ಬೆಳ್ತಂಗಡಿಯಲ್ಲಿರುವ ಶೃಂಗಾರ್ ಜ್ಯುವೆಲ್ಲರ್ಸ್ ಗೆ 25 ರ ಸಂಭ್ರಮ

25 ದಿನ 25 ಚಿನ್ನದ ನಾಣ್ಯ ಗೆಲ್ಲುವ ಸುಮಧುರ ಅವಕಾಶ – ದೀಪಾವಳಿ ಆಫರ್
ನಾಡಿನಲ್ಲಿ ಚಿನ್ನಾಭರಣಗಳ ವ್ಯಾಪಾರದೊಂದಿಗೆ ಜನಮನಗಳಿಸಿರುವ ಬೆಳ್ತಂಗಡಿಯ ಶೃಂಗಾರ್ ಜ್ಯುವೆಲ್ಲರ್ಸ್ 25 ರ ಸಂಭ್ರಮದಲ್ಲಿದ್ದು ದೀಪಾವಳಿ ಹಬ್ಬದ ಪ್ರಯುಕ್ತ ಚಿನ್ನಾಭರಣಗಳ ಮೇಲೆ ಅಕ್ಟೋಬರ್ 15 ರಿಂದ ನವಂಬರ್ 8ರ ತನಕ ಆಕರ್ಷಕ ಆಫರ್ ನೀಡಿದೆ.
ಪ್ರತಿ 10 ಗ್ರಾಂ ಚಿನ್ನಾಭರಣಗಳ ಮೇಲೆ ರೂಪಾಯಿ 2500 ಫ್ಲಾಟ್ ಡಿಸ್ಕೌಂಟ್, 25 ದಿನ 25 ಚಿನ್ನದ ನಾಣ್ಯ ಗೆಲ್ಲುವ ಸುಮಧುರ ಅವಕಾಶ ರೂಪಾಯಿ 25 ಸಾವಿರ ಮೇಲ್ಪಟ್ಟ ಚಿನ್ನಾಭರಣ ಖರೀದಿಯ ಮೇಲೆ ಲಕ್ಕಿ ಡ್ರಾ ಕೂಪನ್ ಪಡೆಯಲು ಅವಕಾಶವಿದೆ. ಪ್ರತಿ ಬೆಳ್ಳಿ, ಆಭರಣ, ಪೂಜಾ ಸಾಮಾಗ್ರಿಗಳ ಖರೀದಿಯ ಮೇಲೆ ರೂಪಾಯಿ 3000 ಫ್ಲಾಟ್ ಡಿಸ್ಕೌಂಟ್ ನೀಡಲಾಗಿದ್ದು, ಯಾವುದೇ ಹಳೆಯ 916 ಹಾಲ್ಮಾರ್ಕ್ ಚಿನ್ನಾಭರಣಗಳ ವಿನಿಮಯಕ್ಕೆ 100/% ಬೆಲೆ ಪಡೆಯಿರಿ. ಪ್ರತೀ 20 ಗ್ರಾಂ ಚಿನ್ನಾಭರಣಗಳ ಖರೀದಿಯ ಮೇಲೆ ಉಚಿತವಾಗಿ ಬೆಳ್ಳಿ ನಾಣ್ಯ ಪಡೆಯಲು ಬೆಳ್ತಂಗಡಿಯ ಮುಖ್ಯರಸ್ತೆ ಗೋಕುಲ್ ಆರ್ಕೇಡ್ ನಲ್ಲಿರುವ ಶೃಂಗಾರ್ ಜ್ಯವೆಲ್ಲರ್ಸ್ ಗೆ ಭೇಟಿ ನೀಡಿ ಬಂಗಾರ ಖರೀದಿಸಿ ಎಂದು ಶೃಂಗಾರ್ ಜ್ಯುವೆಲ್ಲರ್ಸ್ ಮಾಲಕರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.