News
ಹಜ್ ಯಾತ್ರಾರ್ಥಿಗಳಲ್ಲಿ ಸೇವಾ ಮನೋಭಾವ ಅತ್ಯಗತ್ಯ – ಸಯ್ಯಿದ್ ಅಶ್ರಫ್ ತಂಙಳ್
ಹಜ್ ಮತ್ತು ಉಮ್ರಾ ಯಾತ್ರೆಗೆ ತೆರಳುವ ಭಕ್ತಾದಿಗಳು ನಿಸ್ವಾರ್ಥತೆ, ತ್ಯಾಗ ಹಾಗೂ ಸೇವಾ ಮನೋಭಾವವನ್ನು ಮೈಗೂಡಿಸಿಕೊಂಡು ಭಕ್ತಿಯಿಂದ ಆರಾಧನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ರಾಜ್ಯ ಹಜ್ ಕಮಿಟಿ ಸದಸ್ಯ...













