September 3, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಂಗಮ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ

ಉಪ್ಪಿನಂಗಡಿ : ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಉಪ್ಪಿನಂಗಡಿ ಸಂಗಮ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನೂತನವಾಗಿ ರಚಿತವಾದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ನವೀನ್ ಬ್ರಾಗ್ಸ್, ಕಾರ್ಯಾಧ್ಯಕ್ಷರಾಗಿ ಮಾಜಿ ಶಾಸಕ ಸಂಜೀವ ಮಠಂದೂರು, ಗೌರವಾಧ್ಯಕ್ಷರಾಗಿ ಉಪಪ್ರಾಂಶುಪಾಲೆ ದೇವಕಿ ಡಿ., ಉಪಾಧ್ಯಕ್ಷರಾಗಿ ಜಯಕುಮಾರ ಪೂಜಾರಿ ಇಳoತಿಲ, ಹಾಗೂ ಚಂದ್ರಶೇಖರ ಮಡಿವಾಳ ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿ ಝಕರಿಯ ಕೊಡಿಪಾಡಿ, ಜೊತೆ ಕಾರ್ಯದರ್ಶಿಗಳಾಗಿ ಪ್ರಜ್ಞಾ ಶೆಟ್ಟಿ, ವೈಶಾಲಿ ಕುಂದರ್, ಸವಿತಾ ಮಸ್ಕರೇನಸ್, ಕೋಶಾಧಿಕಾರಿಯಾಗಿ ಹ್ಯಾಪಿ ಟೈಮ್ಸ್ ಮಾಲಿಕ ಅಬೂಬಕ್ಕರ್ ಸಿದ್ದಿಕ್, ಸಂಘಟನಾ ಕಾರ್ಯದರ್ಶಿಗಳಾಗಿ ರಾಮಚಂದ್ರ ಮಣಿಯಣಿ, ಮಹಮ್ಮದ್ ಆಸಿರ್, ಜಗದೀಶ ನಾಯಕ್, ಏಕ ವಿದ್ಯಾಧರ ಜೈನ್, ಕೇಶವ ಬೆತ್ತೋಡಿ, ಸಲಹೆಗಾರರಾಗಿ ಎನ್. ಉಮೇಶ ಶೆಣೈ, ಗೋಪಾಲ ಶೆಟ್ಟಿ ಕಳೆಂಜ, ದುರ್ಗಾಮಣಿ. ಯಂ.ಯು. ರಾಜೇಶ್ ನಾಯಕ್, ಮುನೀರ್ ದಾವುದ್, ಅಬ್ದುಲ್ ರಹಿಮಾನ್ ಯೂನಿಕ್, ಹಾರೂನ್ ರಶೀದ್  ಅಗ್ನಾಡಿಯವರನ್ನು ಆಯ್ಕೆ ಮಾಡಲಾಗಿದೆ. ಕ್ರೀಡಾ ಕಾರ್ಯದರ್ಶಿಯಾಗಿ ರಾಜೇಶ್ ರಾಮನಗರ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ರಘುರಾಮ ರಾಮನಗರ, ದೀಪಕ್ ಪೈ ರಾಮನಗರ ಅವರು ಅಯ್ಕೆಗೊಂಡಿದ್ದಾರೆ.

ಮಾಧ್ಯಮ ಸಲಹೆಗಾರರಾಗಿ ಯು.ಎಲ್. ಉದಯಕುಮಾರ್, ಆಂತರಿಕ ಲೆಕ್ಕಪರಿಶೋಧಕರಾಗಿ ನಿವೃತ್ತ ಉಪ ಪ್ರಾಂಶುಪಾಲ ದಿವಾಕರ ಆಚಾರ್ಯ ಗೇರುಕಟ್ಟೆ, ಸಾಮಾಜಿಕ ಜಾಲತಾಣ ನಿರ್ವಹಣೆ ಇರ್ಷಾದ್ ಯು. ಟಿ. ಕಾರ್ಯ ನಿರ್ವಹಿಸಲಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶ್ರಫ್ ಬಸ್ತಿಕಾರ್, ಜಗದೀಶ್ ಶೆಟ್ಟಿ ಕೆ., ಕಲಂದರ್ ಶಾಪಿ ಯುನಿಕ್, ನವಾಜ್ ಎಲೈಟ್, ರಶೀದ್ ಮಠ, ಮಜೀದ್ ಕುದ್ಲೂರು, ಸುರೇಶ್ ಅತ್ರ ಮಜಲು, ಫೌಜರ್ ಯು.ಟಿ., ಜಲೀಲ್ ಮುಕ್ರಿ, ಅಜೀಜ್ ಬಸ್ತಿಕಾರ್, ರವೀಂದ್ರ ದರ್ಬೆ, ಕೇಶವ ರಂಗಾಜೆ, ಜೋಸೆಫ್ ಡಿಸೋಜ, ಕೆನ್ಯೂಟ್ ಮಸ್ಕರೆನ್ಹಸ್, ರವಿ ಇಳಂತಿಲ, ಆನಂದ ಕುಂಟಿನಿ, ಮನ್ಸೂರು ಕುದ್ಲೂರು, ಪ್ರವೀಣ್ ಸಿಕ್ವೇರಾ, ನಾರಾಯಣ ಬಂಡಾಡಿ, ವಿನ್ಸೆಂಟ್ ಮೊರಾಸ್, ಅರುಣ್ ಬಿ.ಕೆ., ವಿಜಯಕುಮಾರ ಕಲ್ಲಲಿಕೆ, ಫಾರೂಕ್ ಜಿಂದಗಿ, ರಿಜ್ವಾನ್ ಆಯಿಮ್ ಅವರನ್ನು ಆಯ್ಕೆ ಮಾಡಲಾಗಿದೆ.

You may also like

News

ಮಂಗಳೂರಿನಲ್ಲಿ ರಾಗಗಳ ರಸದೌತಣ: ಸೆಪ್ಟೆಂಬರ್ 6ರಂದು ‘ರಾಗ ಸುಧಾ’ ಸಂಗೀತ ಸಂಭ್ರಮ

ಖ್ಯಾತ ಹಿಂದೂಸ್ತಾನಿ ಗಾಯಕ ಆದಿತ್ಯ ಮೋದಕ್ ಸೇರಿದಂತೆ ರಾಷ್ಟ್ರೀಯ ಖ್ಯಾತಿಯ ಮೂವರು ಕಲಾವಿದರಿಂದ ಅಪರೂಪದ ಸಂಗೀತ ಪ್ರಸ್ತುತಿ; ಸಂಗೀತಾಸಕ್ತರಿಗೆ ಉಚಿತ ಪ್ರವೇಶ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಸುಮಧುರ
News

ಮಂಗಳೂರು ಧರ್ಮಕ್ಷೇತ್ರದ ಕಥೊಲಿಕ ಶಿಕ್ಷಣ ಮಂಡಳಿಯಿಂದ ಅದ್ದೂರಿ 37ನೇ ಶಿಕ್ಷಕರ ದಿನಾಚರಣೆ

“ಶಿಕ್ಷಕರ ಮಾರ್ಗದರ್ಶನ ವಿದ್ಯಾರ್ಥಿ ಜೀವನಕ್ಕೆ ದಾರಿದೀಪ” – ಬಿಷಪ್ ಡಾ. ಪೀಟರ್ ಪಾವ್ಲ್ ವಿದ್ಯಾರ್ಥಿಯ ಜೀವನವನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಶಿಕ್ಷಕರ ಮಾರ್ಗದರ್ಶನ ಹಾಗೂ

You cannot copy content of this page