News
“ಟೆಡ್ಕ್ಸ್ ಎಸ್.ಜೆ.ಇ.ಸಿ. 2024” ನ್ನು ಆಯೋಜಿಸಲು ಸಿದ್ದವಾದ ವಾಮಂಜೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್...
ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು, ವಾಮಂಜೂರಿನ ಟೆಡ್ಕ್ಸ್ ತಂಡವು ತಮ್ಮ ಅಸ್ತಿತ್ವದ ಸಾರವನ್ನು ಆಳವಾಗಿ ಸಾರುತ್ತಿದೆ! “ಟೆಡ್ಕ್ಸ್ ಎಸ್.ಜೆ.ಇ.ಸಿ 2024” ಕಾರ್ಯಕ್ರಮವು ಡಿಸೆಂಬರ್ 14ರಂದು ಎಸ್.ಜೆ.ಇ.ಸಿಯ ಕಲಾಂ...













