ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ತಿರುವೈಲ್ ಇಲ್ಲಿ ಸಂಪರ್ಕ ಮಾಧ್ಯಮಗಳಿಂದ ಮಕ್ಕಳ ಮೇಲೆ ಮಾನಸಿಕ ದುಷ್ಪಾರಿಣಾಮಗಳ ಬಗ್ಗೆ ಕಾರ್ಯಕ್ರಮ
ಜನವರಿ 10ರಂದು ಸ್ಪೂರ್ತಿ ಚಾರಿಟೇಬಲ್ ಟ್ರಸ್ಟ್ ವಾಮಂಜೂರು ಮತ್ತು Saint Aloysius college Mangalore (MSW) ಇದರ ಜಂಟಿ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ತಿರುವೈಲ್ ಇಲ್ಲಿ ಮೊಬೈಲ್ ಬಳಕೆಯಿಂದ ಮಕ್ಕಳ ಮೇಲೆ ಆಗುವ ಮಾನಸಿಕ ದುಷ್ಪಾರಿಣಾಮಗಳ ಬಗ್ಗೆ ಧರ್ಮಜ್ಯೋತಿ ಸೇವಾ ಸಂಸ್ಥೆಯ ಕಾರ್ಯಕರ್ತೆಯಾದ ರೆನಿಟಾ ಲೂವಿಸ್ ಸವಿಸ್ತಾರವಾಗಿ ತಿಳಿಸಿದರು.
97 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಮ್.ಎಸ್.ಡಬ್ಲೂ. ವಿದ್ಯಾರ್ಥಿಯಾದ ಲಿಖಿತ್ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಆನ್ನೆಟಾ ರವರು ವಂದಿಸಿದರು ಅಶ್ವಿನ್ ಮತ್ತು ಅನು ಸಬಾಸ್ಟಿಯನ್ ರವರು ಉಪಸ್ಥಿತರಿದ್ದರು.