ಮೊಗರ್ನಾಡ್ ಚರ್ಚ್ ನ 250ನೇ ವರ್ಷದ ಜುಬಿಲಿ ಆಚರಣಾ ಸಂದರ್ಭದಲ್ಲಿ ಧರ್ಮಗುರುಗಳ, ಧಾರ್ಮಿಕ ಸಹೋದರ ಸಹೋದರಿಯರ ಸಮಾವೇಶ
ಮದುವೆಯಾಗಿ ಬೇರೆ ಧರ್ಮಕೇಂದ್ರದಲ್ಲಿ ನೆಲೆಸಿದ್ದವರ ಪುನರ್‌ಸಂಗಮ “ಪ್ರಾರ್ಥನೆಯಿಂದ ಬಲಿಷ್ಠರಾಗಿರಿ, ಸೇವೆಯಿಂದ ಶ್ರೇಷ್ಠರಾಗಿರಿ” – ಫಾದರ್ ಐವನ್ ರೊಡ್ರಿಗಸ್ ಮಂಗಳೂರು ಧರ್ಮಕ್ಷೇತ್ರದ ದೇವಮಾತಾ ಚರ್ಚ್ ಮೊಗರ್ನಾಡ್ ಇದರ 250ನೇ ವಾರ್ಷಿಕ ಜುಬಿಲಿ ಮಹೋತ್ಸವದ ಸುಸಂದರ್ಭದಲ್ಲಿ ಭಕ್ತಿಭಾವದಿಂದ ಮತ್ತು ಕೃತಜ್ಞತೆಯ ಮನೋಭಾವದಿಂದ ವಿಶಿಷ್ಟ ಕಾರ್ಯಕ್ರಮವನ್ನು ಅಕ್ಟೋಬರ್ 20ರಂದು ಸೋಮವಾರ ಆಯೋಜಿಸಲಾಗಿತ್ತು. ಧರ್ಮಗುರುಗಳು, ಧಾರ್ಮಿಕ ಸಹೋದರ-ಸಹೋದರಿಯರು, ಮೊಗರ್ನಾಡ್ ಚರ್ಚ್ ವ್ಯಾಪ್ತಿಯಲ್ಲಿ ಮದುವೆ ಮಾಡಿ ಕೊಟ್ಟ ಮಹಿಳೆಯರು ಮತ್ತು ಕುಟುಂಬದ ಸದಸ್ಯರು ಈ ಸಂಭ್ರಮದಲ್ಲಿ ಭಾಗವಹಿಸಿದರು. ವಿಟ್ಲ ವಲಯದ ಧರ್ಮಗುರುಗಳು ಹಾಗೂ ಇತರ […]













