November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೌಷ್ಠಿಕತೆ, ಆರೋಗ್ಯ ಮತ್ತು ಸ್ವಚ್ಛತೆ ಮಾಹಿತಿ ಕಾರ್ಯಕ್ರಮ

ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಮತ್ತು ಧರ್ಮಜ್ಯೋತಿ ಸಮಾಜ ಸೇವಾ ಸಂಸ್ಥೆಯ ಸಹಭಾಗಿತ್ವದಲ್ಲಿ ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೌಷ್ಠಿಕತೆ, ಆರೋಗ್ಯ ಮತ್ತು ಸ್ವಚ್ಛತೆ ಮಾಹಿತಿ ಕಾರ್ಯಕ್ರಮವನ್ನು ಸಪ್ಟಂಬರ್ 6 ರಂದು ನಡೆಸಲಾಯಿತು.

ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ರೆನಿಟಾ ಲೂವಿಸ್‌ರವರು ಮಕ್ಕಳಿಗೆ ಪೌಷ್ಟಿಕತೆಯ ಬಗ್ಗೆ ಸವಿಸ್ತಾರವಾಗಿ “ದಾರಿ ಬದಿಯಲ್ಲಿ ಮಾರುವಂತಹ ತಿಂಡಿ ತಿನಿಸು (ಜಂಕ್ ಫುಡ್)ಗಳಿಂದ ಆಗುವ ದುಷ್ಪರಿಣಾಮ”ಗಳ ಬಗ್ಗೆ ತಿಳಿಸಿದರು.  350 ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಹಾಗೂ 3 BSW ವಿದ್ಯಾರ್ಥಿಗಳು ಹಾಜರಿದ್ದರು.

You may also like

News

ಶಿರೂರು ಅಪಘಾತಕ್ಕೆ ಇಬ್ಬರು ಯುವಕರು ಬಲಿ

ಬೈಂದೂರು ತಾಲೂಕಿನ ಶಿರೂರಿನ ಇಂಡಿಯನ್ ಪೆಟ್ರೋಲ್ ಬಂಕ್ ಸಮೀಪ ನವಂಬರ್ 23ರಂದು ಸೋಮವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಉಪ್ಪುಂದದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು
News

ನರ್ಸಿಂಗ್ ವೃತ್ತಿಪರರಿಗೆ ಡಿಜಿಟಲ್ ಸೇವೆಗಳ ಹೊಸ ದಾರಿ – ಮಂಗಳೂರಿನಲ್ಲಿ KSNC ಜಾಗೃತಿ ಕಾರ್ಯಕ್ರಮ

1,500ಕ್ಕೂ ಅಧಿಕ ಮಂದಿ ಭಾಗಿ – ನರ್ಸ್‌ಗಳ ಸೇವೆಯನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಶ್ಲಾಘನೆ ಮಂಗಳೂರು: ರೋಗಿಗಳ ಆರೈಕೆ, ನೋವು ನಿವಾರಣೆ ಮತ್ತು ಮಾನವೀಯ ಸೇವೆಯಲ್ಲಿ

You cannot copy content of this page