September 1, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಾರ್ಕಳಕ್ಕೆ ನೂತನ ASPಯಾಗಿ ಡಾ. ಹರ್ಷ ಪ್ರೀಯಂವದ

2023ರ ಫೆಬ್ರವರಿ 1ರಿಂದ ಇಲ್ಲಿಯವರೆಗೆ ಕಾರ್ಕಳದ DYSP ಆಗಿ ಕಾರ್ಯನಿರ್ವಹಿಸಿದ ಅರವಿಂದ್ ಎನ್. ಕಲಗುಜ್ಜಿ ಅವರು ವರ್ಗಾವಣೆಯಾಗಿ ಹೊಸ ASP ಆಗಿ ಡಾ. ಹರ್ಷ ಪ್ರಿಯಂವದ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.

2023ರ ಫೆಬ್ರವರಿ 1ರಂದು ಕಾರ್ಕಳದ DYSP ಆಗಿ ಅಧಿಕಾರ ವಹಿಸಿಕೊಂಡ ಅರವಿಂದ್ ಎನ್. ಕಲಗುಜ್ಜಿ ಇದೀಗ ವರ್ಗಾವಣೆಯಾಗುತ್ತಿದ್ದು ಮೂಲತಃ ಜಾರ್ಖಂಡ್ ನ ಧನ್ಭಾದ ಜಿಲ್ಲೆಯ ಡಾ. ಹರ್ಷ ಪ್ರಿಯಂವದ ಲೋಕ ಸೇವಾ ಆಯೋಗ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ 165ನೇ ರ್‍ಯಾಂಕ್ ಪಡೆದು ಇದೀಗ ಕಾರ್ಕಳದ ನೂತನ ASP ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಡಾ. ಹರ್ಷ ಪ್ರಿಯಂವದ ಅವರು 2018ರಲ್ಲಿ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ MBBS ಶಿಕ್ಷಣ ಪೂರೈಸಿದ್ದಾರೆ.

You may also like

News

ಸೆಪ್ಟೆಂಬರ್ 8ರ ಮೊಂತಿ ಫೆಸ್ಟ್‌ಗೆ ಕರಾವಳಿ-ಮಲೆನಾಡಿನ ನಾಲ್ಕು ಜಿಲ್ಲೆಗಳಲ್ಲಿ ಸಾರ್ವಜನಿಕ ರಜೆ ಘೋಷಿಸಲು ಕ್ರಿಶ್ಚಿಯನ್ಸ್ ಯೂನಿಯನ್ ಪುತ್ತೂರು ಆಗ್ರಹ

MLC ಐವನ್ ಡಿಸೋಜ ಅವರಿಗೆ ವಿಧಾನ ಪರಿಷತ್ ಮುಖ್ಯ ಸಚೇತಕ ಹುದ್ದೆ ನೀಡುವಂತೆಯೂ ಮೌರಿಸ್ ಮಸ್ಕರೇನ್ಹಸ್ ಒತ್ತಾಯ ಪುತ್ತೂರು: ಕರಾವಳಿ ಹಾಗೂ ಮಲೆನಾಡು ಭಾಗದ ಕ್ರೈಸ್ತ ಸಮುದಾಯದ
News

ಪಶ್ಚಿಮ ವಲಯದ ಪೊಲೀಸ್ ಉಪ ಮಹಾನಿರೀಕ್ಷಕರಾಗಿ ಅಧಿಕಾರ ಸ್ವೀಕರಿಸಿದ ಚೇತನ್ ಆರ್. IPS

ಪಶ್ಚಿಮ ವಲಯದ ಪೊಲೀಸ್ ಉಪ ಮಹಾನಿರೀಕ್ಷಕರಾಗಿ (DIGP) ಹಿರಿಯ IPS ಅಧಿಕಾರಿ ಚೇತನ್ ಆರ್. ಅವರು ಆಗಸ್ಟ್ 31ರಂದು ಸೋಮವಾರ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಬೆಳಗಿನ ಜಾವ

You cannot copy content of this page