ಸುಳ್ಯ ಅಂಗಾರ ಅವರಿಗೆ ಒಲಿದ ಅದ್ರಷ್ಟ

ಸುಳ್ಯ :ವಿಧಾನಸಭಾ ಕ್ಷೇತ್ರ ದಿಂದ 6 ಬಾರಿ ಆಯ್ಕೆಯಾದ ಅಂಗಾರ ಅವರಿಗೆ ಸಚಿವ ಸ್ಥಾನದ ಅದ್ರಷ್ಟ ಒಲಿದಿದೆ. ಈ ಹಿಂದೆ ಹಲವು ಬಾರಿ ಹೆಸರು ಪ್ರಚಾಲಿತಕ್ಕೆ ಬಂದ್ರು ಕೊನೆಗಳಿಗೆಯಲ್ಲಿ ಸಚಿವ ಸ್ಥಾನ ತಪ್ಪಿಹೋಗಿತ್ತು. ಆದರೆ ಇಂದು ಸಚಿವರಾಗುವುದು ಗ್ಯಾರಂಟಿ ಎನಿಸಿದೆ. ಸುಳ್ಯದ ಜನತೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಂಗಾರ ಅವರ ಹಿರಿತನವನ್ನು ಬಿಜೆಪಿ ಪರಿಗಣಿಸಿರುವುದು ಶ್ಞಾಘನೀಯ.

Leave a Reply

Your email address will not be published.