News
ಬಜ್ಪೆಯ ಸಂತ ಜೋಸೆಫರ ದೇವಾಲಯದಲ್ಲಿ ಮೊಂತಿ ಹಬ್ಬ ಆಚರಣೆ
ಬಜ್ಪೆಯ ಸಂತ ಜೋಸೆಫರ ದೇವಾಲಯದಲ್ಲಿ ಸಪ್ಟಂಬರ್ 8ರಂದು ಮೊಂತಿ ಹಬ್ಬ ಆಚರಣೆಯನ್ನು ಭಕ್ತಿಪೂರ್ವಕವಾಗಿ ಮತ್ತು ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಗಿನ 8.00 ಗಂಟೆಗೆ ಸರಿಯಾಗಿ ಫರೊಕಿಯಲ್ ಶಾಲೆಯ ಆವರಣದಿಂದ...