June 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವಿಟ್ಲ JCI ವತಿಯಿಂದ ಸೆಪ್ಟೆಂಬರ್ 9 ರಿಂದ 15 ರ ತನಕ JCI ಸಪ್ತಾಹ

JCI ವಿಟ್ಲ ಲೇಡಿ ಜೆಸಿಗಳು ಹಾಗೂ ಜೆಜೆಸಿ ವಿಂಗ್ ವತಿಯಿಂದ JCI ಸಪ್ತಾಹ – 2025 ಕಾರ್ಯಕ್ರಮವನ್ನು ಸೆಪ್ಟೆಂಬರ್ 09ರಿಂದ 15ರವರೆಗೆ ಆಯೋಜಿಸಲಾಗಿದೆ.

ಈ ಕಾರ್ಯಕ್ರಮವನ್ನು ಜಿಎಫ್‌ಎಫ್ ಸಂತೋಷ್ ಶೆಟ್ಟಿ, ಜೆಸಿ ಸೌಮ್ಯ ಚಂದ್ರಹಾಸ್, ಜೆಎಫ್‌ಎಂ ಸಂದೀಪ್, ಎಚ್‌ಜಿಎಫ್ ಹೇಮಲತಾ ಜೈಕಿಶನ್, ಜೆಜೆಸಿ ಶಾನ್ ಲೆನಿನ್ ಹಾಗೂ ಎಚ್ಜಿಎಫ್ ಅಶ್ವಿನಿ ದಿನೇಶ್ ಹಾಗೂ ಪೂರ್ವಾಧ್ಯಕ್ಷರು ಹಾಗೂ ಸದಸ್ಯರ ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿದೆ.

You may also like

News

EVIDENCIA 2026 -Strengthens Evidence-Based Homoeopathic Research

Father Muller Homoeopathic Medical College and Hospital, in association with the Indian Homoeopathic Medical Association (IHMA), Mangaluru Chapter, and the
News

ಕೋಳಿ ಅಂಕದ ಜೂಜಾಟದ ಅಡ್ಡೆಗೆ ವಿಟ್ಲ ಪೊಲೀಸರ ದಿಢೀರ್ ದಾಳಿ – ಮೂವರ ಬಂಧನ, ಸೊತ್ತುಗಳ ವಶ

ಸಾಲೆತ್ತೂರು ಗ್ರಾಮದ ಸಾರ್ವಜನಿಕ ಗುಡ್ಡ ಪ್ರದೇಶದಲ್ಲಿ ಅಕ್ರಮವಾಗಿ ಹಣ ಪಣವಾಗಿಟ್ಟು ಕೋಳಿ ಅಂಕ ಜೂಜಾಟ ಆಡುತ್ತಿದ್ದ ಜಾಗಕ್ಕೆ ವಿಟ್ಲ ಪೊಲೀಸರು ದಾಳಿ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿರುವ

You cannot copy content of this page