ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ರಾಗಿ ಶಶಿಧರ ಎಂ ಜೆ ಕೊಯಿಕುಳಿ ಯವರನ್ನು ಇಂದು ಸುಳ್ಯ ದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆದ ಸುಳ್ಯ ನಗರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಶ್ರೀ ಜಯಪ್ರಕಾಶ್ ರೈ ಎನ್ ರವರು ನಾಮನಿರ್ದೇಶನ ಗೊಳಿಸಿ ಆಯ್ಕೆ ಮಾಡಿದ್ದಾರೆ. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಶ್ರೀ ಜಯಪ್ರಕಾಶ್ ರೈ ಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸಂಶುದ್ದೀನ್ ಎಸ್, ನಗರ ಪಂಚಾಯತ್ ಸದಸ್ಯ ರಾದ ಬಾಲಕೃಷ್ಣ ಭಟ್ ಕೊಡೆಂಕಿರಿ, ಧೀರಾ ಕ್ರಾಸ್ತಾ, ಶರೀಫ್ ಕಂಠಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುಧೀರ್ ರೈ ಮೇನಾಲ, ಸುಜಯ ಕೃಷ್ಣ , ವೇದಿಕೆಯಲ್ಲಿ ದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಳಾದ ಗೋಕುಲ್ ದಾಸ್, ಧರ್ಮ ಪಾಲ ಕೊಯಿಂಗಾಜೆ, ಕೆ ಎಂ ಮುಸ್ತಫಾ, ನಂದರಾಜ ಸಂಕೇಶ, ಭವಾನಿ ಶಂಕರ್ ಕಲ್ಮಡ್ಕ, ಶಾಫಿ ಕುತ್ತಮೊಟ್ಟೆ, ಮಧುಸೂದನ ಬೂಡು, ಜಯರಾಂ ಭಟ್ ಬೆಟ್ಟ, ವಸಂತ ಜಯನಗರ, ಶಹೀದ್ ಪಾರೆ, ಮನ್ಸೂರ್ ಮೆಟ್ರೋ ಕೃಷ್ಣ ಸ್ವಾಮಿ ಕಂದಡ್ಕ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.
FlashNews:
ಕೊಳ್ತಿಗೆ: ಮದುರ ಸಂಘಟನೆ ವತಿಯಿಂದ ಬಾಯಂಬಾಡಿ ದೇವಸ್ಥಾನದ ವಠಾರದಲ್ಲಿ ಶ್ರಮದಾನ
ಕಾಂಗ್ರೆಸ್ ಪಕ್ಷವು ಪಿನಿಕ್ಸ್ ಪಕ್ಷಿಯಂತೆ ಮೇಲೆದ್ದು ಬರುವ ದಿನ ದೂರವಿಲ್ಲ : ರಮಾನಾಥ ರೈ
ಗ್ರಾಮ ಪಂಚಾಯತ್ ಅಧ್ಯಕ್ಷ |ಉಪಾಧ್ಯಕ್ಷ ಮೀಸಲಾತಿಗೆ ದಿನಾಂಕ ಫಿಕ್ಸ್
ಸುಳ್ಯಕ್ಕೆ ಒಲಿದ ಸಚಿವ ಸ್ಥಾನ
ಸಚಿವ ಸ್ಥಾನಕ್ಕೆ ನಾಗೇಶ್ ರಾಜೀನಾಮೆ ಅಸಮಾಧಾನ ಗೊಂಡ ಪಕ್ಷೇತರ ಶಾಸಕ ?
ಗ್ರಾಮ ಪಂಚಾಯತ್ ಗೆದ್ದ ಅಭ್ಯರ್ಥಿಗಳಿಗೆ ರೈ ಅವರಿಂದ ಅಭಿನಂದನೆ
ಸುಳ್ಯ ಅಂಗಾರ ಅವರಿಗೆ ಒಲಿದ ಅದ್ರಷ್ಟ
ಬೆಳ್ಳಾರೆ ವರ್ತಕ ಸಂಘದಿಂದ ನೂತನ ಪಂಚಾಯತ್ ಸದಸ್ಯರಿಗೆ ಅಭಿನಂದನೆ
ಇಂದಿನ ಐಕಾನ್ ಸ್ವಾಮಿ ವಿವೇಕಾನಂದರು
ಗ್ರಾಮ ಪಂಚಾಯತ್ ಮೀಸಲಾತಿ ಪಾರದರ್ಶಕ ಜಾರಿಗೆ ರಮಾನಾಥ ರೈ ಮನವಿ
ಎಬಿವಿಪಿ ಅಭ್ಯಾಸವರ್ಗ ಸಮಾರೋಪ
ಪಾಣಿಮಂಗಳೂರು : ಜನವರಿ 8ಕ್ಕೆ ಖಾಝಿ ಕೋಟ ಉಸ್ತಾದ್, ಹಾಗು ಸಿ.ಎಂ. ಉಸ್ತಾದ್ ಕೃತಿಬಿಡುಗಡೆ, ಸೆಮಿನಾರ್, ಅನುಸ್ಮರಣೆ
🙏 ಇಂದಿನ ಐಕಾನ್- ಕ್ರಿಕೆಟ್ ಲೆಜೆಂಡ್ ಕಪಿಲ್ ದೇವ್
ಬೆಳ್ಳಾರೆ ಮೆಸ್ಕಾಂ ಮಾರ್ಗದಾಳು ಮಾಧವ ವಿಧಿವಶ
ಬಂಟ್ವಾಳದಲ್ಲಿ ಕಾಂಗ್ರೆಸ್ ವಿಭಾಗೀಯ ಸಭೆ
ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಅಭಿನಂದನಾ ಕಾರ್ಯಕ್ರಮ
ಇಂದಿನ ಐಕಾನ್ – ಆಧ್ಯಾತ್ಮದ ಪರಾಕಾಷ್ಟೆ ಪೇಜಾವರ ಶ್ರೀಗಳು
ಇಂದಿನ ಐಕಾನ್ – ಕಾರ್ಕಳದಿಂದ ಹೊರಟು ಜಗತ್ತು ಸುತ್ತಿದ ಹಕ್ಕಿ ಎಸ್ ಏ ಹುಸೇನ್. ( ಭಾಗ ೨)
ಇಂದಿನ ಐಕಾನ್ – ಕಾರ್ಕಳದಿಂದ ಜಗತ್ತು ಸುತ್ತಿದ ಹಕ್ಕಿ ಎಸ್.ಏ.ಹುಸೇನ್( ಭಾಗ ೧)

Leave a Reply