News
NITK ಆವರಣದಲ್ಲಿ ಆಕಾಶದ ‘ಯೋಧ’ನಿಗೆ ಶಾಶ್ವತ ನೆಲೆ; ಮಿಗ್-21 ಹೊಸ ಹೆಗ್ಗುರುತು
ರಾಷ್ಟ್ರೀಯ ಹೆದ್ದಾರಿ 66ರಿಂದಲೂ ಗೋಚರಿಸುವ ಯುದ್ಧ ವಿಮಾನ; ವಿದ್ಯಾರ್ಥಿಗಳಲ್ಲಿ ದೇಶಸೇವೆ, ಶಿಸ್ತು–ಶ್ರೇಷ್ಠತೆಯ ಪ್ರೇರಣೆಗೆ ಹೊಸ ಸಂಕೇತ ಭಾರತೀಯ ವಾಯುಪಡೆಯ ಇತಿಹಾಸದಲ್ಲಿ ತನ್ನದೇ ಛಾಪು ಮೂಡಿಸಿರುವ ಮಿಗ್-21 ಯುದ್ಧ...













