ದಕ್ಷ ಪೊಲೀಸ್ ಅಧಿಕಾರಿ ಸಂದೇಶ್ ಪಿ.ಜಿ. ತೇಜೋವಧೆಗೆ ಸಂಚು – ಸುಮತಿ ನಾಯ್ಕ್ ಅಸಲಿಯತ್ತು ಬಿಚ್ಚಿಟ್ಟ ಸ್ವಂತ ಅಕ್ಕ ಪ್ರಫುಲ್ಲಾ
ಮೂಡಬಿದ್ರೆಯ ದಕ್ಷ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಅವರ ವಿರುದ್ಧ ಕೇಳಿಬಂದಿರುವ ಆರೋಪಗಳು ಕೇವಲ ವೈಯಕ್ತಿಕ ದ್ವೇಷದ ಪಿತೂರಿ ಎಂಬ ಸತ್ಯ ಇದೀಗ ಬಯಲಾಗಿದೆ. ಆರೋಪ ಮಾಡುತ್ತಿರುವ ಸುಮತಿ ನಾಯ್ಕ್ ಎಂಬಾಕೆಯ ಅಸಲಿ ಮುಖವಾಡವನ್ನು ಆಕೆಯ ಸ್ವಂತ ಅಕ್ಕ ಪ್ರಫುಲ್ಲಾ ನಾಯ್ಕ್ ಅವರೇ ಮಾಧ್ಯಮಗಳ ಮುಂದೆ ಅನಾವರಣಗೊಳಿಸಿದ್ದಾರೆ. ವೈಯಕ್ತಿಕ ದ್ವೇಷಕ್ಕಾಗಿ ಸುಳ್ಳು ಆರೋಪದ ನಾಟಕ: ಸುಮತಿ ನಾಯ್ಕ್ ತನ್ನ ಅಕ್ಕನ ಸಂಸಾರದಲ್ಲಿ ಬಿರುಕು ಮೂಡಿಸಿ, ಆಕೆಯ ಗಂಡ ಮತ್ತು ಮಗನನ್ನು ತನ್ನ ವಶದಲ್ಲಿ ಇರಿಸಿಕೊಂಡಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ […]













