November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕೋಮು ಸೌಹಾರ್ದತೆಯ ‘ರಾಜಮಾರ್ಗ’ – ಕಟ್ಟತ್ತಿಲ ದರ್ಗಾ-ಮಠದ ಸಂಪರ್ಕ ರಸ್ತೆ ಈಗ ಡಾಮರುಮಯ

ಧಾರ್ಮಿಕ ಸಾಮರಸ್ಯಕ್ಕೆ ಹೆಸರುವಾಸಿಯಾದ ಕಟ್ಟತ್ತಿಲದ ದರ್ಗಾ ಮತ್ತು ಮಠವನ್ನು ಬೆಸೆಯುವ ಪ್ರಮುಖ ಸಂಪರ್ಕ ರಸ್ತೆಯು ಈಗ ನವವಧುವಿನಂತೆ ಕಂಗೊಳಿಸುತ್ತಿದೆ. ಬಹುಕಾಲದ ಬೇಡಿಕೆಯಾಗಿದ್ದ ಈ ರಸ್ತೆಯ ಡಾಮರೀಕರಣ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ವಿಶೇಷವಾಗಿ ಕಟ್ಟತ್ತಿಲ ‘ಉರೂಸ್’ ಸಂಭ್ರಮದ ವೇಳೆಯೇ ಈ ಅಭಿವೃದ್ಧಿ ಕಾರ್ಯ ನಡೆದಿರುವುದು ಸಾರ್ವಜನಿಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಅಭಿವೃದ್ಧಿಯ ಮೈಲಿಗಲ್ಲುಗಳು: ಈ ರಸ್ತೆಯ ನಿರ್ಮಾಣ ಮತ್ತು ಅಭಿವೃದ್ಧಿಯ ಹಿಂದೆ ಹಲವು ನಾಯಕರ ದಶಕಗಳ ಪರಿಶ್ರಮವಿದೆ: * ಆರಂಭಿಕ ಹಂತ: ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ  ಕುಳಾಲು […]

News

ಪ್ರಖ್ಯಾತ ವಕೀಲರಾದ ಮಹೇಶ್ ಕಜೆ ಅವರ ಪ್ರಬಲ ವಾದವನ್ನು ಎತ್ತಿಹಿಡಿದ ಸುಳ್ಯ ನ್ಯಾಯಾಲಯ – ಆರೋಪಿ ದೋಷಮುಕ್ತ!

ದೀರ್ಘಕಾಲದ ವಿಚಾರಣೆಯ ನಂತರ, ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ಆರೋಪಿಯನ್ನು ದೋಷಮುಕ್ತಗೊಳಿಸಿ ಸುಳ್ಯ ನ್ಯಾಯಾಲಯವು ಆದೇಶ ಹೊರಡಿಸಿದೆ. ಈ ಮೂಲಕ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ. ಪ್ರಕರಣದ ಹಿನ್ನೆಲೆ: ಬೆಳ್ಳಾರೆ ವಿದ್ಯಾಬೋಧಿನೀ ಅನಿದಾನಿತ ಪ್ರೌಢ ಶಾಲೆಯಲ್ಲಿ ಕಲಿಯುತ್ತಿದ್ದ ಒಬ್ಬ ವಿಧ್ಯಾರ್ಥಿಯು ಧರಿಸಿದ್ದ ಶಾಲಾ ಸಮವಸ್ತ್ರದ ಪ್ಯಾಂಟ್ ಶಾಲೆಯ ಶಿಸ್ತಿಗೆ ಅನುಗುಣವಾಗಿ ಇರುವುದಿಲ್ಲ ಎಂಬ ಕಾರಣಕ್ಕೆ ಶಾಲಾ ಅಧ್ಯಾಪಕರು ಹಲ್ಲೆ ನಡೆಸಿದ್ದಾರೆ ಎಂಬಂತಹ ಆರೋಪದ ದೂರಿನಂತೇ ಬೆಳ್ಳಾರೆ ಪೊಲೀಸರು ಶಿಕ್ಷಕರ ವಿರುದ್ದ ಬಾಲಾಪರಾಧಿ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣವನ್ನು […]

News

National Workshop on Low-Cost Moulage Preparation at Father Muller

Father Muller Nursing College Thumbay, in collaboration with the Father Muller Simulation and Skill Centre, units of Father Muller Charitable Institutions, successfully inaugurated one-day national workshop titled “Crafting Clinical Realism” on Low-Cost Moulage Preparation on April 10, 2026, at the Muller Mini Hall, Kankanady. The workshop also marked the 10th anniversary celebration of the Simulation […]

News

ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಪ್ರೊ-ಚಾನ್ಸಲರ್ ಫಾದರ್ ಮೆಲ್ವಿನ್ ಜೆ. ಪಿಂಟೊ SJ ವಿಧಿವಶ

ಏಪ್ರಿಲ್ 13ರಂದು ಸೋಮವಾರ ಮಂಗಳೂರಿನಲ್ಲಿಯೇ ಅಂತ್ಯಕ್ರಿಯೆ ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಪ್ರೊ-ಚಾನ್ಸಲರ್, ಸಂತ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ಹಾಗೂ ಮಂಗಳೂರು ಜೆಸ್ಯೂಟ್ ಎಜುಕೇಶನಲ್ ಸೊಸೈಟಿಯ (MJES) ಉಪಾಧ್ಯಕ್ಷರಾಗಿದ್ದ ಅತೀ ವಂದನೀಯ ಫಾದರ್ ಮೆಲ್ವಿನ್ ಜೆ. ಪಿಂಟೊ SJ ಅವರು ಇಂದು ಏಪ್ರಿಲ್ 10ರಂದು ಶುಕ್ರವಾರ ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. ಸಂಕ್ಷಿಪ್ತ ಜೀವನ ಪರಿಚಯ: * ಜನನ: 1963 ರಲ್ಲಿ ಜನಿಸಿದ ಇವರು ತಮ್ಮ ಶಾಲಾ ಮತ್ತು ಕಾಲೇಜು ಶಿಕ್ಷಣವನ್ನು ಸಂತ ಅಲೋಶಿಯಸ್ ಸಂಸ್ಥೆಯಲ್ಲೇ […]

News

ಪಿಯುಸಿ ಫಲಿತಾಂಶ – ನೇರಳಕಟ್ಟೆಯ ಆಯಿಷಾ ಹೈಫಾ ಮತ್ತು ಮಹಮ್ಮದ್ ಶಫೀರ್‌ ವಿಶಿಷ್ಟ ಶ್ರೇಣಿಯ ಸಾಧನೆ

2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕಿನ ನೇರಳಕಟ್ಟೆ ಕುಕ್ಕೆರಬೆಟ್ಟಿನ ಇಬ್ಬರು ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ (Distinction) ತೇರ್ಗಡೆಯಾಗಿ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ. ಆಯಿಷಾ ಹೈಫಾ ಸಾಧನೆ: ನೇರಳಕಟ್ಟೆ ಕುಕ್ಕೆರಬೆಟ್ಟು ನಿವಾಸಿಗಳಾದ ಮಹಮ್ಮದ್ ಮತ್ತು ಬುಶ್ರಾ ದಂಪತಿಯ ಪುತ್ರಿ ಆಯಿಷಾ ಹೈಫಾ ಒಟ್ಟು 600 ಅಂಕಗಳಿಗೆ 560 ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾರೆ. ಇವರು ಕಲ್ಲಡ್ಕದ ಅನುಗ್ರಹ ವುಮೆನ್ಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ಮಹಮ್ಮದ್ ಶಫೀರ್ ಸಾಧನೆ: ನೇರಳಕಟ್ಟೆ ಕುಕ್ಕೆರಬೆಟ್ಟು ನಿವಾಸಿಗಳಾದ ಕೆ.ಬಿ.ಸಲೀಂ ಹಾಜಿ […]

News

ಪಿಯುಸಿ ಫಲಿತಾಂಶ – ಬೈಂದೂರಿನ ಝೀನಲ್ ಫೆರ್ನಾಂಡಿಸ್‌  576 ಅಂಕಗಳೊಂದಿಗೆ ಅತ್ಯುತ್ತಮ ಸಾಧನೆ

ಬೈಂದೂರು: 2025-26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಬೈಂದೂರು ಯಡ್ತರೆ ನಿವಾಸಿ ಝೀನಲ್ ಫೆರ್ನಾಂಡಿಸ್ ಭರ್ಜರಿ ಸಾಧನೆ ಮಾಡಿದ್ದಾರೆ. ಕುಂದಾಪುರದ ಹೆಮ್ಮಾಡಿಯ ಜನತಾ ಇಂಡಿಪೆಂಡೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿನಿಯಾದ ಇವರು 600 ಅಂಕಗಳಿಗೆ 576 ಅಂಕಗಳನ್ನು (96%) ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ (Distinction) ತೇರ್ಗಡೆಯಾಗಿದ್ದಾರೆ. ಕುಟುಂಬದ ಹಿನ್ನೆಲೆ: ಬೈಂದೂರು ಯಡ್ತರೆಯ ನಿವಾಸಿಗಳಾದ ಸ್ಟೇಫನ್ ರಾಜಾ ಫೆರ್ನಾಂಡಿಸ್ ಮತ್ತು ಜ್ಯೋತಿ ಫೆರ್ನಾಂಡಿಸ್ ದಂಪತಿಯ ಪುತ್ರಿಯಾಗಿರುವ ಝೀನಲ್, ಸತತ ಪರಿಶ್ರಮದಿಂದ ಈ ಗಮನಾರ್ಹ ಸಾಧನೆ ಮಾಡಿದ್ದಾರೆ. ಅಂಕಗಳ […]

News

MLC ಐವನ್ ಡಿಸೋಜ ಶಿಫಾರಸು – 8 ಜನ ಫಲಾನುಭವಿಗಳಿಗೆ 4.15 ಲಕ್ಷ ರೂಪಾಯಿ ಮುಖ್ಯಮಂತ್ರಿ ಪರಿಹಾರ ನಿಧಿ ಬಿಡುಗಡೆ

ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಅವರ ವಿಶೇಷ ಶಿಫಾರಸಿನ ಮೇರೆಗೆ, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ 8 ಮಂದಿ ಅರ್ಹ ಅರ್ಜಿದಾರರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒಟ್ಟು 4,15,502 ರೂಪಾಯಿ ಪರಿಹಾರ ಧನ ಮಂಜೂರಾಗಿದ್ದು, ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿದೆ. ಮಂಗಳೂರಿನಲ್ಲಿರುವ ವಿಧಾನ ಪರಿಷತ್ ಸದಸ್ಯರ ಕಚೇರಿಯಲ್ಲಿ ಪರಿಹಾರ ಧನದ ಬಿಡುಗಡೆ ಪತ್ರವನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು. ಸಹಾಯಧನ ಪಡೆದ ವಿವರಗಳು ಈ ಕೆಳಗಿನಂತಿವೆ:   ಫಲಾನುಭವಿಗಳ ವಿವರ: * ಅರುಣಾ ಐ., ಸುರತ್ಕಲ್: 95,290 ರೂಪಾಯಿ * […]

News

ಪಿಯುಸಿ ಪರೀಕ್ಷೆಯಲ್ಲಿ ಮಿಂಚಿದ ಶಿಕ್ಷಕ ದಂಪತಿಯ ಪುತ್ರಿ ಸ್ನೇಹಲ್ ಲುವಿಸ್ – 581 ಅಂಕಗಳ ಸಾಧನೆ

ಮೊಡಂಕಾಪ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಧಿನಿ ನಿನ್ನೆ ಏಪ್ರಿಲ್ 9ರಂದು ಗುರುವಾರ ಪ್ರಕಟಗೊಂಡ 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಂಟ್ವಾಳದ ಮೊಡಂಕಾಪ್ ಕಾರ್ಮೆಲ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಸ್ನೇಹಲ್ ಲಿನೊರಾ ಲುವಿಸ್ ಅವರು 600 ಅಂಕಗಳಿಗೆ 581 ಅಂಕಗಳನ್ನು (96.83%) ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ (Distinction) ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ. ಇವರು ಮೊಡಂಕಾಪ್ ಇನ್ಫೆಂಟ್ ಜೀಜಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಸುನಿಲ್ ಲುವಿಸ್ ಹಾಗೂ ಬೋಗೊಡಿ ಸರಕಾರಿ ಕಿರಿಯ ಪ್ರಾಥಮಿಕ […]

News

ಆರಿಫ್ ಹತ್ಯೆ ಪ್ರಕರಣ – ಏಳು ಮಂದಿ ಪ್ರಮುಖ ಆರೋಪಿಗಳ ಬಂಧನ

ಮಂಗಳೂರು ಪೊಲೀಸ್ ಕಮೀಷನರ್ ಅವರಿಂದ ಪತ್ರಿಕಾ ಪ್ರಕಟನೆ ನಗರದ ಆರಿಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡವು ಮಹತ್ವದ ಪ್ರಗತಿ ಸಾಧಿಸಿದ್ದು, ಏಳು ಮಂದಿ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತನಿಖೆ ಮತ್ತು ವಿಚಾರಣೆಯ ಸಂದರ್ಭದಲ್ಲಿ ಹತ್ಯೆಯ ಹಿಂದೆ ನಡೆದ ವ್ಯವಸ್ಥಿತ ಪ್ಲ್ಯಾನ್ ಮತ್ತು ಅಂತಾರಾಷ್ಟ್ರೀಯ ಮಟ್ಟದ ನೆರವು ಪತ್ತೆಯಾಗಿದೆ. ಹತ್ಯೆ ನಡೆದದ್ದು ಹೇಗೆ? ಕೃತ್ಯ ನಡೆದ ದಿನದಂದು ರಿಫಾತ್, ಜುತ್ತು ಅಶ್ಫಾಕ್, ಖಲೀಲ್, ಶಾಕಿರ್, ಇರ್ಫಾನ್ ಮತ್ತು ರಿಜ್ವಾನ್ ಎಂಬ ಆರು ಮಂದಿ ಆರೋಪಿಗಳು ಇನ್ನೋವಾ […]

News

Mangalore Physiocon 2026 – Pre-Conference Hands-on Workshop at Father Muller College of Physiotherapy

The Pre-conference Hands-on Workshop of Mangalore Physiocon 2026 was successfully conducted by Father Muller College of Physiotherapy in association with the South Canara Teachers Association. The workshop was centered on the theme “Return to Sport Decision Making after Common Sports Injuries: A Criteria-Based Framework.” The day commenced at 8:30 AM with an introductory session by […]

You cannot copy content of this page