ರೋಸಾ ಮಿಸ್ಟಿಕಾ ಪಿಯು ಕಾಲೇಜಿನಲ್ಲಿ ಪ್ರಸಿದ್ದ ಗಾಯಕ ರೋನಿ ಕ್ರಾಸ್ತಾರವರಿಗೆ ಸನ್ಮಾನ
ಸಂಗೀತದ ನಾದದಲ್ಲಿ ಮೂಡಿದ ಸಾಂಸ್ಕೃತಿಕ ವೈಭವ ಪ್ರಸಿದ್ಧ ಹಾಗೂ ಪ್ರತಿಭಾವಂತ ಗಾಯಕ ರೋನಿ ಕ್ರಾಸ್ತಾರವರನ್ನು ರೋಸಾ ಮಿಸ್ಟಿಕಾ ಪಿಯು ಕಾಲೇಜು ತನ್ನ ಸಾಂಸ್ಕೃತಿಕ ಹಬ್ಬದ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಹ್ವಾನಿಸಿ, ಸಂಗೀತ ಕ್ಷೇತ್ರದಲ್ಲಿ ನೀಡಿರುವ ಅವರ ಅಮೂಲ್ಯ ಕೊಡುಗೆಗಾಗಿ ಗೌರವಿಸಿ ಸನ್ಮಾನಿಸಿತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಸಂಚಾಲಕಿ ಸಿಸ್ಟರ್ ರೋಸ್ಲಿಟಾ ಬಿ.ಎಸ್., ಪ್ರಾಚಾರ್ಯೆ ಸಿಸ್ಟರ್ ಅನಿತಾ, ಪಿ.ಟಿ.ಎ. ಉಪಾಧ್ಯಕ್ಷ ದೀಪಕ್ ಕೋಟ್ಯಾನ್ ಹಾಗೂ ಕಾರ್ಯಕ್ರಮ ಸಂಯೋಜಕ ಉಪನ್ಯಾಸಕ ಅವಿಲ್, ಇತರ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. … Continue reading ರೋಸಾ ಮಿಸ್ಟಿಕಾ ಪಿಯು ಕಾಲೇಜಿನಲ್ಲಿ ಪ್ರಸಿದ್ದ ಗಾಯಕ ರೋನಿ ಕ್ರಾಸ್ತಾರವರಿಗೆ ಸನ್ಮಾನ
Copy and paste this URL into your WordPress site to embed
Copy and paste this code into your site to embed