April 30, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನ ಶಕ್ತಿನಗರ ನಿವಾಸಿ ದಿವ್ಯ ಕುಮಾರಿಯವರಿಗೆ Phd ಪದವಿ ಪ್ರಧಾನ

ಶ್ರೀದೇವಿ ಕಾಲೇಜು ಆಫ್ ಇನ್ಫಾರ್ಮಶನ್ ಸೈನ್ಸ್, ಬಲ್ಲಾಳ್ ಭಾಗ್ ಕಾಲೇಜ್ ನ ಸಹ ಪ್ರಾಧ್ಯಾಪಕಿ ದಿವ್ಯಾ ಕುಮಾರಿಯವರು ಶ್ರೀನಿವಾಸ್ ಯೂನಿವರ್ಸಿಟಿ ಪ್ರೊಫೆಸರ್ ಡಾ. ಸುರೇಶ ಡಿ. ಹಾಗೂ ಡಾ. ಅನೂಪ್ ಬಿ.ಕೆ. ಯವರ ಮಾರ್ಗದರ್ಶನದಲ್ಲಿ ಮಂಡಿಸಿದ ‘ಎ ನೋವೆಲ್ ಕ್ಯಾಡ್ ಫಾರ್ ಬ್ರೈನ್ ಟ್ಯೂಮರ್ ಡಿಟೆಕ್ಷನ್’ ಎನ್ನುವ ಸಂಶೋಧನಾ ಪ್ರಬಂಧಕ್ಕೆ ಶ್ರೀವಿವಾಸ್ ಯೂನಿವರ್ಸಿಟಿ Phd ಪ್ರಧಾನ ಮಾಡಿದೆ.

ಶಕ್ತಿನಗರದ ನಿವಾಸಿಯಾದ ದಿವ್ಯ ಕುಮಾರಿಯವರು ನವೀನ್ ಚಂದ್ರ ವರ್ಕಾಡಿಯವರ ಪತ್ನಿ, ದಿ. ಆನಂದ್ ಜೋಗಿ ಹಾಗೂ ನಿರ್ಮಲಾ ಜೋಗಿ ಅವರ ಪುತ್ರಿ.

You may also like

News

ಧರ್ಮಸ್ಥಳದಲ್ಲಿ 54ನೇ ವರ್ಷದ ಸಾಮೂಹಿಕ ವಿವಾಹ – 106 ಜೋಡಿಗಳ ದಾಂಪತ್ಯ ಆರಂಭ

ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಏಪ್ರಿಲ್ 29ರಂದು ಬುಧವಾರ ಸಂಜೆ 6.40ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ
News

Saint Theresa’s School Mangaluru Records 22nd Consecutive Year of 100% Success in ICSE Class X Exams 2025–26

Principal Sr Lourdes  and faculty congratulate students on their success MANGALURU: In a resounding celebration of intellectual brilliance and disciplined

You cannot copy content of this page