ಮಂಗಳೂರಿನಲ್ಲಿ FOCUS ವಾರ್ಷಿಕ ಸಭೆ
2026–27ನೇ ಸಾಲಿನ ಹೊಸ ಪದಾಧಿಕಾರಿಗಳ ಚುನಾವಣೆ ಗಮನಸೆಳೆದ ಶೈಕ್ಷಣಿಕ ಪ್ರಶಸ್ತಿ ಹಾಗೂ ದಾನಧರ್ಮ ಕಾರ್ಯಕ್ರಮಗಳು ಫೋರಂ ಆಫ್ ಕ್ರಿಶ್ಚಿಯನ್ ಯುನೈಟೆಡ್ ಸರ್ವಿಸಸ್ (FOCUS) ಇದರ ವಾರ್ಷಿಕ ಸಭೆಯು ಮಂಗಳೂರಿನ ಜೆಪ್ಪು ಸೆಮಿನರಿ ಮರಿಯಾ ಜಯಂತಿ ಹಾಲ್‌ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ 2026–27 ನೇ ಸಾಲಿನ ಹೊಸ ಪದಾಧಿಕಾರಿಗಳ ಚುನಾವಣೆಯನ್ನು ನೆರವೇರಿಸಲಾಯಿತು. ಹೊಸ ಪದಾಧಿಕಾರಿಗಳು: ಅಧ್ಯಕ್ಷ: ಮೆಲ್ವಿನ್ ಪ್ರಕಾಶ್ ಪಿರೇರಾ (ಮೆಸ್ಕಾಂ, ಬಂಟ್ವಾಳ) ಉಪಾಧ್ಯಕ್ಷ: ಕೆವಿನ್ ಲೋಬೊ (ಸಿದ್ದಕಟ್ಟೆ, ಬಂಟ್ವಾಳ) ಕಾರ್ಯದರ್ಶಿ: ಪಿಯುಸ್ ಡಿಸೋಜ (ಮೆಸ್ಕಾಂ, ಮಂಗಳೂರು) ಕೋಶಾಧಿಕಾರಿ: […]













