News
ಉಜಿರೆಯ ಕುಮಾರಿ ವಿಲೋನಾ ಡಿಕುನ್ಹಾ ರಾಷ್ಟ್ರಮಟ್ಟದ ಥ್ರೋಬಾಲ್ ಸ್ಪರ್ಧೆಗೆ ಆಯ್ಕೆ
ಉಜಿರೆ : ಕುಮಾರಿ ವಿಲೋನಾ ಡಿಕುನ್ಹಾ ಇವರು 34ನೇ ಜೂನಿಯರ್ ನ್ಯಾಷನಲ್ಸ್ ಥ್ರೋಬಾಲ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದು, ಅಕ್ಟೋಬರ್ 03 ರಿಂದ 05 ರವರೆಗೆ ತೆಲಂಗಾಣದಲ್ಲಿ...