News
ರೋಹನ್ ಕಾರ್ಪೋರೇಶನ್ ಮಾಲಕತ್ವದ ರೋಹನ್ ಗಾರ್ಡನ್-ಶಿವಭಾಗ್ ವಸತಿ ಸಮುಚ್ಚಯ ಎಪ್ರಿಲ್ 12ರಂದು ಭೂಮಿಪೂಜೆ
ಕರಾವಳಿ ಕರ್ನಾಟಕದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಸುಮಾರು ಮೂರು ದಶಕಗಳಿಗೂ ಮಿಕ್ಕಿ ಸೇವೆ ನೀಡುತ್ತಿರುವ ರೋಹನ್ ಕಾರ್ಪೋರೇಶನ್, ತನ್ನ ಮತ್ತೊಂದು ವಸತಿ ಸಮುಚ್ಚಯ ‘ರೋಹನ್ ಗಾರ್ಡನ್’ ಯೋಜನೆಯ...













