News
ಪಾವೂರು ಉಳಿಯ ನಿವಾಸಿಗಳಿಂದ ಅಕ್ರಮ ಮರಳು ದಂಧೆ ವಿರೋಧಿಸಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ.
ಮಂಗಳೂರು : ಪಾವೂರು ಉಳಿಯ ದ್ವೀಪದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಜಿಲ್ಲಾಡಳಿತದ ನಿರ್ಲಕ್ಷ್ಯವನ್ನು ಖಂಡಿಸಿ ಇಲ್ಲಿನ ನಿವಾಸಿಗಳು ಸಪ್ಟಂಬರ್ 15ರ ಭಾನುವಾರ ನೇತ್ರಾವತಿ ನದಿಯಲ್ಲಿ ವಿನೂತನವಾಗಿ...



