September 1, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ವಾರ್ಷಿಕ ಸಭೆ ಮತ್ತು ನೂತನ ಸಮಿತಿ ರಚನೆ

ಆರಂತೋಡು ಗ್ರಾಮದಲ್ಲಿ ವಿವಿಧ ಕ್ಷೆತ್ರದಲ್ಲಿ ಸಮಾಜ ಸೇವೆಯನ್ನು ನಡೆಸುತ್ತಾ ಬರುವ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ನ ವಾರ್ಷಿಕ ಸಭೆ ಮತ್ತು ನೂತನ ಸಮಿತಿ ರಚನೆಯು ಪಟೇಲ್ ಕಾಂಪ್ಲೆಕ್ಸ್ ನಲ್ಲಿ ಕ್ಲಬ್ ನ ಅಧ್ಯಕ್ಷರಾದ ಅಸ್ಲಾಂ ಪಟೇಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಮುಕ್ತರ್ ಪಟೇಲ್ ಮಾತನಾಡಿ ಕ್ಲಬ್ ನ ಉದ್ದೇಶ ಹಾಗೂ ಸಾಮಾಜಿಕ ಕಾರ್ಯಕ್ರಮದ ಬಗ್ಗೆ ಸಲಹೆ ಸೂಚನೆಯನ್ನು ನೀಡಿದರು. ನಂತರ ನೂತನ ಸಮಿತಿ ರಚನೆ ಮಾಡಲಾಯಿತು.

ಗೌರವಾಧ್ಯಕ್ಷ ಅನ್ವರ್ ಕೆ.ಎಂ. ದುಬೈ, ಅಧ್ಯಕ್ಷ ಆಶಿಕ್ ಆರಂತೋಡು, ಪ್ರಧಾನ ಕಾರ್ಯದರ್ಶಿ ಕಬೀರ್ ಸಂಟ್ಯಾರ್, ಖಜಾಂಜಿ ಮುಝಮ್ಮಿಲ್ ಕೆ. ಎಂ., ಉಪಾಧ್ಯಕ್ಷರಾಗಿ ಶರಪು ಆರಂತೋಡು ಹಾಗೂ ಅದ್ನಾನ್ ಪಟೇಲ್, ಜೊತೆ ಕಾರ್ಯದರ್ಶಿ ಯಾಗಿ ಮಿಸ್ಬ ಕೆ.ಎಂ. ಹಾಗೂ ಅನ್ಸಫ್ ಕೊಡೆoಕೆರಿ, ಸಂಘಟನೆ ಕಾರ್ಯದರ್ಶಿ ಅನಸ್ ರವರನ್ನು ಅರಿಸಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶಹಬಾಜ್ ಎ., ಮುನೀರ್ ಸಂಟ್ಯಾರ್, ಅಭಿದ್ ದುಬೈ, ರಹೀಮ್ ಬೆಂಗಳೂರು, ಝುಬೈರ್ ಎ., ಸುಹೈಲ್ ಮಂಗಳೂರು, ಮುಕ್ತರ್ ಪಟೇಲ್ ದುಬೈ, ರಾಫಿ ಅರಿಕ್ಕಾಡಿ, ಅಸ್ಲಾಂ ಪಟೇಲ್ ದುಬೈ, ಸಾಲಿಹ್ ದುಬೈ, ಸಲಾವುದ್ದಿನ್ ಪಟೇಲ್ ದುಬೈ, ಹಬೀಬ್ ಗುಂಡಿ ಸೌದಿ ಅರೇಬಿಯಾ, ಸೈಫುದ್ದಿನ್ ಪಟೇಲ್ ದುಬೈ, ಇಕ್ಬಲ್ ಗುಂಡಿ ರವರನ್ನು ನೇಮಕ ಮಾಡಲಾಯಿತು.

ಸಲಹಾ ಸಮಿತಿಯ ಸದಸ್ಯರಾಗಿ ಹಾಜಿ ಅಜಾರುದ್ದಿನ್, ಸಾಬಿತ್ ಸುಳ್ಯ, ಅಶ್ರೀದ್ ಗುಂಡಿ ಸೌದಿ ಅರೇಬಿಯಾ, ಫಯಾಝ್ ಪಟೇಲ್ ದುಬೈ ಹಾಗೂ ಸಾಬಿತ್ ದುಬೈ ರವರನ್ನು ನೇಮಕ ಮಾಡಲಾಯಿತು.

You may also like

News

 ‘ರಾಕ್ಣೊ’ ಸಾಹಿತ್ಯ ಪ್ರಶಸ್ತಿ–2026 ಘೋಷಣೆ

ಸಂಪಾದಕರಾದ ಫಾದರ್ ರೂಪೇಶ್ ಮಾಡ್ತಾ ಅವರಿಂದ ಪ್ರಕಟಣೆ ಮಂಗಳೂರಿನಿಂದ ಪ್ರಕಟವಾಗುತ್ತಿರುವ ಕೊಂಕಣಿ–ಇಂಗ್ಲಿಷ್ ದ್ವಿಭಾಷಾ ವಾರಪತ್ರಿಕೆ ‘ರಾಕ್ಣೊ’ ತನ್ನ ವಾರ್ಷಿಕ ‘ರಾಕ್ಣೊ ಸಾಹಿತ್ಯ ಪ್ರಶಸ್ತಿ–2026’ ಅನ್ನು ಸೆಪ್ಟೆಂಬರ್ 1ರಂದು
News

ರಾಷ್ಟ್ರೀಯ ತನಿಖಾಧಿಕಾರಿ ಸೋಗಿನಲ್ಲಿ ಸುಲಿಗೆ – 11 ಹೆಸರುಗಳಿದ್ದ ಖತರ್ನಾಕ್ ವಂಚಕ ಸ್ಯಾಮ್ ಪೀಟರ್ ಮಂಗಳೂರು ಸಿಸಿಬಿ ವಶಕ್ಕೆ!

ರಾಷ್ಟ್ರೀಯ ಅಪರಾಧ ತನಿಖಾ ದಳದ (NCIB) ಹಿರಿಯ ನಿರ್ದೇಶಕ ಅಥವಾ ಅಧಿಕಾರಿಯೆಂದು ಸುಳ್ಳು ಗುರುತು ಹೇಳಿಕೊಂಡು ಕೋಟಿ ಕೋಟಿ ರೂಪಾಯಿ ವಂಚನೆ ಹಾಗೂ ಸುಲಿಗೆ ನಡೆಸುತ್ತಿದ್ದ ಖತರ್ನಾಕ್

You cannot copy content of this page