News
ಪ್ರಯಾಣ ಉಚಿತವಾದರೂ ‘ಶಕ್ತಿ ಯೋಜನೆ’ಯ ಫಲಾನುಭವಿಗಳು ಟಿಕೆಟ್ ಪಡೆಯಲೇಬೇಕು
ಟಿಕೆಟ್ ಇಲ್ಲದೆ ಪ್ರಯಾಣಿಸಿದ ಫಲಾನುಭವಿಗಳಿಂದ 7.32ಲಕ್ಷ ದಂಡ ಸಂಗ್ರಹ ಕರ್ನಾಟಕದಾದ್ಯಂತ ‘ಶಕ್ತಿ ಯೋಜನೆ’ಯ ಭಾಗವಾಗಿ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅರ್ಹರಾಗಿದ್ದಾರೆ. ಆದರೆ, ಉಚಿತ ಎಂಬ...













