SKSSF ದಕ್ಷಿಣ ಕನ್ನಡ ಸರ್ಗಲಯ ಕಲೋತ್ಸವ ಸ್ವಾಗತ ಸಮಿತಿ ರಚನೆ

ಉಪ್ಪಿನಂಗಡಿ : ಎಸ್.ಕೆ.ಎಸ್.ಎಸ್.ಎಫ್. ಇದರ ಸರ್ಗಲಯ ವಿಭಾಗದ ಕಲೆಗಳ ಕಲರವ ಜಿಲ್ಲಾ ಮಟ್ಟದ ಕಲೋತ್ಸವ ಕಾರ್ಯಕ್ರಮವು ದಶಂಬರ್ 1ರಂದು ಮಾಲಿಕ್ ದಿನಾರ್ ಜುಮಾ ಮಸೀದಿ ಉಪ್ಪಿನಂಗಡಿ ವಠಾರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಸ್ವಾಗತ ಸಮಿತಿ ರಚನೆಯು ಇತೀಚೆಗೆ ಮಾಲಿಕ್ ದಿನಾರ್ ಜುಮಾ ಮಸೀದಿ ಉಪ್ಪಿನಂಗಡಿಯಲ್ಲಿ ಎಸ್.ಕೆ.ಎಸ್.ಎಸ್.ಎಫ್. ಜಿಲ್ಲಾಧ್ಯಕ್ಷ ಮೊಹಮ್ಮದ್ ನವವಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗೌರವ ಸಲಹಾಗಾರರಾಗಿ ಅಬ್ದುಲ್ ಸಲಾಂ ಫೈಝಿ, ಎಸ್. ಯೂಸುಫ್ ಹಾಜಿ ಹಾಗೂ ಅಬ್ದುಲ್ ರಹಿಮಾನ್ ಕೊಳ್ಳೆಜಾಲ್, ಚೇರ್ ಮ್ಯಾನ್ – ಇಸ್ಮಾಯಿಲ್ ತಂಗಳ್ ಉಪ್ಪಿನಂಗಡಿ, ಕನ್ವಿನರ್ – ಎನ್. ಸಿದ್ದಿಕ್ ಆತೂರು, ವೈಸ್ ಚೇರ್ಮ್ಯಾನ್ – ಯೂಸುಫ್ ಹಾಜಿ ಪೆದಮಾಲೆ, ಮುಹಮ್ಮದ್ ಕರ್ವೆಲ್, ಯೂಸುಫ್ ಕೊಕ್ಕಡ, ಶುಕುರ್ ಮೈನ ಉಪ್ಪಿನಂಗಡಿ, ವೈಸ್ ಕನ್ವಿನರ್ – ಝಕರಿಯಾ ಮುಸ್ಲಿಯಾರ್, ಮುಹಮ್ಮದ್ ಕೂಟೆಲ್, ಉಮರ್ ಬೈಲoಗಡಿ, ಹಮೀದ್ ಕೂರ್ನಡ್ಕ, ಸಿದ್ದಿಕ್ ಅಡ್ಕ, ಸಿನಾನ್ ರಹಮಾನಿ, ಯಾಹ್ಯ ಫೈಝಿ, ವರ್ಕಿಂಗ್ ಕನ್ವಿನರ್ – ಅಶ್ರಫ್ ಹನಿಫಿ, ಜಬ್ಬಾರ್ ಅಸ್ಲಾಮಿ, ಅದ್ನಾನ್ ಅನ್ಸಾರಿ ಇವರನ್ನು ನೇಮಕ ಮಾಡಲಾಯಿತು.
ಪ್ರಚಾರ ಸಮಿತಿಯ ಚೇರ್ ಮ್ಯಾನ್ – ಸಿದ್ದಿಕ್ ಫೈಝಿ ಕರಾಯ, ಕನ್ವಿನರ್ – ಮನ್ಸೂರ್ ಯಾಮಾನಿ, ಆರ್ದಿಕ ಸಮಿತಿಯ ಚೇರ್ ಮ್ಯಾನ್ – ಸಿದ್ದಿಕ್ ಕೆಂಪಿ, ಕನ್ವಿನರ್ – ಅಶ್ರಫ್ ಮುಕ್ವೆ, ಸದಸ್ಯರಾಗಿ ಫೈಝಲ್ ಯೂನಿಕ್, ಹಮೀದ್ ಕರಾವಳಿ, ಜಮಾಲ್ ಕೊಡಪದವು, ಬಾತೀಶ್ ಹಾಜಿ, ಶಾಫಿ ಪಾಪೆತ್ತಡ್ಕ, ಸ್ವಯಂ ಸೇವಕರ ಚೇರ್ ಮ್ಯಾನ್ – ಅಝೀಝ್ ಪಲ್ತಾಡಿ, ಕನ್ವಿನರ್ ಮುನಫ್ ಮಠ, ಹಿಶಾಮ್, ಮೀಡಿಯಾ ಚೇರ್ ಮ್ಯಾನ್ – ತಮಿಮ್ ಅನ್ಸಾರಿ, ಕನ್ವಿನರ್ – ಎ.ಎಸ್. ಮುನೀರ್ ಆತೂರು, ಸದಸ್ಯರಾಗಿ ಬಿಸ್ರ್ ಕರಾಯ, ಇನ್ಝಾಂ ಬಂಗೇರಕಟ್ಟೆ ಹಾಗೂ ಎಸ್.ಕೆ.ಎಸ್.ಎಸ್.ಎಫ್. ದಕ್ಷಿಣ ಕನ್ನಡ ಈಸ್ಟ್ ಸರ್ಗಲಯ ಜಿಲ್ಲಾ ತಂಡದ ರವರನ್ನು ಆರಿಸಲಾಯಿತು.