನ ನಿಟ್ಟೆ ಕೆ ಎಸ್ ಹೆಗ್ಡೆ ಅಸ್ಪತ್ರೆಯಲ್ಲಿ ಪ್ಲಾಸ್ಮ ತೆರಪಿ ಮಾಡಿ ಕೊರೊನ ಖಾಯಿಲೆಗೆ ತುತ್ತಾದ ವ್ಯಕ್ತಿಗೆ ಪ್ಲಾಸ್ಮ ತೆರಪಿ ಮಾಡಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ .

Leave a Reply

Your email address will not be published.