News
ರೋಟರಿ ಕ್ಲಬ್ ಮಡಂತ್ಯಾರ್‌ಗೆ ‘ಗ್ಲೋಬಲ್ ಎಕ್ಸಲೆನ್ಸ್’ ಗರಿ – ಮೈಸೂರಿನಲ್ಲಿ ಐತಿಹಾಸಿಕ ಸಾಧನೆ!
ಸಮಾಜಮುಖಿ ಸೇವಾ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಮಡಂತ್ಯಾರ್ ರೋಟರಿ ಕ್ಲಬ್, ತನ್ನ ಸೇವಾ ಬದ್ಧತೆಗೆ ಸಂದ ಅತ್ಯುನ್ನತ ಗೌರವವಾಗಿ ಜಿಲ್ಲಾ ರೋಟರಿ ಪ್ರಶಸ್ತಿ ಸಮಾರಂಭದಲ್ಲಿ ಪ್ರತಿಷ್ಠಿತ ‘ಗ್ಲೋಬಲ್...













