ಫಾದರ್ ಅನಿಲ್ ಡಿಕೋಸ್ಟಾ ಅವರಿಗೆ Phd ಪದವಿ ಪ್ರಧಾನ
ಉಡುಪಿ ಪೆರಂಪಳ್ಳಿಯ ಟ್ರಿನಿಟಿ ಸೆಂಟ್ರಲ್ ಸ್ಕೂಲ್‌ನಲ್ಲಿ 9 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬೆಂಗಳೂರಿನ ಸೈಂಟ್ ಆ್ಯಂಟನಿ ಗ್ಲೋಬಲ್ ಅಕಾಡೆಮಿಯ ನಿಯೋಜಿತ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿರುವ ಕಾಪುಚಿನ್ ಮೇಳದ ವಂದನೀಯ ಫಾದರ್ ಅನಿಲ್ ಡಿಕೋಸ್ಟಾ ಅವರಿಗೆ Phd ಪದವಿ ಪ್ರಧಾನವಾಗಿದೆ. “Educational and Socio-Cultural Accomplishment: Leader Motives and Congregational Culture of the Franciscan Capuchins — A Historical Perspective” ಎಂಬ ಮಹಾಪ್ರಬಂಧಕ್ಕಾಗಿ ಡಿಸೆಂಬರ್ 4ರಂದು ಗುರುವಾರ ಬೆಂಗಳೂರಿನ ಕ್ರೈಸ್ಟ್ ಯುನಿವರ್ಸಿಟಿ […]













