ಕಣಚೂರ್ ಆಸ್ಪತ್ರೆ – ಮಂಗಳೂರು ವಿಶ್ವವಿದ್ಯಾಲಯ – ಕ್ಯಾಸ್ಕ್ ಸಂಯೋಜಿತವಾಗಿ ಎಂ.ಎಸ್.ಡಬ್ಲ್ಯೂ. ವಿದ್ಯಾರ್ಥಿಗಳಿಗೆ ‘ಮನೋವಿಜ್ಞಾನ ಶಿಬಿರ’ದ ಆಯೋಜನೆ
ಮಂಗಳೂರು ವಿಶ್ವವಿದ್ಯಾಲಯದ ಸಾಮಾಜಿಕ ಕಾರ್ಯ ಪಿಜಿ ಅಧ್ಯಯನ ಮತ್ತು ಸಂಶೋಧನಾ ವಿಭಾಗ; ಕ್ಯಾಥೋಲಿಕ್ ಅಸೋಸಿಯೇಷನ್ ಆಫ್ ಸೌತ್ ಕೆನರಾ (ಕ್ಯಾಸ್ಕ್) ಮತ್ತು ಕಣಚೂರ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಮನೋವೈದ್ಯಕೀಯ ವಿಭಾಗದ ತಜ್ಞರ ಬೆಂಬಲದೊಂದಿಗೆ ಸಹಯೋಗದ ಮೂಲಕ, ಎಂ.ಎಸ್. ಡಬ್ಲ್ಯೂ. (ಪ್ರಥಮ ವರ್ಷ) ಇಂಡಸ್ಟ್ರಿಯಲ್ ಸೈಕಾಲಜಿ ವಿದ್ಯಾರ್ಥಿಗಳಿಗೆ ಮಾರ್ಚ್ 28ರಂದು ಮನೋವಿಜ್ಞಾನ ಶಿಬಿರವನ್ನು ಏರ್ಪಡಿಸಲಾಯಿತು. ಕಣಚೂರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ಆಡಳಿತಾಧಿಕಾರಿ ಹಾಗೂ ಕ್ಯಾಸ್ಕ್’ನ ಉಪಾಧ್ಯಕ್ಷ ಡಾ. ರೋಹನ್ ಎಸ್. ಮೊನಿಸ್ ರವರು ತಂಡಗಳು […]













