November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

SIGNIS Karnataka Charts New Path for Catholic Communication in AI Era; Felicitates SIGNIS Asia President Fr Victor Vijay Lobo

Exploring the changing dimensions of communication in the digital age and reaffirming the importance of human values in an increasingly technology-driven world, SIGNIS Karnataka, the Catholic Association for Communication, organised its Regional Study and Assembly 2026 at Saint Anthony’s Church, Kulur, Mangaluru. Held under the theme “AI and Human Communication: Upholding Humanitas in the Digital […]

News

ಪೋಷಕರನ್ನು ಕಳೆದುಕೊಂಡ ಮಕ್ಕಳ ಬದುಕಿಗೆ ಸರ್ಕಾರದ ಆಸರೆಯ ಬೆಳಕು – ಶಿಕ್ಷಣದಿಂದ ಆರ್ಥಿಕ ನೆರವಿನವರೆಗೆ ಹಲವು ಸೌಲಭ್ಯ

ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಶ್ಮಿ ಅಶೋಕ್ ನೆಕ್ರಾಜೆ ಮಾಹಿತಿ ಮಂಗಳೂರು: ಕೋವಿಡ್ ಮಹಾಮಾರಿಯ ಕರಾಳ ಛಾಯೆಯಲ್ಲಿ ತಂದೆ-ತಾಯಿ ಅಥವಾ ಒಬ್ಬ ಪೋಷಕರನ್ನು ಕಳೆದುಕೊಂಡು ಅನಾಥತೆ ಹಾಗೂ ಅನಿಶ್ಚಿತತೆಯ ನಡುವೆ ಬದುಕುತ್ತಿರುವ ಮಕ್ಕಳಿಗೆ ಸರ್ಕಾರ ವಿವಿಧ ಯೋಜನೆಗಳ ಮೂಲಕ ಆಸರೆಯಾಗಿದೆ. ಆರ್ಥಿಕ ನೆರವಿನಿಂದ ಹಿಡಿದು ಉಚಿತ ಶಿಕ್ಷಣ, ಉನ್ನತ ವಿದ್ಯಾಭ್ಯಾಸ, ಕೌಶಲ್ಯ ಅಭಿವೃದ್ಧಿ ಹಾಗೂ ಪುನರ್ವಸತಿಯವರೆಗೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಮಕ್ಕಳ ಭವಿಷ್ಯ ಭದ್ರಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಾಲಸೇವಾ ಯೋಜನೆ, ಪಿ.ಎಂ. ಕೇರ್ಸ್ […]

News

ಸೂರಿಕುಮೇರುವಿನಲ್ಲಿ ಹಾಡಹಗಲೇ ಸರಗಳ್ಳರ ಅಟ್ಟಹಾಸ

ಚಿನ್ನವೆಂದು ಭಾವಿಸಿ ನಕಲಿ ಸರ ಕದ್ದ ದುಷ್ಕರ್ಮಿಗಳು ಮಾಣಿ: ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯೊಬ್ಬರ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಸಿದು ಪರಾರಿಯಾದ ಘಟನೆ ನವಂಬರ್ 12ರಂದು ಗುರುವಾರ ಸೂರಿಕುಮೇರು ಸಮೀಪದ ಕಾಯರಡ್ಕ ರಸ್ತೆಯಲ್ಲಿ ನಡೆದಿದೆ. ಈ ಘಟನೆಯಿಂದ ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ಬರಿಮಾರು ರಸ್ತೆಯ ಕಡೆಯಿಂದ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಮುಖಕ್ಕೆ ಮಾಸ್ಕ್ ಧರಿಸಿದ್ದರು ಎನ್ನಲಾಗಿದೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯ ಬಳಿ ದಾರಿ ಕೇಳುವ […]

News

ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಾರಥ್ಯಕ್ಕೆ ಹೊಸ ತಂಡ  

ಅಧ್ಯಕ್ಷರಾಗಿ ಕೆ. ವಿಶ್ವಾಸ್ ಶೆಣೈ, ಸಂಚಾಲಕರಾಗಿ ನ್ಯಾಯವಾದಿ ಮಹೇಶ್ ಕಜೆ ಹಾಗೂ ಕೋಶಾಧಿಕಾರಿಯಾಗಿ ಸುರೇಷ್ ರೈ ಪಡ್ಡಂಬೈಲು ನೇಮಕ ಪುತ್ತೂರು: ಶಿಕ್ಷಣ, ಸಂಸ್ಕಾರ ಹಾಗೂ ಸಾಮಾಜಿಕ ಬದ್ಧತೆಯ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರತಿಷ್ಠಿತ ಘಟಕ ಸಂಸ್ಥೆಯಾದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಚುಕ್ಕಾಣಿ ಇದೀಗ ನೂತನ ತಂಡದ ಕೈ ಸೇರಿದೆ. ಕಾಲೇಜಿನ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆ ಹಾಗೂ ಜವಾಬ್ದಾರಿ ಹಸ್ತಾಂತರ ಸಮಾರಂಭ ನವೆಂಬರ್ 6ರಂದು […]

News

ಮಧುಮೇಹಕ್ಕೆ ಕಡಿವಾಣ ಹಾಕಲು ಫಾದರ್ ಮುಲ್ಲರ್ ಆಸ್ಪತ್ರೆಯ ಆರೋಗ್ಯ ಅಭಿಯಾನ

ಬಂಟ್ವಾಳದಲ್ಲಿ ನವಂಬರ್ 14ರಂದು ಉಚಿತ ತಪಾಸಣಾ ಶಿಬಿರ ಬಂಟ್ವಾಳ: ಮಧುಮೇಹವೆಂಬ ಮೌನ ಆರೋಗ್ಯ ಸಮಸ್ಯೆಯನ್ನು ಆರಂಭದಲ್ಲೇ ಗುರುತಿಸಿ, ಸೂಕ್ತ ಮುನ್ನೆಚ್ಚರಿಕೆ ಹಾಗೂ ಆರೋಗ್ಯಕರ ಜೀವನಶೈಲಿಯ ಮೂಲಕ ಅದನ್ನು ನಿಯಂತ್ರಿಸುವ ಜಾಗೃತಿ ಪ್ರತಿಯೊಬ್ಬರಲ್ಲೂ ಮೂಡಬೇಕಿದೆ. ಈ ಮಹತ್ವದ ಉದ್ದೇಶದೊಂದಿಗೆ ಫಾದರ್ ಮುಲ್ಲರ್ ಆಸ್ಪತ್ರೆ, ತುಂಬೆ ಹಾಗೂ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನ ವಯಸ್ಕರ ಆರೋಗ್ಯ ಶುಶ್ರೂಷಾ ವಿಭಾಗವು ಲಯನ್ಸ್ ಕ್ಲಬ್, ಬಂಟ್ವಾಳದ ಸಹಯೋಗದಲ್ಲಿ ವಿಶ್ವ ಮಧುಮೇಹ ದಿನದ ಅಂಗವಾಗಿ ನವೆಂಬರ್ 14ರಂದು ಶನಿವಾರ ಬಂಟ್ವಾಳದಲ್ಲಿ ವಿಶೇಷ ಆರೋಗ್ಯ ಜಾಗೃತಿ […]

News

One of a Kind, State-Level Nursing Students Research Confluence at Father Muller

Father Muller College of Nursing, Mangaluru, organised AVENIR 2K26 – Student Research Confluence, a one-day state-level conference on the theme “AI in Research: A Supporter, Not a Substitute”, at Silver Jubilee Hall, Father Muller Campus, Mangaluru. The conference was organised by the Research Cell and Student Research Club of the college with the objective of […]

News

1,986 ವಿದ್ಯಾರ್ಥಿಗಳ ಕನಸಿಗೆ ಪದವಿಯ ಕಿರೀಟ – NITK ಸುರತ್ಕಲ್‌ನ 24ನೇ ಘಟಿಕೋತ್ಸವಕ್ಕೆ ಸಡಗರದ ಸಿದ್ಧತೆ

46 ಪ್ರತಿಭಾವಂತರಿಗೆ ಚಿನ್ನದ ಪದಕ ಪ್ರದಾನ – ಶೈಕ್ಷಣಿಕ ಸಾಧನೆಗೆ ಗೌರವದ ಮನ್ನಣೆ ನವೆಂಬರ್ 14ರಂದು ಘಟಿಕೋತ್ಸವ – B.Tech ನಿಂದ PHD ವರೆಗೆ ವಿವಿಧ ಪದವಿಗಳ ಪ್ರದಾನ ಸುರತ್ಕಲ್: ಜ್ಞಾನದ ಬೆಳಕಿನಲ್ಲಿ ಅರಳಿದ ಪ್ರತಿಭೆಗಳಿಗೆ ಸಾಧನೆಯ ಕಿರೀಟ ತೊಡಿಸುವ ಸಂಭ್ರಮ, ವರ್ಷಗಳ ಪರಿಶ್ರಮಕ್ಕೆ ಪದವಿಯ ಗೌರವ, ಭವಿಷ್ಯದ ಕನಸುಗಳಿಗೆ ಹೊಸ ರೆಕ್ಕೆಗಳು…! ಕರಾವಳಿಯ ಹೆಮ್ಮೆಯ ಶೈಕ್ಷಣಿಕ ಸಂಸ್ಥೆ, ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ (NITK), ಸುರತ್ಕಲ್ ತನ್ನ 24ನೇ ವಾರ್ಷಿಕ ಘಟಿಕೋತ್ಸವಕ್ಕೆ ಸಜ್ಜಾಗಿದೆ. ನವೆಂಬರ್ 14ರಂದು […]

News

ಪ್ರಧಾನಿ ಮೋದಿ ಅವರಿಂದ ನಾಳೆ ನವಂಬರ್ 13ರಂದು ಬೆಂಗಳೂರು–ಮಂಗಳೂರು–ಮಡಗಾಂವ್ ವಂದೇ ಭಾರತ್ ರೈಲಿಗೆ ಚಾಲನೆ

ಮಂಗಳೂರಿನಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಂದ ಹಸಿರು ನಿಶಾನೆ! ಮಂಗಳೂರು: ಕರಾವಳಿ ಕರ್ನಾಟಕದ ರೈಲ್ವೆ ಸಂಪರ್ಕ ವ್ಯವಸ್ಥೆಗೆ ಹೊಸ ವೇಗ ಹಾಗೂ ಆಧುನಿಕತೆಯ ಸ್ಪರ್ಶ ನೀಡುವ ಮಹತ್ವದ ಹೆಜ್ಜೆಯಾಗಿ ಬೆಂಗಳೂರು–ಮಂಗಳೂರು–ಮಡಗಾಂವ್ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ನವೆಂಬರ್ 13ರಂದು ಶುಕ್ರವಾರ ಚಾಲನೆ ದೊರೆಯಲಿದೆ. ಈ ಮಹತ್ವದ ರೈಲ್ವೆ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿನ ಐಐಎಂ ಸಭಾಂಗಣದಿಂದ ಮಧ್ಯಾಹ್ನ 12 ಗಂಟೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿಸಲಿದ್ದಾರೆ. […]

News

ಕೊಂಕಣಿ ಗಾನಸುಧೆಗೆ ಪಾಲ್ದನೆ ಚರ್ಚ್ ತಂಡದ ಸ್ವರಸ್ಪರ್ಶ – ಗಿನ್ನೆಸ್ ದಾಖಲೆ ಕನಸಿಗೆ ಸಂಗೀತದ ಮೂಲಕ ಸಾಥ್

ಚರ್ಚ್ ಧರ್ಮಗುರು ಫಾದರ್ ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರ ಸತತ ಪ್ರೋತ್ಸಾಹ   ಮಂಗಳೂರು: ಕೊಂಕಣಿ ಭಾಷೆ, ಸಂಗೀತ, ಸಂಸ್ಕೃತಿ ಹಾಗೂ ಪರಂಪರೆಯ ಶ್ರೀಮಂತಿಕೆಯನ್ನು ಜಾಗತಿಕ ಮಟ್ಟದಲ್ಲಿ ಅನಾವರಣಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ ಮಾಂಡ್ ಸೊಭಾಣ್ ಸಂಘಟನೆ ಹಮ್ಮಿಕೊಂಡಿರುವ ಐತಿಹಾಸಿಕ ಕೊಂಕಣಿ ಸಂಗೀತ ಮಹಾಮೇಳ ದಿನದಿಂದ ದಿನಕ್ಕೆ ಹೊಸ ಸಂಭ್ರಮ, ಉತ್ಸಾಹ ಹಾಗೂ ಸಾಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಗುತ್ತಿದೆ. ಗಿನ್ನೆಸ್ ವಿಶ್ವದಾಖಲೆಯ ಗುರಿಯೊಂದಿಗೆ ನಗರದ ಪುರಭವನದಲ್ಲಿ ನವೆಂಬರ್ 3ರಿಂದ 15ರವರೆಗೆ ನಡೆಯುತ್ತಿರುವ ಈ ಅಸಾಧಾರಣ ಸಂಗೀತ ಅಭಿಯಾನದಲ್ಲಿ 12 ದಿನ, 12 […]

News

300 ಗಂಟೆಗಳ ಕೊಂಕಣಿ ಗಾಯನ ಮ್ಯಾರಥಾನ್‌ಗೆ ಗಿನ್ನಿಸ್ ಗರಿ ಸಿಗಲಿ – ಶಾಸಕ ವೇದವ್ಯಾಸ ಕಾಮತ್ ಶುಭಹಾರೈಕೆ

ಕೊಂಕಣಿ ಭಾಷೆ, ಸಂಗೀತ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ವಿಶ್ವದಾದ್ಯಂತ ಪಸರಿಸುವ ಉದ್ದೇಶದಿಂದ ಮಾಂಡ್ ಸೊಭಾಣ್ ಸಂಸ್ಥೆ ಆಯೋಜಿಸಿರುವ ಪ್ರಥಮ ವಿಶ್ವ ಕೊಂಕಣಿ ಸಂಗೀತ ಸಮ್ಮೇಳನದ ಪ್ರಮುಖ ಆಕರ್ಷಣೆಯಾದ 300 ಗಂಟೆಗಳ ನಿರಂತರ ಕೊಂಕಣಿ ಗಾಯನ ಮ್ಯಾರಥಾನ್‌ಗೆ ಶಾಸಕ ವೇದವ್ಯಾಸ ಕಾಮತ್ ಮೆಚ್ಚುಗೆ ವ್ಯಕ್ತಪಡಿಸಿ, ಗಿನ್ನಿಸ್ ವಿಶ್ವ ದಾಖಲೆ ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು. ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯುತ್ತಿರುವ ಈ ಮಹತ್ವದ ಸಂಗೀತ ಸಮ್ಮೇಳನಕ್ಕೆ ಭೇಟಿ ನೀಡಿದ ಶಾಸಕರು, ಸಂಗೀತ ಮ್ಯಾರಥಾನ್‌ನಲ್ಲಿ ಭಾಗವಹಿಸಿರುವ ಗಾಯಕರು ಹಾಗೂ […]

You cannot copy content of this page