ಬೈಂದೂರಿನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ವಿಟ್ಲದ ಕರಾಟೆ ಶಿಕ್ಷಕ ಸೆನ್ಸಾಯಿ ಮಾಧವ ಅಳಿಕೆ ಶಿಷ್ಯರು ವಿಜೇತ
ಬೈಂದೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ವಿಟ್ಲದ ಕರಾಟೆ ಶಿಕ್ಷಕರಾದ ಸೆನ್ಸಾಯಿ ಮಾಧವ ಅಳಿಕೆ ಅವರ ಶಿಷ್ಯರು ಭಾಗವಹಿಸಿದ್ದು ಪದಕ ವಿಜೇತರಾಗಿದ್ದಾರೆ. ಈ ಮಕ್ಕಳಿಗೆ ದಿಲೀಪ್, ಸುರೇಶ್, ರೋಹಿತ್ ಎಸ್.ಎನ್, ನಿಖಿಲ್ ಕೇ.ಟಿ., ಪಾವನ್, ಭವಿಶ್, ಸುಧೀನ್ ಆಚಾರ್ ತರಬೇತಿ ನೀಡಿದ್ದು ಭಾಗವಹಿಸಿದ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿದೆ ಇದೆ:-
ಜನಪ್ರಿಯ ಸೆಂಟ್ರಲ್ ಸ್ಕೂಲ್ :
1.ಮೊಹಮ್ಮದ್ ರಫಾನ್ ಕಟಾ:2nd ಕುಮಿಟೇ:1st, ದಿಶಾನ್ ಎಸ್ ಕಟಾ:3rd ಕುಮಿಟೇ:1st,3. ಝೀವಾ ಸೆಹೃಶ್ ಕಟಾ:3rd ಕುಮಿಟೇ:2nd 4. ಝಹಿ ಕುಮಿಟೇ:1st 5. ಅಬ್ದುಲ್ ಹಿಷಾಂ ಕುಮಿಟೇ:2nd 6. ಮೊಹಮ್ಮದ್ ಆಯಾನ್ ಕಲಂದರ್ ಕುಮಿಟೇ:2nd ಕಟಾ:2nd 7. ಮೊಹಮ್ಮದ್ ಮನಾಫ್ ಕುಮಿಟೇ:3rd ಕುಮಿಟೆ:3rd 8. ಮಹಮ್ಮದ್ ಅಮೀನ್ ಕಟಾ:2nd ಕುಮಿಟೇ:3rd 9. ಮಹಮ್ಮದ್ ಶಮೀಮ್ ಕಟಾ:3rd ಕುಮಿಟೇ:2nd 10. ಮೈಮುನ ಶನುಮ್ ಕುಮಿಟೇ:2nd 11.ಮೊಹಮ್ಮದ್ ಸಹದ್ ಕುಮಿಟೇ:1st 12.ಮಹಮ್ಮದ್ ರಾಯಿಫ್ ಕಟಾ:3rd ಕುಮಿಟೇ:2nd
ಸೈಂಟ್ ರೀಟಾ ಸ್ಕೂಲ್
1.ಸ್ಟಾಲನ್ ಕ್ಲಾಡಿಯೋ ಲಸ್ರಾದೋ ಕುಮಿಟೇ:2nd, 2.ಮೋಹಕ್ ಡಿ ಆರ್ ಕುಮಿಟೇ3rd 3.ಸೃಜನ್ ಕುಮಿಟೇ:2nd ಕಟಾ:1st
ಸತ್ಯ ಸಾಯಿ ಅಳಿಕೆ
- ಸಂಭ್ರಮ್ ಎಸ್ ಸುವರ್ಣ ಕುಮಿಟೇ:2nd ಕಟಾ:3rd
ಜೇಸಿಸ್ ವಿಟ್ಲ ಸ್ಕೂಲ್
- ಧೃತಿ ವೈ ಎಂ ಕುಮಿಟೇ:1st 2.ಸಾನ್ವಿ ಎ ಕುಮಿಟೇ:2nd ಕಟಾ:2nd 3. ಪ್ರಣವ್ ಕುಮಿಟೇ:3rd ಕಟಾ:1st 4. ಸಾನ್ವಿ ಕಟಾ:1st ಕುಮಿಟೇ:2nd 5. ಧನ್ವಿ ಎಸ್ ಕಟಾ:2nd ಕುಮಿಟೇ:2nd 6. ಧ್ರುವ ಕಟಾ:3rd ಕುಮಿಟೇ:1st 7. ಪ್ರಥಮ್ ಕಾಮತ್ ಕಟಾ:2nd ಕುಮಿಟೇ:2nd 8.ಪ್ರನ್ವಿ ಕಟಾ:3rd ಕುಮಿಟೇ:1
ಸರಕಾರಿ ಶಾಲೆ ಕೇಪು
1.ಕೌಶಿಕ್ ಆರ್ ಸುವರ್ಣ ಕಟಾ:3rd ಕುಮಿಟೇ:1st 2. ಸನ್ಮಿತ್ ಬಿ ಕಟಾ:3rd ಕುಮಿಟೇ:3rd 3. ಪರೀಕ್ಷಿತ್ ಕೇ ಪಿ ಕುಮಿಟೇ:1st 4. ಭುವನ ಕೇ ಕುಮಿಟೇ:3rd 5. ಮನ್ವಿತ್ ಕುಮಿಟೇ:3rd 6. ಧನುಷ್ ಕುಮಿಟೇ:3rd
ಸರಕಾರಿ ಶಾಲೆ ಓಜಾಲು
1.ಹಂಶಿಕಾ ಪೀ ಕಟಾ:2nd ಕುಮಿಟೇ:1st 2. ಸಂಪ್ರಿತ್ ಕಟಾ:3rd ಕುಮಿಟೇ:2nd
ಸಂತ ಫಿಲೊಮಿನಾ ಹೈಸ್ಕೂಲ್ ಪುತ್ತೂರು
- ಕ್ಲಿಪ್ಸನ್ ಮೊರಾಸ್ ಕಟಾ:3rd ಕುಮಿಟೇ:2nd 2. ಮನ್ವಿತ್ ಜೈಸನ್ ನೊರನ್ಹಾ ಕಟಾ:3rd ಕುಮಿಟೇ:3rd
ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆ
- ರಿಯೋನ್ ಲಸ್ರಾದೋ ಕಟಾ:3rd ಕುಮಿಟೇ:2nd
ಸಂತ ವಿಕ್ಟರ್ಸ್ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು
1.ಸಾನಿಧ್ಯ ಎ ಕಟಾ:3rd ಕುಮಿಟೇ:1st
ಹೊರಿಝೋನ್ ಪಬ್ಲಿಕ್ ಸ್ಕೂಲ್
1.ಮುಹಮ್ಮದ್ ರಝ್ವಿನ್ ಕಟಾ:3rd ಕುಮಿಟೇ:3rd 2. ಶಾಫಿ ರಹಶಾದ್ ಕುಮಿಟೇ:3rd
ವಿಠಲ ಹೈಸೂಲ್
1.ಶರಣ್ಯ:1st ಕಟಾ ಕುಮಿಟೇ:1st
ಮಾದರಿ ವಿಟ್ಲ
- ಶನ್ವಿತ್ ಸಿ ಕುಮಿಟೇ:3rd 2. ಸಾತ್ವಿಕ್ ಕೆ ಕಟಾ:3rd ಕುಮಿಟೇ:2nd 3. ಮನ್ ದೀಪ್ ರೈ ಕಟಾ ಕುಮಿಟೇ 4. ತ್ರಿಶಾ ಪೀ ಕಟಾ:2nd ಕುಮಿಟೇ:3rd 5. ದಿಗಂತ್ ಪೀ ಕುಮಿಟೇ:3rd
ಅಂಬಿಕ ವಿದ್ಯಾಲಯ ಪುತ್ತೂರು
ನಿಹಾರಿಕಾ ಕುಮಿಟೇ:3rd
ಯೆನಪೊಯಾ ಕಾಲೇಜ್
1.bhavish ಕಟಾ:1st ಕುಮಿಟೇ:3rd
ವಿವೇಕಾನಂದ ಕಾಲೇಜ್
1.ನಿಖಿಲ್ ಕೇ ಟಿ ಕಟಾ:1st ಕುಮಿಟೇ:1st
ಕರಾಟೆ ಶಿಕ್ಷಕರಾದ ರೋಹಿತ್ ಎಸ್.ಎನ್. ಕಟಾ:1st ಕುಮಿಟೇ:2nd ಗಳಿಸಿ ವಿಜೇತರಾಗಿರುತ್ತಾರೆ. ಕರಾಟೆ ತರಗತಿಗಳು ವಿಟ್ಲ, ಕಬಕ ಹಾಗೂ ಪಡಿಬಾಗಿಲಿನಲ್ಲಿ ಇರುತ್ತದೆ ಎಂದು ತಿಳಿಸಿದ್ದಾರೆ.