ದಕ್ಷಿಣ ಕನ್ನಡ ಹಾಲು ಒಕ್ಕೂಟದ ಸಾಧನೆ – ಹಾಲು ಶೇಖರಣೆಯಲ್ಲಿ 16% ಏರಿಕೆ, ರೈತರ ಹಿತದ ಹಲವು ಯೋಜನೆಗಳು
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟವು 751 ಹಾಲು ಉತ್ಪಾದಕರ ಸಂಘಗಳು ಹಾಗೂ 155 ಬಲ್ಕ್ ಕೂಲಿಂಗ್ ಕೇಂದ್ರಗಳ ಮೂಲಕ ಪ್ರತಿ ದಿನ ಸರಾಸರಿ 3.97 ಲಕ್ಷ ಲೀಟರ್ ಹಾಲು ಶೇಖರಿಸುತ್ತಿದೆ. 2024-25ನೇ ಸಾಲಿನ ಹೋಲಿಕೆಯಲ್ಲಿ 16% ಏರಿಕೆ ದಾಖಲಾಗಿದ್ದು, ಹಾಲು ಉತ್ಪಾದನೆ, ಮಾರಾಟ ಹಾಗೂ ರೈತ ಹಿತದ ಕಾರ್ಯಕ್ರಮಗಳಲ್ಲಿ ಒಕ್ಕೂಟವು ಪ್ರಗತಿಶೀಲ ಹೆಜ್ಜೆ ಇಟ್ಟಿದೆ. ಆರ್ಥಿಕ ಸಾಧನೆ : ಒಕ್ಕೂಟವು 2024-25ರಲ್ಲಿ ರೂಪಾಯಿ 1174 ಕೋಟಿ […]













