ಬಜ್ಪೆಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಫೌಂಡೇಶನ್ ಡೇ ಆಚರಣೆ
ಬಜ್ಪೆಯಲ್ಲಿರುವ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜುಲಾಯ್ 15ರಂದು ಮಂಗಳವಾರ ಫೌಂಡೇಶನ್ ಡೇಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಬೆಥನಿ ಸಂಸ್ಥಾಪಕರಾದ ಆರ್.ಎಫ್.ಸಿ. ಮಸ್ಕರೇನಸ್ ರವರ ಮೌಲ್ಯಗಳು ಮತ್ತು ದೃಷ್ಟಿಕೋನವನ್ನು ವಿದ್ಯಾರ್ಥಿಗಳು ತಮ್ಮ ಅಭಿನಯದ ಮೂಲಕ ಉತ್ತುಂಗಕ್ಕೆ ಎತ್ತಿ ಹಿಡಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಸ್ಥಳೀಯ ಕಾನ್ವೆಂಟಿನ ಮೇಲ್ವಿಚಾರಕರಾಗಿರುವ ವಂದನೀಯ ಭಗಿನಿ ಲಿಲ್ಲಿ ಡಿಸೋಜರವರು ವಹಿಸಿದ್ದರು. ಅವರು ‘ಫೌಂಡೇಶನ್ ಡೇ’ಯ ಮಹತ್ವವನ್ನು ತಮ್ಮ ಅಧ್ಯಕ್ಷೀಯ ನುಡಿಗಳಿಂದ ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ಭಾಷಣ, ನಾಟಕ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳ […]













