ಮಾಣಿ ದಾರುಲ್ ಇರ್ಶಾದ್ ಮಸೀದಿಯಲ್ಲಿ ಇಂದು ಮಾರ್ಚ್ 21ರಂದು ಶುಕ್ರವಾರದ ಜುಮಾ ನಮಾಝ್ ಸಮಯದಲ್ಲಿ ಬದಲಾವಣೆ

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಧ್ಯಾಹ್ನ 1.30 ಕ್ಕೆ ಜುಮ್ಮಾ ಆರಂಭ
ಮಾಣಿ : ಇಲ್ಲಿನ ಹಳೀರ ರಹ್ಮಾನಿಯಾ ಜುಮ್ಮಾ ಮಸೀದಿ ದಾರುಲ್ ಇರ್ಶಾದ್ ಇದರ ಇಂದಿನ ಮಾರ್ಚ್ 21ರಂದು ಶುಕ್ರವಾರದ ಕಡ್ಡಾಯ ಜುಮ್ಮಾ ನಮಾಝ್ ಸಮಯವನ್ನು ಎಸ್ಸೆಸ್ಸೆಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಧ್ಯಾಹ್ನ 1.30 ಕ್ಕೆ ಮುಂದೂಡಲಾಗಿದ್ದು ಪರೀಕ್ಷೆ ಮುಗಿದೊಡನೆ ವಿದ್ಯಾರ್ಥಿಗಳು ಜುಮಾ ನಮಾಝ್‌ಗೆ ಬಂದು ಸೇರಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.