News
ಅಸೈಗೋಳಿ ಕ್ಸೇವಿಯರ್ ಐಟಿಐ ಇದರ ನೂತನ ಅಧ್ಯಕ್ಷರಾಗಿ ಆಲ್ವಿನ್ ಡಿಸೋಜ ಪಾನೀರ್ ಆಯ್ಕೆ.
ಅಸೈಗೋಳಿಯಲ್ಲಿರುವ ಕ್ಸೇವಿಯರ್ ಎಜ್ಯುಕೇಶನ್ ಟ್ರಸ್ಟ್ (ರಿ.) ಇವರು ನಡೆಸುತ್ತಿರುವ ಕ್ಸೇವಿಯರ್ ಐಟಿಐ ಇದರ ನೂತನ ಅಧ್ಯಕ್ಷರಾಗಿ ಆಲ್ವಿನ್ ಡಿಸೋಜ ಪಾನೀರ್ ಆಯ್ಕೆಯಾಗಿರುತ್ತಾರೆ. ಈ ಟ್ರಸ್ಟ್ 1984ರಲ್ಲಿ ಉನ್ನತ...



