ಸುಳ್ಯ ಅಕ್ರಮ ಸಕ್ರಮ ಸಮಿತಿ ರಚನೆ, ಆರಂಭದಲ್ಲೇ ಬದಲಾವಣೆ

ಸುಳ್ಯ ಅಕ್ರಮ ಸಕ್ರಮ ಸಮಿತಿ ರಚನೆಯಾಗಿದ್ದು ಶಾಸಕ ಅಂಗಾರ ಅಧ್ಯಕ್ಷತೆಯಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ ರೈ ಕೆಡೆಂಜಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ, ಎಸ್. ಸಿ ಮೋರ್ಚಾ ಮಾಜಿ ಅಧ್ಯಕ್ಷ ಬಾಳಪ್ಪ ಕಳಂಜ ಇವರನ್ನು ನೇಮಕ ಗೊಳಿಸಿ ಸರಕಾರ ಆದೇಶ ಮಾಡಿದೆ.

ಮೊದಲ ಪಟ್ಟಿಯಲ್ಲಿ ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ವೆಂಕಟ್ ಒಳಲಂಬೆ ಇವರಿಗೆ ಆದೇಶವಾಗಿತ್ತು. ಈ ಆದೇಶವಾಗಿ 4 ತಿಂಗಳು ಕಳೆದು ಹೋಗಿತ್ತು.

ಯಾವಾಗ ಮೊದಲಪಟ್ಟಿ ಮಾಧ್ಯಮದಲ್ಲಿ ಪ್ರಕಟಗೊಳ್ಳುವ ಸಂದರ್ಭದಲ್ಲಿ ವಳಲಂಬೆ ಹೆಸರಿನ ಬದಲು ಕೆಡೆಂಜಿ ಹೆಸರು ಆದೇಶವಾಗಿ ತ್ತು.

Leave a Reply

Your email address will not be published.